ಬಿಗ್ ಬಾಸ್ ಸೀಸನ್ 8ರಲ್ಲಿ ಅತಿ ಕುತೂಹಲ ಮೂಡಿಸಿದ ವಾರ ಅಂದದೆ ಇದೆ ಎನ್ನಬಹುದು ಬಿಗ್ ಬಾಸ್ ಮನೆಯಿಂದ ಯಾರು ಎಲಿ ಮಿನೇಟ್ ಆಗುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಕಾಡುತ್ತಿತ್ತು ಬಿಗ್ ಬಾಸ್ ಮನೆಯಿಂದ ಆಚೆ ಹೋಗಲು ಪ್ರಶಾಂತ, ಚಕ್ರವರ್ತಿ, ದಿವ್ಯ ಉರುದುಗ, ಶುಭಪುಂಜ, ಶಮಂತ್ ನಾಮಿನೇಟ್ ಆಗಿದ್ದರು ನಾವೆಲ್ಲ ರೂ ಅಂದುಕೊಂಡಂತೆ ಕಿಚ್ಚ ಸುದೀಪ್ ಅವರು ಇವರನ್ನು ಬಿಗ್ ಬಾ ಸ್ ಮನೆಯಿಂದ ಆಚೆ ಕಳುಹಿಸುತ್ತಾರೆ ಎಂದು ಆದರೆ ಅದು ನಡೆಯ ಲಿಲ್ಲ ಕಿಚ್ಚ ಸುದೀಪ್ ಒಂದು ಬಿಗ್ ಟ್ವಿಸ್ಟ್ ನೀಡುತ್ತಾರೆ ಇವರಲ್ಲಿ ನಾನು ಯಾರನ್ನೂ ಕೂಡ ಎಲಿಮಿನೇಟ್ ಮಾಡುವುದಿಲ್ಲ ಆದರೆ ಮುಂದಿನ ವಾರ ನಾನು ವೇದಿಕೆಗೆ ಬರುವಷ್ಟರಲ್ಲಿ ಒಬ್ಬರು ಬಿಗ್ ಬಾಸ್ ಮನೆಯಲ್ಲಿ ಇರುವುದಿಲ್ಲ ಎಂದು.
ವಾರದ ಮಧ್ಯದಲ್ಲಿ ಒಬ್ಬ ಸ್ಪರ್ಧೆಯನ್ನು ಕಳುಹಿಸುತ್ತಾರೆ ಎಂದು ಹೇಳಿ ದ್ದರು ಹಾಗಾಗಿ ನಾವೆಲ್ಲರೂ ನೋಡಿರುವ ಹಾಗೆ ಐದು ಜನ ಸ್ಪರ್ಧಿ ಗಳನ್ನು ಕೂಡ ಒಂದು ರೀತಿಯ ಆತಂಕ ಇತ್ತು ಯಾರು ಯಾವ ಸಮಯದಲ್ಲಿ ಬೇಕಾದರೂ ಮನೆಯಿಂದ ಆಚೆ ಹೋಗಬಹುದು ಎಲಿಮಿನೇಷನ್ ಯಾವಾಗ ಮಾಡಬಹುದು ಎಂದು ಕಾತುರದಿಂದ ಕಾಯುತ್ತಿದ್ದರು. ಅದೇ ರೀತಿ ನಾಮಿನೇಟ್ ಆದ 5 ಸ್ಪರ್ಧಿಗಳಲ್ಲಿ ಕೂಡ ಒಂದು ರೀತಿಯ ಭಯ ಚಡಪಡಿಕೆ ಎಲ್ಲವೂ ಇತ್ತು ಸದ್ಯಕ್ಕೆ ಈ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ ಒಬ್ಬರನ್ನು ಬಿಗ್ ಬಾಸ್ ಮನೆ ಯಿಂದ ಆಚೆ ಕಳುಹಿಸಿದ್ದಾರೆ ಚಕ್ರವರ್ತಿ ಚಂದ್ರಚುಡ್ ಬಿಗ್ ಬಾಸ್ ಮನೆಯಿಂದ ಆಚೆ ಹೋಗಿದ್ದಾರೆ ಚಕ್ರವರ್ತಿಯು ರಾತ್ರೋರಾತ್ರಿ ಮನೆ ಯಿಂದ ಆಚೆ ಕಳುಹಿಸಲಾಗಿದೆ. ಆಚೆ ಹೋಗಿರುವಂತಹ ಚಕ್ರವರ್ತಿ ರವರು ಭಾನುವಾರ ದಿನ ಕಿಚ್ಚ ಸುದೀಪ್ ರವರ ಜೊತೆ ವೇದಿಕೆಯ ಮೇಲೆ ಮಾತನಾಡುವುದಿಲ್ಲ.