ವಿವಿಧ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಪದಕಗಳನ್ನು ಗೆದ್ದು ದೇಶದಲ್ಲಿ ಶ್ರೇಷ್ಠ ಪತಾಕೆಗಳನ್ನು ಆರಿಸಿದ ವ್ಯಕ್ತಿಗಳು ಇವೆಲ್ಲ ಆಗಿನ ಕಥೆ ಆದರೆ ಪ್ರಸ್ತು ತವಾಗಿ ಹೇಳಬೇಕು ಅಂದ್ರೆ ಪರಿಸ್ಥಿತಿ ಹೇಳಬೇಕೆಂದರೆ ಹಿಂದೊಮ್ಮೆ ಒಲಂಪಿಕ್ ಪದಕಗಳನ್ನು ಗೆದ್ದ ಕೈಯಿ ಕಾರ್ ವಾಶ್ ಮಾಡಿ ಚಿಲ್ಲರೆ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ ಜೀವನ ಮಾಡುತ್ತಿದ್ದಾರೆ. ಇನ್ನು ಒಬ್ಬ ವಿಜೇತ ಜೀವನಕ್ಕಾಗಿ ಪಾನಿಪುರಿಯನ್ನು ಮಾಡುತ್ತ ಜೀವನ ಕಳೆ ಯು ತ್ತಿದ್ದಾರೆ. ಇವರು ಸ್ಯಾಂಪಲ್ ಮಾತ್ರ ಆದರೆ ನಮ್ಮ ದೇಶದಲ್ಲಿ ಹಲ ವಾರು ಸಾಕಷ್ಟು ಸಾಧಕರು ಈ ರೀತಿಯಲ್ಲಿ ಜೀವನ ಮಾಡು ತ್ತಿದ್ದಾರೆ ಅವರಿಗೆ ಸರ್ಕಾರದಿಂದ ಯಾವುದೇ ಸವಲತ್ತಿಲ್ಲ. ಭಾರತದಿಂದ ಒ ಲಂಪಿಕ್ ಗೆ ಆಯ್ಕೆಯಾದ ಎಲ್ಲರಿಗೂ ಒಂದೇ ಹೇಗಾದರೂ ಮಾಡಿ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದುಕೊಂಡು
ಬರಬೇಕು ಎಂದು. ಅಮೆರಿಕ ಜರ್ಮನಿ ಹಾಗೂ ಇತರೆ ರಾಷ್ಟ್ರಗಳ ಮೇಲೆ ಸಾವಿರಾರು ಚಿನ್ನದ ಪದಕಗಳನ್ನು ಗೆದ್ದು ಅವುಗಳ ಜೊತೆ ಭಾಗಿಯಾಗಿ ಭಾರತ ಇಲ್ಲಿವರೆಗೆ ಗೆದ್ದಿರುವುದು -29 ಮೇಡಲ್ ಗಳು ಮಾತ್ರ ಚಿನ್ನದ ಪದಕಗಳ 9 ಈ 29 ರಲ್ಲಿ 11 ಪದಕಗಳು ಭಾರತದ ಕ್ರೀಡೆಯಾದ ಹಾಕಿಯಲ್ಲಿ ನಮಗೆ ಸಿಕ್ಕಿವೆ. ವಿಷಾದದ ಸಂಗತಿಯೆಂದರೆ ನಮಗಿಂತಲೂ ಎಷ್ಟು ವಿಚಾರಗಳಲ್ಲಿ ಹಿಂದುಳಿದ ಕಿನ್ಯ ಹಾಗೂ ಕೊಂಚ ಕೊಂಚ ಮುಂದೆ ಬರುವ ರಾಷ್ಟ್ರಗಳು ನಮ್ಮನ್ನ ಮುಂದೆ ಸಾಗುತ್ತಿವೆ ಚಂದ್ರಯಾನ ಮತ್ತು ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳ ಆಯ್ಕೆಯಲ್ಲಿ ನಮ್ಮ ದು ಒಂದು. ಅಷ್ಟರಲ್ಲಿ ವಿಶ್ವದ ಸೂಪರ್ ಪವರ್ ದೇಶವಾಗಲು ಹೊರಟಿರುವ ನಮ್ಮ ದೇಶ ಕೇವಲ 29 ಪದಕ ಗಳನ್ನು ಗೆದ್ದಿರುವುದು ಶೋಚನೀಯ. ಮತ್ತಷ್ಟು ಮಾಹಿತಿಯನ್ನು ಮೇಲೆ ಕಾಣುವ ವಿಡಿಯೋ ದ ಮೂಲಕ ತಿಳಿಯೋಣ ಧನ್ಯವಾದಗಳು.