ಜಿರಳೆಗಳ ಕಾಟ ಜಾಸ್ತಿಯಾಗಿದ್ದರೆ ಈಗಲೆ ತಿಳಿದುಕೊಳ್ಳಿ...! ಹೀಗೆ ಮಾಡಿದರೆ ಜಿರಳೆ, ಇರುವೆ, ನುಸಿ ಎಲ್ಲದರಿಂದ ಮುಕ್ತಿ...! ಈ ವಿಡಿಯೋ ನೋಡಿ. » Karnataka's Best News Portal

ಜಿರಳೆಗಳ ಕಾಟ ಜಾಸ್ತಿಯಾಗಿದ್ದರೆ ಈಗಲೆ ತಿಳಿದುಕೊಳ್ಳಿ…! ಹೀಗೆ ಮಾಡಿದರೆ ಜಿರಳೆ, ಇರುವೆ, ನುಸಿ ಎಲ್ಲದರಿಂದ ಮುಕ್ತಿ…! ಈ ವಿಡಿಯೋ ನೋಡಿ.

ಸಾಮಾನ್ಯವಾಗಿ ಜಿರಳೆಯ ಸಮಸ್ಯೆಯ ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಇದು ನಮ್ಮ ಆರೋಗ್ಯಕ್ಕೂ ಸಹ ಹಾನಿಯಾಗುತ್ತದೆ ಮಕ್ಕ ಳಿಗೆ ಇದರಿಂದ ತುಂಬಾ ತೊಂದರೆಯಾಗುತ್ತದೆ ಅದ್ದರಿಂದ ಇದು ನಮ್ಮ ಮನೆಯಲ್ಲಿ ಇರುವ ಸಾಮಾಗ್ರಿಗಳನ್ನು ಉಪಯೋಗಿಸಿಕೊಂಡು ನಿಮ್ಮ ಮನೆಯಲ್ಲಿ ಇರುವಂತಹ ಜಿರಳೆಗಳನ್ನು ಓಡಿಸಬಹುದು. ಮೊದಲನೆ ಯದಾಗಿ ನಾವು ಅಡುಗೆಗೆ ಬಳಸುವ ಪಲಾವ್ ಎಲೆ ಅಥವಾ ಬಿರಿ ಯಾನಿ ಎಲೆಯನ್ನು ಜಿರಳೆ ಬರುವಂತಹ ಕಡೆಗೆ ಎರಡು ಅಥವಾ ಮೂರು ಎಲೆಯನ್ನು ಇಡಬೇಕು ಸಿಂಕ್ ಕೆಳಗಡೆ ಬಾತ್ರೂಮಲ್ಲಿ ಎಲ್ಲಿ ಜಿರಳೆಗಳು ಇರುತ್ತದೆ ಜಿರಳೆಗಳಿಗೆ ಈ ವಾಸನೆ ಆಗುವುದಿಲ್ಲ ಆದ್ದರಿಂದ ಇದು ರಾಮಬಾಣ ಎಂದೆ ಹೇಳಬಹುದು.

WhatsApp Group Join Now
Telegram Group Join Now

ಎರಡನೆಯದಾಗಿ ಈರುಳ್ಳಿ ಪುಡಿ ಮತ್ತೆ ಬೆಳ್ಳುಳ್ಳಿ ಪುಡಿಯನ್ನು ಮಿಕ್ಸ್ ಮಾಡಿ ಜಿರಳೆಗಳು ಬರುವ ಜಾಗದಲ್ಲಿ ಹಾಕಿದರೆ ನಿಮ್ಮ ಮನೆಗೆ ಜಿರಳೆ ಬರುವುದಿಲ್ಲ. ಮೂರನೆಯ ಸುಲಭ ಉಪಾಯ ಏನೆಂದರೆ ನಿಮ್ಮ ಮನೆಯಲ್ಲಿ ವೀನೇಗರ್ ಅಥವಾ ನಿಂಬೆ ಹಣ್ಣಿನ ರಸ ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರು ಮಿಕ್ಸ್ ಮಾಡಿ ಸ್ಪ್ರೇ ಮಾಡಿದರೆ ಜಿರಳೆಗಳು ಬರುವುದಿಲ್ಲ. ನಾಲ್ಕನೆಯದಾಗಿ ಬೇವಿನ ಎಣ್ಣೆಗೆ ಸ್ವಲ್ಪ ನೀರು ಮಿಕ್ಸ್ ಮಾಡಿ ಜಿರಳೆಗಳು ಬರುವ ಕಡೆ ಹಾಗು ಇರುವೆ ಬರುವ ಕಡೆ ಸ್ಪ್ರೇ ಮಾಡಿದರೆ ಸಮಸ್ಯೆ ದೂರಾಗುತ್ತದೆ. ಐದನೆಯದಾಗಿ ಡಬಲ್ ಸೈಡ್ ಸ್ಟಿಕಾನ್ ಟೇಪ್ ಅದನ್ನು ಇರುವೆಗಳು ಬರುವ ಸ್ಥಳದಲ್ಲಿ ಹಾಕಿ ಅದರ ಮೇಲೆ ಕಾಫಿ ಪುಡಿಯನ್ನು ಹಾಕಿದರೆ ಅಲ್ಲಿ ಬಂದು ಲಾಕ್ ಆಗುತ್ತವೆ ಮಾರನೆಯ ದಿನ ನೀವು ತೆಗೆದು ಆಚೆ ಹಾಕಬಹುದು ಈ ಐದು ಉಪಾಯಗಳನ್ನು ಬಳಸಿಕೊಂಡು ಜಿರಳೆಗಳು ಮತ್ತು ಇರುವೆಗಳನ್ನು ಓಡಿಸಬಹುದು.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

[irp]


crossorigin="anonymous">