ಚಕ್ರವರ್ತಿ ಚಂದ್ರಚೂಡ್ ಗೆ ಬೆಂಡೆತ್ತಿದ ಸುದೀಪ್..ಏನಾಯ್ತು ನೀವೆ ನೋಡಿ ಈ ವಿಡಿಯೋ..! » Karnataka's Best News Portal

ಚಕ್ರವರ್ತಿ ಚಂದ್ರಚೂಡ್ ಗೆ ಬೆಂಡೆತ್ತಿದ ಸುದೀಪ್..ಏನಾಯ್ತು ನೀವೆ ನೋಡಿ ಈ ವಿಡಿಯೋ..!

ಬಿಗ್ ಬಾಸ್ ಸೀಸನ್ ಎಂಟರ ವೀಕೆಂಡ್ ವಿತ್ ಸುದೀಪ್ ಎಂಬ ಕಾರ್ಯಕ್ರಮದಲ್ಲಿ ಸುದೀಪ್ ಅವರು ಎಲ್ಲಾ ಸ್ಪರ್ಧಿಗಳನ್ನು ಮಾತನಾ ಡಿಸುತ್ತಾ ಒಂದು ವಾರ ನಡೆದಂತಹ ಆಟಗಳು ಹಾಗೂ ಎಲ್ಲರ ವಿಚಾರಗಳ ಬಗ್ಗೆ ಮಾತನಾಡಿಸುತ್ತಾ ಇರುವಾಗ ಸುದೀಪ್ ಅವರು ಓದವಾರ ಎಲಿಮಿನೇಷನ್ ಸಮಯದಲ್ಲಿ ಪ್ರಿಯಂಕ ತಿಮ್ಮೇಶ್ ಅವರು ಹೋಗುವ ಸಮಯದಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರ ಹೆಸರನ್ನು ನೆಕ್ಸ್ಟ್ ವೀಕ್ ಎಲಿಮಿನೇಷನ್ ಗೆ ನಾಮಿನೇಟ್ ಮಾಡಿದ್ದರು ಆ ಒಂದು ಸಮಯದಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರು ಪ್ರಿಯಾಂಕಾ ತಿಮ್ಮೇಶ್ ಅವರಿಗೆ ಒಂದು ಅಶ್ಲೀಲ ಫಿಂಗರ್ ಸಿಂಬಲ್ ತೋರಿಸಿದರು ಈ ಒಂದು ವಿಚಾರದ ಬಗ್ಗೆ ಸುದೀಪ್ ಅವರು ತುಂಬಾ ನಾಜೂಕಾಗಿ ಫಿಂಗರ್ ಗಳ ಬಗ್ಗೆ ಎಲ್ಲಾ ಸ್ಪರ್ಧಿಗಳನ್ನು ವಿಚಾರಿಸುತ್ತಾ ಮಿಡಲ್ ಫಿಂಗರ್ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಕೇಳುತ್ತಾರೆ ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

ಆಗ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಮಿಡಲ್ ಫಿಂಗರ್ ಏನನ್ನು ತೋರಿಸುತ್ತದೆ ಅದರ ಅರ್ಥವೇನು ಎಂದು ಕೇಳಿದಾಗ ಆತ ಅದು ಎಲ್ಲವನ್ನು ಮಾಡಬಲ್ಲೆ ಎಂಬುದನ್ನು ತೋರಿಸುತ್ತದೆ ಎಂದು ಅಸಹಾ ಯಕತೆಯಿಂದ ಮಾತನಾಡುತ್ತಾರೆ ಆಗ ಸುದೀಪ್ ಅವರು ಸರಿಯಾಗಿ ಮಾತನಾಡಿ ನೀವು ಯಾವ ವಿಚಾರವನ್ನು ಯಾವ ಟೀಚರ್ ಗುರುಗಳು ಈ ರೀತಿ ನಮಗೆ ಹೇಳಿಕೊಟ್ಟಿಲ್ಲ 1 ಫಿಂಗರ್ ಬಗ್ಗೆ ಯಾರೂ ಹೇಳುವು ದಿಲ್ಲ ನೀವು ಒಂದು ದೊಡ್ಡ ಕಾರ್ಯಕ್ರಮದಲ್ಲಿ ಫಿಂಗರ್ ತೋರಿಸಿರು ವುದು ಒಂದು ಹುಡುಗಿಗೆ ಎಷ್ಟು ಸರಿ ನೀವು ಹೆಣ್ಣುಮಕ್ಕಳಿಗೆ ಮ ರ್ಯಾದೆ ಕೊಡುತ್ತೇನೆ ಎಂದು ಅವರಿಗೆ ತೋರಿಸಿದ್ದು ಒಳ್ಳೆಯದಲ್ಲ ಅದು ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಅವರಿಗೆ ಸರಿಯಾಗಿ ಕ್ಲಾಸನ್ನು ತೆಗೆದುಕೊಂಡರು ಆದರೂ ಕೂಡ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಸ್ವಲ್ಪ ಮರ್ಯಾದೆ ಇಲ್ಲದ ರೀತಿ ನಾನು ಏನು ತಪ್ಪು ಮಾಡಿಲ್ಲ ಅದೊಂದು ತೋರಿಸಿದೆ ಅಷ್ಟೇ ಎಂದು ಮಾತನಾಡುತ್ತಾನೆ ಅದಕ್ಕೆ ಸುದೀಪ್ ಅವರು ನಿಮ್ಮ ಮನೆಯ ಹೆಣ್ಣುಮಗಳಿಗೆ ಯಾರಾದರೂ ಒಬ್ಬರು ಬೇರೆಯವರು ಆ ರೀತಿ ತೋರಿಸಿದರೆ ನೀವು ಕಪಾಳಕ್ಕೆ ಹೊಡೆಯುವುದಿಲ್ಲವೇ ಎಂದು ವ್ಯಂಗ್ಯ ಮಾಡಿ ಅವರಿಗೆ ಸರಿಯಾಗಿ ತೆಗೆದುಕೊಂಡರು.

See also  ಕೆಜಿಗಟ್ಟಲೆ ಬೆಳ್ಳುಳ್ಳಿ ಸಿಪ್ಪೆಯನ್ನು ಸ್ಟೇನರ್ ನಿಂದ ಬಿಡಿಸಿ ಶಾಕ್ ಆಗುತ್ತೀರಿ ಬಹಳ ಸುಲಭ ವಿಧಾನದಿಂದ ಬಿಡಿಸಬಹುದು..

[irp]


crossorigin="anonymous">