ನಟ ರಾಜಕುಮಾರ್ ಅವರು ಅನೇಕ ಚಿತ್ರಗಳಲ್ಲಿ ನಟನೆಯನ್ನು ಮಾ ಡಿದ್ದಾರೆ ಮತ್ತು ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿ ದ್ದಾರೆ ಮತ್ತು ಅಭಿಮಾನಿಗಳನ್ನು ಕೂಡ ತುಂಬಾ ಪ್ರೀತಿಯಿಂದ ಮಾತ ನಾಡಿಸುತ್ತಾರೆ ಮತ್ತು ರಾಜಕುಮಾರ್ ಎಂದರೆ ಎಲ್ಲರಿಗೂ ಕೂಡ ತುಂ ಬಾ ಇಷ್ಟ. ಹಾಗೂ ವರನಟ ಇಂದು ಕೂಡ ಇವರನ್ನು ಕರೆಯುತ್ತಾರೆ ನಂತರ ರಾಜಕುಮಾರ್ ಅವರು 24 ನೇ ವಯಸ್ಸಿನಲ್ಲಿ ಪಾರ್ವತಮ್ಮ ಅವರನ್ನು ಮದುವೆಯಾದರು ನಂತರ ಇವರಿಗೆ ಹುಟ್ಟು ಐದು ಜನ ಮಕ್ಕಳು ಮತ್ತು 11 ಜನ ಮೊಮ್ಮಕ್ಕಳು ಇದ್ದಾರೆ ನಂತರ ಶಿವರಾಜ್ ಕುಮಾರ್ ಅವರು ಬಂಗಾರಪ್ಪ ಮಗಳ ಆದಂತಹ ಗೀತಾ ಅವರನ್ನು ಮದುವೆಯಾಗಿದ್ದಾರೆ ಹಾಗೂ ಇವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ ಮತ್ತು ಒಬ್ಬ ಮಗಳು ಡಾಕ್ಟರ್ ಆಗಿದ್ದಾರೆ ಮತ್ತು ಇನ್ನೊಬ್ಬ ಮಗಳು ಪ್ರೊಡ್ಯೂಸರ್ ಆಗಿ ಕೆಲಸ ಮಾಡುತ್ತಿದ್ದಾರೆ ಈ ಕೆಳಗಿನ ವಿಡಿಯೋ ನೋಡಿ.
ನಂತರ ಸ್ನೇಹಿತರೆ ಪುನೀತ್ ರಾಜಕುಮಾರ್ ಅವರು ಅಶ್ವಿನಿ ಎಂಬ ಅವರನ್ನು ಮದುವೆಯಾಗಿದ್ದಾರೆ ಇವರು ಮೂಲತಹ ಚಿಕ್ಕಮಂಗಳೂರಿನ ಅವರು ಇವರು ಮೊದಲು ಸ್ನೇಹಿತರಾಗಿ ನಂತರ ಪ್ರೀತಿಮಾಡಿ ಮದು ವೆಯಾಗಿದ್ದಾರೆ ಹಾಗೂ ಇವರಿಗೂ ಕೂಡ ಇಬ್ಬರು ಹೆಣ್ಣು ಮಕ್ಕಳಿದ್ದಾ ರೆ ನಂತರ ಸ್ನೇಹಿತರೆ ರಾಘವೇಂದ್ರ ರಾಜಕುಮಾರ್ ಇವರ ಹೆಂಡತಿ ಹೆಸರು ಮಂಗಳ ಎಂದು ಇವರಿಗೂ ಕೂಡ ಇಬ್ಬರು ಗಂಡು ಮಕ್ಕಳಿ ದ್ದಾರೆ ಇವರು ಕೂಡ ಸಿನಿಮಾದಲ್ಲಿ ನಟನೆಯನ್ನು ಮಾಡುತ್ತಿದ್ದಾರೆ ಇನ್ನು ರಾಜಕುಮಾರ್ ಅವರ ಮಗಳು ಪೂರ್ಣಿಮಾ ಅವರು ರಾಮ್ ಕುಮಾ ರ್ ಅವರನ್ನು ಮದುವೆಯಾಗಿದ್ದಾರ ಇವರಿಗೆ ಮೂರು ಜನ ಮಕ್ಕಳಿ ದ್ದಾರೆ ನಂತರ ರಾಜಕುಮಾರ್ ಅವರ ಮಗಳ ಇವರಿಗೂ ಕೂಡ ಮೂ ರು ಜನ ಮಕ್ಕಳಿದ್ದಾರೆ ನೀವು ಕೂಡ ರಾಜಕುಮಾರ್ ಅವರ ಅಭಿ ಮಾನಿ ಆಗಿದ್ದರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ಹಾಗೂ ರಾಜಕುಮಾರ್ ಅವರ ಯಾವ ಚಿತ್ರ ನಿಮಗೆ ತುಂಬಾ ಇಷ್ಟ ಕಮೆಂಟ್ ಮಾಡಿ.