ರಾತ್ರಿ ಮಲಗುವಾಗ ಒಂದು ಕಪ್ ಕುಡಿಯಿರಿ ಎಷ್ಟೇ ಹಳೆಯ ಹೊಟ್ಟೆಯ ಬೊಜ್ಜು ಸೊಂಟದ ಸುತ್ತ ನೀರಿನಂತೆ ಕರಗಿ ಹೋಗುತ್ತದೆ...! » Karnataka's Best News Portal

ರಾತ್ರಿ ಮಲಗುವಾಗ ಒಂದು ಕಪ್ ಕುಡಿಯಿರಿ ಎಷ್ಟೇ ಹಳೆಯ ಹೊಟ್ಟೆಯ ಬೊಜ್ಜು ಸೊಂಟದ ಸುತ್ತ ನೀರಿನಂತೆ ಕರಗಿ ಹೋಗುತ್ತದೆ…!

ಇದೀಗ ಸ್ನೇಹಿತರೆ ನಾವು ಹೇಳುವಂತಹ ಈ ಮನೆಮದ್ದನ್ನು ಬಳಕೆ ಮಾಡಿದರೆ ನಿಮ್ಮ ದೇಹದ ತೂಕ ಅತಿಬೇಗನೆ ಕಡಿಮೆಯಾಗುತ್ತದೆ ಹಾಗೂ ನಿಮ್ಮ ಹೊಟ್ಟೆ ಬೊಜ್ಜು ಕೂಡ ಕಡಿಮೆಯಾಗುತ್ತದೆ ಇಂತಹ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಲು ನಾವು ಸಾವಿರ ರೂಪಾಯಿ ಖರ್ಚು ಮಾಡಿ ಮಾರುಕಟ್ಟೆಯಲ್ಲಿ ಸಿಗುವಂತಹ ಅನೇಕ ರೀತಿಯ ಔಷಧಿಗಳನ್ನು ತೆಗೆದುಕೊಂಡು ಬಳಕೆ ಮಾಡುತ್ತೇವೆ ಇದರಿಂದ ನಮಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ ಇನ್ನು ಕೂಡ ಸೈಡ್ ಎಫೆಕ್ಟ್ ಆಗುತ್ತದೆ ಅದಕ್ಕಾಗಿ ಒಂದು ಸುಲಭವಾದಂತಹ ಮತ್ತು ಸರಳವಾದ ಮನೆ ಮದ್ದು ಮಾಡುವುದನ್ನು ಹೇಳಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

ಈ ಮನೆಮದ್ದು ಮಾಡಲು ನಮಗೆ ಮೂರು ಸಾಮಗ್ರಿಗಳು ಬೇಕಾ ಗುತ್ತದೆ ಬಾಳೆಹಣ್ಣು ನಂತರ ಚಕ್ಕೆ ಮತ್ತು ಏಲಕ್ಕಿ ಈ ಮೂರು ಪದಾ ರ್ಥಗಳಲ್ಲಿ ಅಧಿಕ ಪ್ರಮಾಣದ ಪ್ರೊಟೀನ್ ಮತ್ತು ವಿಟಮಿನ್ ಮತ್ತು ಮಿನರಲ್ ಎಲ್ಲವೂ ಕೂಡ ಹೆಚ್ಚಾಗಿರುತ್ತದೆ ಇದರಿಂದ ನಿಮ್ಮ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಇದೀಗ ಹೇಗೆ ಮಾಡುವುದು ತಿಳಿದುಕೊಳ್ಳೋಣ ಬನ್ನಿ ಮೊದಲಿಗೆ ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ನೀರನ್ನು ಹಾಕಿ ನಂತರ ಬಾಳೆಹಣ್ಣನ್ನು ಎರಡು ಭಾಗ ಮಾಡಿ ಚೆನ್ನಾಗಿ ಕುದಿಸಿ ಕೊಳ್ಳಬೇಕು ನಂತರ ನೀರನ್ನು ಸೋಸಿ ಕೊಳ್ಳಬೇಕು ಅದಾದ ಮೇಲೆ ಅದಕ್ಕೆ ಏಲಕ್ಕಿ ಪುಡಿ ಮತ್ತು ಚಕ್ಕೆ ಪುಡಿ ಎರಡನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ರಾತ್ರಿ ಮಲಗು ಕಿಂತ ಮುಂಚೆ ಸೇವನೆ ಮಾಡಿದರೆ ನಿಮ್ಮ ಸಮಸ್ಯೆ ಸಂಪೂರ್ಣವಾಗಿ ನಿವಾ ರಣೆ ಆಗುತ್ತದೆ ಇದರ ಜೊತೆಗೆ ಒಳ್ಳೆಯ ಹಣ್ಣು ಸೊಪ್ಪು ತರಕಾರಿಗಳ ನ್ನು ಸೇವನೆ ಮಾಡಬೇಕು ನೀವು ಕೂಡ ಒಮ್ಮೆ ಈ ಮನೆಮದ್ದನ್ನು ಬಳಕೆ ಮಾಡಿ ನೋಡಿ ನೂರಕ್ಕೆ ನೂರರಷ್ಟು ಒಳ್ಳೆಯ ಫಲಿತಾಂಶ ದೊರೆಯುತ್ತದೆ ಹಾಗೂ ಯಾವುದೇ ರೀತಿಯ ಸೈಡ್ ಎಫೆಕ್ಟ್ ಕೂಡ ಆಗುವುದಿಲ್ಲ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

See also  ಮೋದಿಗೆ ಬೆವರಿಳಿಸಿದ ಮಹಿಳೆ ಮೋದಿ ಹೇಳ್ತಿರೀದೆಲ್ಲಾ ಸುಳ್ಳು ಎಂದು ಇಗ್ಗಾಮಗ್ಗಾ ಬೈದ ಮಹಿಳೆಯ ವಿಡಿಯೋ ವೈರಲ್

[irp]


crossorigin="anonymous">