ಗಂಡನಿಂದ ಬೇಸತ್ತು ಎರಡು ವಿಚ್ಛೇದನ ಪಡೆದು ಮರು ಮದುವೆಯಾದ 90ರ ದಶಕದ ಟಾಪ್ ನಟಿಯರು..! ಈ ವಿಡಿಯೋ ನೋಡಿ.

ಸರಿತಾ ಅವರ ಮೊದಲ ಮದುವೆ ತೆಲುಗು ನಟ ವೆಂಕಟಸುಬ್ಬಯ್ಯ ಅವರೊಂದಿಗೆ 1975 ರಲ್ಲಿ ನಡೆಯಿತು ಮತ್ತು ಅವರು 1976 ರಲ್ಲಿ ವಿಚ್ಛೇದನ ಪಡೆದರು ಎರಡನೇ ಮದುವೆ ಮಲಯಾಳಂ ನಟ ಮುಖೇ ಶ್ ಅವರೊಂದಿಗೆ 1988 ರಲ್ಲಿ ನಡೆಯಿತು ಎರಡು ಮಕ್ಕಳು ಶ್ರವಣ್ ಮತ್ತು ತೇಜಸ್ ಜನ್ಮ ನೀಡಿದರು 2011ರಲ್ಲಿ ಈ ದಂಪತಿಗಳು ವಿಚ್ಛೇ ದನ ಪಡೆದರು. ಅಂಬಿಕಾ 1988 ರಲ್ಲಿ NRI ಪ್ರೇಮ್ ಕುಮಾರ್ ಅವರನ್ನು ವಿವಾಹವಾದರು 2 ಗಂಡು ಮಕ್ಕಳಿಗೆ ಜನ್ಮ ನೀಡಿದರು 1997ರಲ್ಲಿ ವಿಚ್ಛೇದನದ ನಂತರ 2001ರಲ್ಲಿ ರವಿಕಾಂತ್ ವಿವಾಹ ಆದರೂ ಆದರೆ 2007ರಲ್ಲಿ ವಿಚ್ಛೇದನ ಪಡೆದರು. ಊರ್ವಶಿ ಅವರು 2000ರಲ್ಲಿ ಚಲನಚಿತ್ರನಟ ಮನೋಜ್ ಅವರನ್ನು ವಿವಾಹವಾದರು ಅವರಿಗೆ ಒಬ್ಬಳು ಮಗಳು ಜನಿಸುತ್ತಾಳೆ 2008ರಲ್ಲಿ ವಿಚ್ಛೇದನ ಪಡೆದರು ಆನಂತರ 2013ರಲ್ಲಿ ಚೆನ್ನೈ ಮೂಲದ ಶಿವಪ್ರಸಾದ್ ಮದುವೆಯಾದರು ಈ ದಂಪತಿಗಳಿಗೆ ಒಂದು ಮಗು ಜನಿಸಿದೆ.

WhatsApp Group Join Now
Telegram Group Join Now

ನಟಿ ಲಕ್ಷ್ಮಿ 1969 ಭಾಸ್ಕರ್ ಮದುವೆಯಾದರು ಈ ದಂಪತಿಗಳು ಐಶ್ವರ್ಯ ಹೆಣ್ಣು ಮಗುವಿಗೆ ಜನ್ಮ ನೀಡಿದರು ನಂತರ ವಿಚ್ಚೇದನ ಪಡೆದ ನಂತರ ಮೋಹನ್ ಶರ್ಮ ರವರನ್ನು 1975ರಲ್ಲಿ ಮದುವೆ ಯಾದರೂ 1980ರಲ್ಲಿ ಕೊನೆಗೊಳ್ಳುತ್ತದೆ 1988ರಲ್ಲಿ ನಟ-ನಿರ್ದೇಶಕ ಶಿವಚಂದ್ರನ್ ಅವರನ್ನು ಪ್ರೀತಿಸಿ ಮದುವೆಯಾದರು. ಸುಧಾರಾಣಿ ಯುಎಸ್ಎ ಮೂಲದ ಅರವಳಿಕೆ ತಜ್ಞ ಸಂಜಯ್ ಅವರನ್ನು ಮದು ವೆಯಾದರು ನಂತರ ಅವರಿಗೆ ಡಿವರ್ಸ್ ನೀಡಿ ಗೋವರ್ಧನ್ ಅವರ ನ್ನು ಮದುವೆಯಾದರು 2001ರಲ್ಲಿ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ನಟಿ ಶೃತಿ ಚಲನಚಿತ್ರ ನಿರ್ದೇಶಕ ಎಸ್ ಮಹೇಂದರ್ ಅವರನ್ನು ಮದುವೆಯಾಗಿ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು ಆನಂತರದ 2009ರಲ್ಲಿ ವಿಚ್ಛೇದನದ ನೀಡು ನಂತರ ಪತ್ರಕರ್ತ ಚಕ್ರವರ್ತಿ ಚಂದ್ರಚುಡ್ ರವರನ್ನು ಮದುವೆಯಾಗಿ 2013ರಲ್ಲಿ ವಿಚ್ಛೇದನ ನೀಡಿದರು.

[irp]