ನಿಮ್ಮ ಕೈಯಲ್ಲಿ ಈ ರೇಖೆ ಇದಿಯಾ..? ಪರಸ್ತ್ರೀ ಕಂಟಕ ಇದ್ದರೆ ಹೀಗೆ ತಿಳಿಯಬಹುದು..! ಈ ವಿಡಿಯೋ ನೋಡಿ.

ನಿಮ್ಮ ಹಸ್ತರೇಖೆಯಲ್ಲಿ ನಿಮಗೆ ಸ್ತ್ರೀಯಿಂದ ಕಂಟಕವಾಗಲಿದ್ದರೆ ಅಥವಾ ಆ ಸ್ತ್ರೀಯಿಂದ ಸಮಸ್ಯೆಗಳಾಗಲಿದ್ದರೆ ಅಥವಾ ಪರಸ್ತ್ರೀ ನಿಮ್ಮ ಜೀವ ನದಲ್ಲಿ ಪ್ರವೇಶ ಆಗುತ್ತಾಳೆ ಎಂಬುದಿದ್ದರೆ ಅಥವಾ ಪರಸ್ತ್ರೀ ಇಂದ ತೊಂದರೆ ಆಗುವುದಾದರೆ ನಿಮ್ಮ ಹಸ್ತರೇಖೆಯಲ್ಲಿ ಸಂಪೂರ್ಣವಾಗಿ ಎಲ್ಲಾ ಅಂಶಗಳನ್ನು ಸಹ ನೀವು ತಿಳಿದುಕೊಳ್ಳಬಹುದು. ನಮ್ಮಲ್ಲಿ ಸಾಮಾನ್ಯವಾಗಿ ನಾವು ತಿಳಿದಿರುವ ಹಾಗೆ ಅನ್ನರೇಖೆ, ಪುರುಷ ರೇಖೆ, ಸ್ತ್ರೀ ರೇಖೆ, ಹಾಗೂ ಧನರೇಖೆ, ಆಯುಷ್ಯ ರೇಖೆ, ವಿದ್ಯೆ ರೇಖೆ, ಶುಕ್ರ, ಚಂದ್ರ, ಮಂಗಳ, ಬುಧ ಹೀಗೆ ನಮ್ಮ ಹಸ್ತದಲ್ಲಿ ಹಲವಾರು ಸ್ಥಾನಗಳಿವೆ ಇದರಲ್ಲಿ ಬಹಳ ಮುಖ್ಯವಾಗಿರುವಂತದ್ದು. ದಾಂಪತ್ಯ ರೇಖೆ ಗಂಡ ಹೆಂಡತಿ ದಾಂಪತ್ಯ ರೇಖೆಯಲ್ಲಿ ಪುರುಷರಿಗೆ ಮೇಲ್ಭಾ ಗದಲ್ಲಿ ಏನಾದರೂ ಮತ್ತೊಂದು ಗೆರೆ ಬಂದಿದ್ದರೆ ನಿಮ್ಮ ಜೀವನದಲ್ಲಿ ಮತ್ತೊಂದು ಸ್ತ್ರೀ ಪ್ರವೇಶವಾಗುತ್ತದೆ ಎಂದರ್ಥ.

WhatsApp Group Join Now
Telegram Group Join Now

ನೀವು ಗಂಡ-ಹೆಂಡತಿ ಪ್ರಸ್ತುತದಲ್ಲಿ ಬಹಳ ಸುಖವಾಗಿ ಪ್ರೀತಿ-ವಿಶ್ವಾ ಸದಿಂದ ಇದ್ದೀರಾ ಅಂದರು ವಿಚ್ಛೇದನ ಆಗದೆ ಚೆನ್ನಾಗಿದ್ದೀನಿ ಅನ್ನೋ ದಿದ್ದರು ನಿಮ್ಮಲ್ಲಿ ಭಿನ್ನಾಭಿಪ್ರಾಯವಿಲ್ಲ ಸುಖವಾಗಿದ್ದೇವೆ ಎಂದರು ಸಹ ನಿಮ್ಮ ಹಸ್ತದಲ್ಲಿ ಬರುವಂತಹ ಮೇಲ್ಭಾಗದಲ್ಲಿ ಒಂದು ರೇಖೆ ಬಂದಿದ್ದರೆ ನಿಮ್ಮ ಜೀವನದಲ್ಲಿ ಒಂದು ಸ್ತ್ರೀ ಪ್ರವೇಶವಾಗುತ್ತಾಳೆ ಎಂದುಅರ್ಥ. ನೀವು ಬಹಳ ಶುದ್ಧ ಮನೋಭಾವದಲ್ಲಿ ಶಾಂತರೂಪ ಆಗಿದ್ದರೂ ಸಹ ನಿಮ್ಮ ಮನಸ್ಥಿತಿಯಲ್ಲಿ ಅಂತಹ ಭಾವನೆಗಳು ಇಲ್ಲದೆ ಏಕಪತ್ನ ವ್ರತ ಸ್ಥನಾಗಿ ಇರುತ್ತೇನೆ ಎಂದರು ಸಹ ಯಾವುದಾದರೂ ಮೂಲಕ ನಿಮಗೆ ಕಂಟಕವಾಗಿ ನಿರ್ಣಯವಾಗಿ ಬಂದು ನಿಲ್ಲುತ್ತದೆ. ಈ ಒಂದು ಕಾರ ಣಕ್ಕಾಗಿ ದಾಂಪತ್ಯದಲ್ಲಿ ಕಿರಿಕಿರಿ ಮನಸ್ತಾಪಗಳು ಉಂಟಾಗುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಮೇಲಿನ ವಿಡಿಯೋವನ್ನು ನೋಡಿ.

[irp]