ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಪೋನಿನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ ಪಂಡಿತ್ ಶ್ರೀ ಕ್ರಷ್ಣ ಭಟ್ಟ (ಉಡುಪಿ).cell no: 8884888934
ಶ್ರೀಕೊಲ್ಲೂರು ಮೂಕಾಂಬಿಕಾ ದೇವಿ.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ,ಮದುವೆ,ಸಂತಾನ,ಪ್ರೀತಿಯಲ್ಲಿ ನಂಬಿ ಮೋಸ, ಸಾಲದಿಂದ ವಿಮುಕ್ತಿ,ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ಮೇಷ ರಾಶಿ :- ಭಗವಂತನ ಆಶೀರ್ವಾದ ಸದಾ ಇರುತ್ತದೆ ನೀವು ಮಾಡುವ ಕೆಲಸದಲ್ಲಿ ದೇವರನ್ನ ಕಾಣಿರಿ ನಿಮ್ಮ ಮನೆಯಲ್ಲಿರುವ ವಯಸ್ಸಾದವರ ಬಗ್ಗೆ ಕಾಳಜಿವಹಿಸಿ ಅವರ ಆರೋಗ್ಯದ ಮೇಲೆ ಆಗಿರಬಹುದು ಅಥವಾ ಅವರ ಬೇಕು ಬೇಡಗಳ ಬಗ್ಗೆ ಗಮನಹರಿಸಿ ನಿಮ್ಮ ಸಂಗಾತಿಯ ಜೊತೆ ಬಾಂಧವ್ಯ ಉತ್ತಮವಾಗಿರುತ್ತದೆ. ಕಚೇರಿಯ ವಾತಾವರಣ ಉತ್ತಮವಾಗಿರುತ್ತದೆ ಹಣದ ಬಗ್ಗೆ ಉತ್ತಮವಾಗಿರುತ್ತದೆ ಕಾರ್ಯಕ್ಷೇತ್ರದಲ್ಲಿ ಹಿರಿಯರ ಬೆಂಬಲ ಇರುತ್ತದೆ ನಿಮ್ಮ ಸಂಗಾತಿಗೆ ಒಳ್ಳೆಯ ಸುದ್ದಿ ಸಿಗುತ್ತದೆ ನಿಮ್ಮ ಪ್ರಗತಿ ಅವರಿಗೆ ಸಂತೋಷವನ್ನು ಉಂಟು ಮಾಡುತ್ತದೆ ದೂರ ಸಂಚಾರ ಮಾಡುವ ಎಚ್ಚರಿಕೆವಹಿಸಿ ನಿಮ್ಮ ಎಲ್ಲ ವಿಘ್ನಗಳು ನಿವಾರಣೆಯಾಗಬೇಕು ಎಂದರೆ ಗಣಪತಿಯನ್ನು ಮತ್ತು ಮುಖ್ಯಪ್ರಾಣ ದೇವರನ್ನು ಆರಾಧನೆ ಮಾಡಿ ಒಳ್ಳೆಯದಾಗುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 6 ಹಾಗೂ ನಿಮ್ಮ ಅದೃಷ್ಟದ ಬಣ್ಣಹಸಿರು.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ವೃಷಭ ರಾಶಿ :- ಈ ದಿನ ನಿಮಗೆ ಬಹಳ ವಿಶೇಷವಾದ ದಿನವಾಗಿರುತ್ತದೆ ನಿಮ್ಮ ಸಂಗಾತಿಯೊಡನೆ ಉತ್ತಮ ಸಂಬಂಧ ಕಳೆಯುತ್ತಿರಿ ನಿಮ್ಮ ಮನೆಯಲ್ಲಿ ಯಾವುದೇ ಸದಸ್ಯರ ಬಗ್ಗೆ ಚಿಂತೆ ಮಾಡಬೇಡಿ ಅವರ ಆರೋಗ್ಯದ ಬಗ್ಗೆ ಕಾಳಜಿ ಶುರುವಾಗುತ್ತದೆ ಪಾಲುದಾರಿಕೆ ವ್ಯವಹಾರ ಮಾಡುತ್ತಿದ್ದರೆ ನಿರೀಕ್ಷೆಗೆ ತಕ್ಕಂತೆ ಲಾಭ ದೊಡ್ಡ ಆಸ್ತಿ ವ್ಯವಹಾರದ ಲಾಭ ಸಿಗುವ ಸಾಧ್ಯತೆ ಇದೆ ಕುಟುಂಬದಲ್ಲಿ ನೆಮ್ಮದಿ ಶಾಂತಿ ಇರುತ್ತದೆ ಮದುವೆಯಾಗದವರು ಮದುವೆಯಾಗುತ್ತದೆ ಆರೋಗ್ಯದಲ್ಲಿ ಚೇತರಿಕೆ ಆಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ಕೆಂಪು.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ಮಿಥುನ ರಾಶಿ :- ತಂದೆ ಜೊತೆ ಉತ್ತಮವಾದ ಸಂಬಂಧವಿರುತ್ತದೆ ಹಾಗೂ ಜೀವನದಲ್ಲಿ ಪ್ರೀತಿ ಶುಭವಾಗಿರುತ್ತದೆ ಆಹಾರ ಮತ್ತು ಪಾನಿಗಳನ್ನು ಸೇವನೆ ಮಾಡುವಾಗ ಎಚ್ಚರಿಕೆಯಿಂದ ಇರಿ. ಆರ್ಥಿಕ ಪರಿಸ್ಥಿತಿ ಪ್ರಬಲವಾಗಿರುತ್ತದೆ ನೀವು ಮಾಡುವಂತಹ ವ್ಯವಹಾರದಲ್ಲಿ ದೊಡ್ಡದಾಗಿ ಏನಾದರೂ ಬಳಸುತ್ತೀರಾ ವ್ಯಾಪಾರಿಗಳಿಗೆ ಹಣದ ಯೋಜನೆಗಳು ಕೂಡ ಸಿಗುತ್ತದೆ. ಆರ್ಥಿಕ ಪರಿಸ್ಥಿತಿ ಪ್ರಬಲವಾಗಿರುತ್ತದೆ ಕೆಲಸದಲ್ಲಿ ಉತ್ತಮವಾದ ಅವಕಾಶವನ್ನು ಪಡೆಯುತ್ತೀರಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ಕಟಕ ರಾಶಿ :- ಹಣದ ವಿಷಯದಲ್ಲಿ ಅಷ್ಟೊಂದು ಏನು ಒಳ್ಳೆಯದಲ್ಲ ಸಾಲ ಮರು ಪಾವತಿ ಮಾಡುವುದು ಒಳ್ಳೆಯದು. ನಿಮ್ಮ ಹಣಕಾಸು ನಿರ್ಧಾರಗಳನ್ನು ಬಹಳ ಆಲೋಚನೆ ಮಾಡಿ ತೆಗೆದುಕೊಳ್ಳಬೇಕು .ನೀವು ಮದುವೆ ಆಗಿದ್ದವರು ಆಗಿದ್ದರೆ ನಿಮ್ಮ ಸಂಗಾತಿಯ ಜೊತೆ ನಿಮ್ಮ ಸಂಬಂಧವನ್ನು ಬಲಪಡಿಸಿ ಕೊಳ್ಳಬಹುದು ಬೇರೆಯವರ ಮಾತುಗಳನ್ನು ಕೇಳಿ ವಿಶ್ವಾಸವನ್ನು ಕಳೆದುಕೊಳ್ಳಬೇಡಿ ಇನ್ನು ಕೆಲಸಕ್ಕೆ ಸಂಬಂಧಪಟ್ಟಂತೆ ಬದಲಾವಣೆ ಆಗಲಿದೆ. ನೀವು ವಿದ್ಯಾರ್ಥಿಗಳಾಗಿದ್ದರು ಈ ಸಮಯದಲ್ಲಿ ನಿಮ್ಮ ಅಧ್ಯಯನದ ಬಗ್ಗೆ ಪೂರ್ಣವಾಗಿ ಗಮನಹರಿಸಬೇಕು ತೋರಬೇಡಿ ಅರೋಗ್ಯದ ಬಗ್ಗೆ ಸುಧಾರಣೆ ಆಗುತ್ತದೆ.ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಬಿಳಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ಸಿಂಹ ರಾಶಿ :- ಇಂದು ನೀವು ಮಾಡಿದಂತಹ ಕೆಲಸದಲ್ಲಿ ಲಾಭವನ್ನು ಪಡೆಯುತ್ತೀರಿ ಬಹಳ ದಿನದಿಂದ ಪೂರ್ಣಗೊಳಿಸಲು ಅಂತಹ ಕೆಲಸವನ್ನು ಪೂರ್ಣಗೊಳಿಸುತ್ತಿರಿ ಕಚೇರಿಯಲ್ಲಿ ನೂತನ ಪರಿಸ್ಥಿತಿ ಉಂಟಾಗುತ್ತದೆ. ನಿಮಗೆ ಮನವು ಹೊಸ ಯೋಜನೆಗಳ ಮೇಲೆ ಬೀಳಲಿದೆ ನಿಮ್ಮ ಪ್ರೀತಿಯ ಜೀವನದಲ್ಲಿ ಉತ್ತಮ ಸಮಯವನ್ನು ಕಳೆಯುತ್ತೀರಿ. ಕುಟುಂಬದಲ್ಲಿ ಸಂತೋಷದಾಯಕ ಬದಲಾವಣೆ ಉಂಟಾಗುವ ಸಾಧ್ಯತೆ ಇದೆ ಉದ್ಯೋಗಸ್ಥ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಹಣದ ವಿಚಾರದಲ್ಲಿ ಜಾಗ್ರತೆವಹಿಸಿ ನಿಮ್ಮ ಅದೃಷ್ಟದ ಸಂಖ್ಯೆ 2 ನಿಮ್ಮ ಅದೃಷ್ಟದ ಬಣ್ಣ ಬಿಳಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ಕನ್ಯಾ ರಾಶಿ:- ಇಂದು ನಿಮಗೆ ಕೆಲಸದ ವಿಷಯದಲ್ಲಿ ಅಷ್ಟೊಂದು ಏನು ಸುಲಭವಾಗುತ್ತದೆ ಸರ್ಕಾರಿ ನೌಕರಿ ಕೆಲಸಮಾಡುತ್ತಿದ್ದರೆ ನೀವು ಬಯಸಿದ ವರ್ಗಾವಣೆಯನ್ನು ಪಡೆಯುತ್ತೀರಿ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯದು ನಿಮ್ಮ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶ ಸಿಗುತ್ತದೆ ಕಚೇರಿಯಲ್ಲಿ ತುಂಬಾ ಆಕ್ಟಿವ್ ಆಗಿರುತ್ತೀರಾ ಉದ್ದಿಮೆಗಳಿಗೆ ಸಂಬಂಧವನ್ನು ಸುಧಾರಿಸಲು ಬಯಸುತ್ತೀರಿ. ಮನೆಯಲ್ಲಿ ಯಾರಾದರೂ ಸಲಹೆ ನೀಡಿದರೆ ಅದನ್ನು ಪಾಲಿಸಿ ಹಿರಿಯರ ಭಾವನೆಗೆ ನೋವುಂಟು ಮಾಡಬೇಡಿ ಮದುವೆಯಾದವರಿಗೆ ಪ್ರಣಯ ಜೀವನ ಆರಂಭ ವಾಗುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ 5 ನಿಮ್ಮ ಅದೃಷ್ಟದ ಬಣ್ಣ ಗುಲಾಬಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ತುಲಾ ರಾಶಿ :- ಹಣಕ್ಕೆ ಸಂಬಂಧಪಟ್ಟಂತೆ ಮಾಹಿತಿಯು ಆಳವಾಗಿರುತ್ತದೆ ಹಣಕಾಸಿನಲ್ಲಿ ಎಷ್ಟು ಅಡೆತಡೆಗಳು ಬಂದರೂ ಪ್ರತಿಕೂಲ ಪರಿಸ್ಥಿತಿ ಉಂಟಾಗುವುದು ನಿಮ್ಮ ಪ್ರಮುಖ ಕೆಲಸಗಳು ಮಧ್ಯದಲ್ಲಿ ಲಾಭ ಸಿಗುತ್ತದೆ ನಿಮ್ಮ ಆದಾಯವನ್ನು ಹೆಚ್ಚಿಸಲು ಹೆಚ್ಚಿನ ಪರಿಶ್ರಮ ಪಡಬೇಕಾಗುತ್ತದೆ ಕುಟುಂಬ ಜೀವನದಲ್ಲಿ ಒಂದಿಷ್ಟು ಏರಿಳಿತ ಆಗುತ್ತದೆ. ಉದ್ಯೋಗ ವ್ಯಾಪಾರದಲ್ಲಿ ನಿಮಗೆ ಬರುವಂತಹ ಕಠಿಣ ಕೆಲಸವು ಸಾಮಾನ್ಯವಾಗಿ ಕಂಡುಕೊಳ್ಳುತ್ತೀರಿ. ಕುಟುಂಬ ಸಹಕಾರದಲ್ಲಿ ಜಾಗೃತಿಯಲ್ಲಿ ದೇವರ ಆರಾಧನೆಯನ್ನು ಮಾಡಿ ನಿಮ್ಮ ಅದೃಷ್ಟದ ಸಂಖ್ಯೆ 1 ನಿಮ್ಮ ಅದೃಷ್ಟದ ಬಣ್ಣ ನೇರಳೆಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ವೃಶ್ಚಿಕ ರಾಶಿ :- ನಿಮ್ಮ ಜೀವನದಲ್ಲಿ ಕೆಲವೊಂದಿಷ್ಟು ಸಮಸ್ಯೆಗಳು ನಿಮ್ಮ ಮನಸ್ಸಿಗೆ ಬಹಳ ಬೇಜಾರಾಗಿದೆ. ಬರುವಂತಹ ಮುಂದಿನ ದಿನಗಳಲ್ಲಿ ಎಲ್ಲ ಪರಿಸ್ಥಿತಿಗಳನ್ನು ನೋಡಿ ನೆಮ್ಮದಿಯ ನಿಟ್ಟುಸಿರು ಬಿಡುತ್ತೀರಾ. ಹಣದ ಬಗ್ಗೆ ಮಾತನಾಡುವುದಾದರೆ ಆರ್ಥಿಕವಾಗಿ ಉತ್ತಮವಾಗಿರುತ್ತದೆ ಉನ್ನತವಾದ ಮಾರ್ಗವನ್ನು ಅನುಸರಿಸಿ ಮುಂದೆ ಸಾಗಿ,ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ನಿಮ್ಮ ಗೆಲುವನ್ನು ನೀವೇ ರೂಪಿಸಿಕೊಳ್ಳಿ. ಎಲ್ಲಾ ಫಲಿತಾಂಶವನ್ನು ಕಾಣಬಹುದು ಉತ್ತಮವಾದ ಬಲವಾದ ಅವಶ್ಯಕತೆ ಇದೆ. ಹಣದ ಬಗ್ಗೆ ಗಮನಹರಿಸಿ ಬೇಕಾಗಿತ್ತು. ಆರೋಗ್ಯದ ವಿಚಾರದಲ್ಲಿ ಜಾಗ್ರತೆಯಾಗಿರಿ ನಿಮ್ಮ ಅದೃಷ್ಟದ ಸಂಖ್ಯೆ 4 ನಿಮ್ಮ ಅದೃಷ್ಟ ಬಣ್ಣ ಕೇಸರಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ಧನಸ್ಸು ರಾಶಿ :-ದಿನದ ಆರಂಭದಲ್ಲಿ ಶುಭವಾಗಿರುತ್ತದೆ ಕೆಲಸದ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ ಹೆಚ್ಚುವರಿ ಜವಾಬ್ದಾರಿಯನ್ನೂ ವಹಿಸಿದರೆ ನಿರ್ಲಕ್ಷ ಮಾಡಬೇಡಿ ವ್ಯಾಪಾರಸ್ಥರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಇಲ್ಲದಿದ್ದರೆ ನಷ್ಟವಾಗುವ ಸಾಧ್ಯತೆ ಇದೆ.ಉದ್ಯೋಗದ ದಿಕ್ಕಿನಲ್ಲಿ ಪ್ರತಿಕೂಲ ಪರಿಸ್ಥಿತಿ ಹೆಚ್ಚಾಗಿರುತ್ತದೆ ಆಹಾರವನ್ನು ಮಾಡುತ್ತಿರುವಾಗ ವಿಶೇಷವಾದ ಗಮನ ಹರಿಸಿ.ಉತ್ತಮವಾದ ಹಾಗೂ ಕುಟುಂಬದಲ್ಲಿ ಶಾಂತಿ ನೆಮ್ಮದಿಯಿಂದ ಇರುತ್ತದೆ ನಿಮ್ಮ ಬಗ್ಗೆ ಕಾಳಜಿವಹಿಸಿ ಉದ್ಯೋಗ ವಾಗಿದ್ದರೆ ಸಣ್ಣ ವ್ಯಾಪಾರದಲ್ಲಿ ಹೊಸದನ್ನು ಕಾಣುವ ಸಾಧ್ಯತೆಯಿದೆ. ನಿಮ್ಮ ಅದೃಷ್ಟದ ಸಂಖ್ಯೆ8 ನಿಮ್ಮ ಅದೃಷ್ಟದ ಬಣ್ಣ ನೀಲಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ಮಕರ ರಾಶಿ :- ಕುಟುಂಬ ಸದಸ್ಯರೊಂದಿಗೆ ಉತ್ತಮವಾದ ದಿನಗಳನ್ನು ಕಳೆಯುತ್ತೀರಿ ಹಲವು ದಿನಗಳಿಂದ ನಡೆಯುತ್ತಿರುವ ಯಾವುದೇ ಪ್ರಮುಖ ಕೆಲಸಗಳಲ್ಲ ಸಮಸ್ಯೆ ದೂರವಾಗುತ್ತದೆ ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ ಕುಟುಂಬ ಜೀವನದಲ್ಲಿ ಸಂತೋಷವಿರುತ್ತದೆ ಆನಂದ ದಾಯಕ ದಿನವನ್ನು ಕಳೆಯುತ್ತೇವೆ. ನೀವು ಯಾವುದೇ ಒಂದು ನಿರ್ಧಾರವನ್ನು ತೆಗೆದುಕೊಳ್ಳುವಾಗ ಅದರ ಬಗ್ಗೆ ಯೋಚನೆ ಮಾಡಿ ಆಗುವ ದುಷ್ಪರಿಣಾಮಗಳನ್ನು ಯೋಚನೆ ಮಾಡಿ ಮಾತನಾಡಬೇಕು.ಅರೋಗ್ಯದ ಬಗ್ಗೆ ಕಾಳಜಿ ವಹಿಸಿ ಹಣದ ದೃಷ್ಟಿಯಿಂದ ಒಳ್ಳೇದು.ನಿಮ್ಮ ಅದೃಷ್ಟದ ಸಂಖ್ಯೆ6 ನಿಮ್ಮ ಅದೃಷ್ಟದ ಬಣ್ಣ ನೀಲಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ಕುಂಭ ರಾಶಿ :- ಯಾರೋ ಬಳಿಯು ನೀವು ಜಗಳ ಮಾಡಬೇಡಿ ಎಲ್ಲರ ಬಳಿ ಶಾಂತಿಯಿಂದ ಇರಿ,ವ್ಯಾಪಾರದಲ್ಲಿ ಏರುಪೇರಾಗುತ್ತದೆ ನಿಮ್ಮ ಸಂಗಾತಿಯ ಜೊತೆಗೆ ಒಳ್ಳೆಯ ಸಮಯವನ್ನು ಕಳೆಯುತ್ತೀರಿ ವ್ಯಾಪಾರ ಕ್ಷೇತ್ರದಲ್ಲಿ ರಿಂದ ಏರಿಳಿತ ಆಗುವ ಸಾಧ್ಯತೆ ಇದೆ. ಅರೋಗ್ಯದ ಬಗ್ಗೆ ಕಾಳಜಿ ವಹಿಸಿ ಹಾಗೂ ನಿರುದ್ಯೋಗಿಗಳು ಸೋಮಾರಿತನವನ್ನು ಬಿಟ್ಟು ಕೆಲಸದ ಬಗ್ಗೆ ಗಮನ ಹರಿಸಬೇಕು ಉತ್ತಮವಾಗಿರುತ್ತದೆ. ಹಣದ ಕಡೆ ಚೆನ್ನಾಗಿರುತ್ತದೆ . ಮನೆಯ ವಾತಾವರಣ ಉತ್ತಮವಾಗಿರುತ್ತದೆ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ನಿಮ್ಮ ಅದೃಷ್ಟದ ಸಂಖ್ಯೆ 9 ನಿಮ್ಮ ಅದೃಷ್ಟದ ಬಣ್ಣ ಹಳದಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.
ಮೀನಾ ರಾಶಿ :- ಖಾಸಗಿ ಕಂಪನಿ ಯಲ್ಲಿ ಕೆಲಸ ಮಾಡುವವರಿಗೆ ಒಳ್ಳೇದು ಉತ್ತಮ ಪ್ರದರ್ಶನ ದಿಂದ ಉತ್ತಮ ಕೆಲಸ ದಿಂದ ಶುಭ ಸುದ್ದಿ ಕೇಳುತ್ತೀರಿ.ಬಹಳ ದಿನದಿಂದ ವ್ಯಾಪಾರವನ್ನು ಮಾಡಲು ಮುಂದಾಗುತ್ತಿರಿ ಹಾಗೂ ಇಂದು ದೇವಸ್ಥಾನದ ಧರ್ಮದ ಕಾರ್ಯಗಳಿಗೆ ತೆರಳುತ್ತಿರಿ ನಿಮ್ಮ ಸುತ್ತಲೂ ಆರ್ಥಿಕವಾಗಿ ಸದೃಢ ಆಗಿರುತ್ತೀರಿ ಮತ್ತು ಪ್ರೀತಿಯ ಜೀವನದಲ್ಲಿ ನಿಮ್ಮ ಪ್ರೀತಿಪಾತ್ರರ ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಿರಿ ಅಷ್ಟು ಒಳ್ಳೇದು.ಹಣದ ಬಗ್ಗೆ ಒಳ್ಳೇದು ಆಗಿರುತ್ತದೆ ನಿಮ್ಮ ಅದೃಷ್ಟದ ಸಂಖ್ಯೆ7 ನಿಮ್ಮ ಅದೃಷ್ಟದ ಬಣ್ಣ ಬಿಳಿ.ಅಥರ್ವಣ ವೇದದ ಚೌಡಿ ಉಪಾಸನ ಶಕ್ತಿಯಿಂದ ಒಂದೆ ಕರೆಯಲ್ಲಿ ಶಾಶ್ವತ ಪರಿಹಾರ ಎಲ್ಲಾ ಸಮಸ್ಯೆಗಳನ್ನೂ ನೇರವಾಗಿ ಗುರೂಜಿಯವರಿಗೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 8884888934.