ಥೈಲ್ಯಾಂಡ್ ಗುಹೆಯಲ್ಲಿ ಅವತ್ತು ನಡೆದ ಈ ಘಟನೆ ಜಗತ್ತಿನಾದ್ಯಂತ ಸುದ್ದಿಯಾಗಿತ್ತು....! ಮಿಸ್ ಮಾಡ್ದೆ ವಿಡಿಯೋ ನೋಡಿ . » Karnataka's Best News Portal

ಥೈಲ್ಯಾಂಡ್ ಗುಹೆಯಲ್ಲಿ ಅವತ್ತು ನಡೆದ ಈ ಘಟನೆ ಜಗತ್ತಿನಾದ್ಯಂತ ಸುದ್ದಿಯಾಗಿತ್ತು….! ಮಿಸ್ ಮಾಡ್ದೆ ವಿಡಿಯೋ ನೋಡಿ .

ಥೈಲ್ಯಾಂಡ್ ಗುಹೆಗಳಿಗೆ ಪ್ರಸಿದ್ಧವಾಗಿರುವ ಸುಂದರ ದೇಶ ಇಲ್ಲಿನ ಚಿಯಾಂಗ್ ರೈ ಪ್ರಾಂತ್ಯದ ಮೇಸಾಯ್ ಎಂಬ ಬಳಿ ತಂತಾನೆ ರೂಪಗೊಂಡಿರುವ ಅನೇಕ ನೈಸರ್ಗಿಕ ಗುಹೆಗಳ ಪೈಕಿ ಈ ಥಾಮ್ ಲುಯಾನ್ ಒಂದು. ಅದು 2018 ಜೂನ್ 22 ವಲ್ಡ್ ಫೋರ್ಸ್ ಎಂಬ ಫುಟ್ ಬಾಲ್ ತಂಡದ ಹುಡುಗರು ಫುಟ್ ಬಾಲ್ ಅಭ್ಯಾಸ ಮುಗಿದ ಬಳಿಕ ಈ ಥಾಮ್ ಲುಯಾನ್ ಗುಹೆಯಲ್ಲಿ ತಮ್ಮ ಪೀರ್ ಪತ್ ಎಂಬ ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ತೀರ್ಮಾನಿಸುತ್ತಾರೆ. ಈ ಗುಹೆಗೆ ಹೋಗುವಷ್ಟು ಹುಡುಗರು ತಮ್ಮ ಪೋಷಕರಿಗೆ ಗೊತ್ತಾಗಬಾರದು ಎಂದು ಮಾತನಾಡಿಕೊಳ್ಳುತ್ತಾರೆ. 6 ಮೈಲಿಗಳಷ್ಟು ಬೃಹತ್ ನಿಸರ್ಗ ದತ್ತಗುಹೆ ಮಳೆಗಾಲದಲ್ಲಿ ಸುರಿಯುವ ಮಳೆಯಿಂದ ದುಮ್ಮಿಕ್ಕಿ ಹರಿಯುತ್ತದೆ.

WhatsApp Group Join Now
Telegram Group Join Now

ಒಳಹರಿದು ಬರುವ ನೀರು ನಾನ ಹಳ್ಳಿಗಳಿಂದ ಈ ಗುಹೆಯೊಳಗೆ ಇಳಿದು ಇಡಿ ಗುಹೆಯಲ್ಲಿ ಒಂದು ಮಧ್ಯಮ ಗಾತ್ರದ ನದಿ ಎಷ್ಟು ನೀರು ಸಂಗ್ರಹವಾಗುತ್ತದೆ ಹಾಗೆಯೇ ನೀರು ಖಾಲಿಯಾಗಲು ಬಹಳ ದಿನಗಳೆ ಬೇಕು. ಫುಟ್ ಬಾಲ್ ಕೋಚ್ ಸೇರಿದಂತೆ 12 ಮಂದಿ ಗುಹೆ ಒಳಗೆ ಹೋಗುತ್ತಾರೆ ನಂತರ ಮಳೆ ಆರಂಭವಾಗಿ ಗುಹೆ ನೀರಿನಿಂದ ಆವೃತವಾಗುತ್ತದೆ ವಿಷಯ ತಿಳಿದ ಕುಟುಂಬಸ್ಥರು ಸ್ಥಳಕ್ಕೆ ಧಾವಿಸುತ್ತಾರೆ ಹಾಗೆಯೇ ಅಲ್ಲಿನ ಗೌರ್ನರ್ ಸಹ ಇದಕ್ಕೆ ಬೇಕಾದಂತಹ ಎಲ್ಲಾ ಸವಲತ್ತುಗಳನ್ನು ಒದಗಿಸುತ್ತಾರೆ ನಾನಾ ದೇಶಗಳಿಂದ ಏರ್ಪೋರ್ಸ್ ಸಿಬ್ಬಂದಿಗಳ ಬರುತ್ತಾರೆ ಗುಹೆಯಲ್ಲಿ ಆವೃತವಾಗಿದ್ದ ನೀರನ್ನು ತಾಂತ್ರಿಕವಾಗಿ ಅಲ್ಲಿನ ಪಕ್ಕದ ಹಳ್ಳಿಯ ಹೊಲ ಗದ್ದೆಗಳಿಗೆ ಬಿಟ್ಟು ನೀರನ್ನು ಖಾಲಿ ಮಾಡಿಕೊಂಡು 18 ದಿನಗಳ ಬಳಿಕ ಹೊರಗೆ ಮಕ್ಕಳನ್ನು ಕರೆತರಲಾಗುತ್ತದೆ.

See also  ಮನೆಯಲ್ಲಿ ಸಾಲದ ಬಾಧೆಯಿಂದ ಹಣಕಾಸು ತೊಂದ್ರೆಯಿಂದ ಬಳಲುತ್ತಿದ್ರೆ ಲಕ್ಷ್ಮಿ ಅಷ್ಟೋತ್ತರದಿಂದ ಈ ರೀತಿ ಪರಿಹಾರ ಮಾಡಿಕೊಳ್ಳಿ

[irp]


crossorigin="anonymous">