ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕರ್ನಾಟಕದಲ್ಲಿ ಅಪಾರ ಅಭಿಮಾನಿ ಬಳಗವಿದೆ ಅನ್ನೋದು ನಮಗೆಲ್ಲ ಗೊತ್ತೇ ಇದೆ ದರ್ಶನ್ ಮೇಲೆ ಅಭಿಮಾನಿಗಳು ತೋರಿಸುವ ಪ್ರೀತಿಯನ್ನು ಬಣ್ಣಿಸಲು ಕೂಡ ಸಾಧ್ಯವಿಲ್ಲ ದರ್ಶನ್ ಅವರ ಮೇಲೆ ಅದೆಂಥದ್ದೇ ಅಪವಾದ ಬಂದರು ದಚ್ಚು ಅಭಿಮಾನಿಗಳು ಅವರನ್ನು ಬಿಟ್ಟುಕೊಟ್ಟವರಲ್ಲ ಇವತ್ತು ಕೂಡ ದರ್ಶನ ಆರೋಪಗಳ ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ ಆದರೂ ದಚ್ಚು ಅಭಿಮಾನಿಗಳು ಅವರನ್ನು ಬಿಟ್ಟಿಲ್ಲ ಅಂದಕೊಂದು ಸುಂದರವಾದ ಸಾಕ್ಷಿ ಇಲ್ಲಿದೆ ಒಬ್ಬ ಬಸ್ ಡ್ರೈವರ್ ಮಾಡಿದ ಕೆಲಸ ಹಾವೇರಿಯಿಂದ ಬೆಂಗ ಳೂರಿಗೆ ಹೊರಟ KSRTC ಬಸ್ ಅದು. ದರ್ಶನ್ ಅವರು ಕೂಡ ತಮ್ಮ ಸ್ನೇಹಿತ ಶಾಸಕ ಸುರೇಶ್ ಗೌಡ ಅವರ ಮನೆಗೆ ಬಂದಿದ್ದರು.

ಒಂದಿಷ್ಟು ಸಮಯ ವಿರಮಿಸಿದ ನಂತರ ದರ್ಶನ್ ಮತ್ತೆ ಬೆಂಗಳೂರಿಗೆ ತಮ್ಮ ಪಯಣ ಆರಂಭಿಸುತ್ತಾರೆ ದರ್ಶನ್ ಪ್ರಯಾಣಿಸುತ್ತಿದ್ದ ರಸ್ತೆಯಲ್ಲಿ ಆ KSRTC ಬಸ್ ಕೋಡ ಪ್ರಯಾಣ ಬೆಳೆಸಿತ್ತು ಹೀಗೆ ಹೋಗುವಾಗ ಕಾರಿನಲ್ಲಿ ದರ್ಶನ್ ಇರೋದು ಬಸ್ ಡ್ರೈವರ್ ಕಣ್ಣಿಗೆ ಬೀಳುತ್ತದೆ ನೋ ಡಿದ ಈತ ಒಂದು ನಿಮಿಷ ಬಸ್ ಸೈಡ್ ನಿಲ್ಲಿಸಿ ದರ್ಶನ್ ಸರ್ ನಾನು ನಿಮ್ಮ ಫ್ಯಾನ್ ಎಂದಿದ್ದಾರೆ ಇದನ್ನು ನೋಡಿದ ದರ್ಶನ್ ತಮ್ಮ ಕಾರನ್ನು ನಿಲ್ಲಿಸಿ ಡ್ರೈವರ್ ಭೇಟಿಯಾಗಿದ್ದಾರೆ ಜೊತೆಗೆ ಫೋಟೋಗೆ ಪೋಸ್ ಕೊಟ್ಟು ಅಭಿಮಾನಿಯನ್ನು ಖುಷಿಪಡಿಸಿದರು. ಹಿಂದೆ ಕೂಡ ದರ್ಶನ್ ತಮ್ಮನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ KSRTC ಬಸ್ ಡ್ರೈವ ರ್ ಮನೆಗೆ ಹೋಗಿ ಅವರ 80ನೇ ಹುಟ್ಟು ಹಬ್ಬಕ್ಕೆ ಶುಭಾಶಯ ತಿಳಿಸಿ ಬಂದಿದ್ದರು.

By admin

Leave a Reply

Your email address will not be published. Required fields are marked *