ಟ್ರೋಲ್ ಮಾಡುವವರಿಗೆ ಶಶಿರೇಖಾ ಗಂಡ ಹೇಳಿದ್ದೇನು..? ಡೋಲ 650 ರಾಗಿಮುದ್ದೆ ಕನ್ನಡ ಟ್ರೋಲ್ ಕಾಮಿಡಿ ವಿಡಿಯೋ.

ಡೋಲೋ 650 ಮಾತ್ರೆ, ಬಿಸಿ ರಾಗಿ ಹಿಟ್ಟು ಇಂದಲೇ ಫೇಮಸ್ ಆದಂತಹ ಶಶಿರೇಖಾ ರವರು ಬಡತನದಲ್ಲಿ ಹುಟ್ಟಿದ್ದು ಇಂದಿಗು ಸಹ ಬಡತನದಲ್ಲಿ ಜೀವನವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಮೈಸೂರಿನ ಜನತಾ ನಗರದಲ್ಲಿ ಇರುವಂತಹ ಇವರು ಬುಟ್ಟಿ ಎಣೆದುಕೊಂಡು ಜೀವ ನ ಮಾಡುತ್ತಿದ್ದಾರೆ ಇವರ ಬಡತನದ ಕಾರಣದಿಂದ ಇವರು ಓದುವು ದನ್ನು ನಿಲ್ಲಿಸಿದರು ಹಾಗೆ ಇವರ ಕುಟುಂಬದವರು ತುಂಬಾ ಕಷ್ಟದ ಜೀವನವನ್ನು ಅನುಭವಿಸಿದ್ದಾರೆ. ಶಶಿರೇಖಾ ರವರಿಗೆ ಮದುವೆ ಯಾ ಗಿದ್ದು ಇಬ್ಬರು ಮಕ್ಕಳಿದ್ದಾರೆ ಒಂದು ಗಂಡು ಒಂದು ಹೆಣ್ಣು ಇವರನ್ನು ಚನ್ನಾಗಿ ಓದಿಸಿ ಸೈನಿಕನಾಗಿ ದೇಶ ಸೇವೆ ಮಾಡಬೇಕೆಂಬ ಆಸೆಯನ್ನು ಇಟ್ಟುಕೊಂಡಿದ್ದಾರೆ. ಕರೋನಾ ಬಂದಂತಹ ಸಂದರ್ಭದಲ್ಲಿ ಲಾಕ್ ಡೌ ನ್ ಸಮಯದಲ್ಲಿ ಶಶಿರೇಖಾ ಕುಟುಂಬ ಕಷ್ಟವನ್ನು ಅನುಭವಿಸಿದ್ದಾರೆ.

WhatsApp Group Join Now
Telegram Group Join Now

ಅವರ ಕಷ್ಟವನ್ನು ಒಂದು ಮಾಧ್ಯಮದ ಮೂಲಕ ತಿಳಿಸಿದ್ದು ಇದೀಗ ಅವರು ಮಾತನಾಡಿರುವಂತಹ ವಿಡಿಯೋ ಎಲ್ಲಾ ಕಡೆ ವೈರಲ್ ಆಗುತ್ತಿ ದೆ ಟ್ರೋಲರ್ಸ್ ಗಳು ಇವರ ಮಾತುಗಳನ್ನು ಇಟ್ಟುಕೊಂಡು ಹಾಸ್ಯಮ ಯವಾಗಿ ಇವರನ್ನು ಪ್ರತಿ ಬಿಂಬಿಸುತ್ತಿದ್ದಾರೆ. ಒಬ್ಬರ ಕಷ್ಟವನ್ನು ಇಟ್ಟು ಕೊಂಡು ಆ ಹಾಸ್ಯ ಪ್ರಜ್ಞೆಯಿಂದ ಟ್ರೋಲ್ ಮಾಡುವ ಬದಲು ಅವರ ಕಷ್ಟಕ್ಕೆ ಸ್ವಲ್ಪವಾದರೂ ಸ್ಪಂದಿಸಿದರೆ ಅವರ ಜೀವನದಲ್ಲಿ ಉತ್ತೇಜನ ತುಂಬಿ. ಶಶಿರೇಖಾ ಮತ್ತು ಅವರ ಗಂಡ ಟ್ರೋಲರ್ಸ್ ಗಳು ಮಾಡಿ ರುವ ಟ್ರೋಲ್ ಗಳಿಂದ ಬೇಸರವನ್ನು ವ್ಯಕ್ತಪಡಿಸಿ ಕೊಂಡಿದ್ದಾರೆ ಟ್ರೋ ಲರ್ಸ್ ಗಳು ಒಳ್ಳೆಯದಿದ್ದರೆ ಒಳ್ಳೆ ತರ ಮಾತನಾಡಿ, ಕೆಟ್ಟದಿದ್ದರೆ ಕೆಟ್ಟದ್ದನ್ನೆ ಮಾಡಿ ಬೇರೊಬ್ಬತಿಗೆ ತೊಂದರೆ ಆಗುವ ರೀತಿಯಲ್ಲಿ ಎಂದಿ ಗು ಮಾಡಬೇಡಿ ಕುಟುಂಬಸ್ಥರು ಎಲ್ಲರೂ ಸಹ ಒಳ್ಳೆಯವರು ಆಗಿರು ವುದಿಲ್ಲ ಅವರ ಮೇಲೆ ಆಪಾದನೆ ಬರುವಂತಹ ಕೆಲಸಗಳನ್ನು ಮಾಡು ವುದರಿಂದ ಅವರ ಜೀವನಕ್ಕೆ ಕಲ್ಲಾಗಬೇಡಿ ಎಂದಿದ್ದಾರೆ.

[irp]