ಕಾಮಾಕ್ಷಿ ದೀಪವನ್ನು ನಮ್ಮ ಮನೆಗಳಲ್ಲಿ ಯಾವ ರೀತಿ ಹಚ್ಚಿಕೊಳ್ಳ ಬಹುದು ಎಂದು ತಿಳಿಯೋಣ ಬನ್ನಿ. ತುಂಬಾ ಜನಕ್ಕೆ ಕಾಮಾಕ್ಷಿ ದೀಪ ಯಾವ ರೀತಿ ಇರುತ್ತದೆ ಎಂದು ಗೊತ್ತೇ ಇರುವುದಿಲ್ಲ. ಬನ್ನಿ ಎಂದು ನಾವು ತಿಳಿಯೋಣ ಒಂದು ಕೈಯಲ್ಲಿ ಕಬ್ಬು ಇಟ್ಟುಕೊಂ ಡಿರು ತ್ತಾರೆ ಇನ್ನೊಂದು ಕಡೆಯಲ್ಲಿ ದೀಪವನ್ನು ಇಟ್ಟುಕೊಂಡಿರುತ್ತಾರೆ. ಇದು ಕಡಿಮೆ ಸಿಗೋದು ತುಂಬಾ ಕಷ್ಟ ಎರಡು ಕಡೆ ಅಂದರೆ ಆಕಡೆ ಈಕಡೆ ಗಜಪಡೆಗಳಿವೆ ಮುಂದೆ ಯಾವ ತರ ಇರುತ್ತೆ ಅಂದ್ರೆ ಹಿಂದೆ ಅದೇ ರೀತಿ ಇರುತ್ತದೆ. ಕಮಲದ ಮೇಲೆ ಮಹಾತಾಯಿ ಕುಳಿತು ಕೊಂಡಿ ರುತ್ತಾರೆ ತುಂಬಾ ಜನಕ್ಕೆ ಲಾಭ-ನಷ್ಟ ವನ್ನು ನೋಡೋದಕ್ಕೆ ಬರುವು ದಿಲ್ಲ ಇದು ಯಾವ ತರ ನೋಡಬೇಕು ಎಂದು ತಿಳಿಸುತ್ತೇನೆ ಬನ್ನಿ. ಮೊದಲು ಮತ್ತು ಕೊನೆ ಎರಡು ಭಾಗದಲ್ಲೂ ಕೂಡ ಲಾಭ ಅಂತಾನೆ
ಬರಬೇಕು ಎರಡು ಕಡೆ ಲಾಭ-ನಷ್ಟ ವನ್ನು ನಾವು ಪರಿಗಣನೆ ಮಾಡಬೇಕು ಇದನ್ನು ಯಾರಾದರೂ ಉಡುಗೊರೆಯಾಗಿ ದೀಪವನ್ನು ಕೊಟ್ಟರೆ ತುಂಬಾನೆ ಒಳ್ಳೆಯದು. ದೀಪವನ್ನು ತೆಗೆದುಕೊಳ್ಳುವಾಗ ನೀಟಾಗಿ ಚೆಕ್ ಮಾಡಿಕೊಳ್ಳಬೇಕು ಯಾವುದೇ ರೀತಿ ಸೀಳು ಬಿಟ್ಟಿರ ಬಾರದು ತುಂಬಾ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಪೂಜೆ ಯಾವ ರೀತಿ ಮಾಡಿಕೊಳ್ಳುವುದು ಎಂದು ತಿಳಿಸುತ್ತೇನೆ ಬನ್ನಿ ಗಂಧವನ್ನು ಅಮ್ಮ ನವರಿಗೆ ಹಚ್ಚಬೇಕಾಗುತ್ತದೆ ಹಿಂದೆ ಅದೇ ರೀತಿ ಹಚ್ಚಬೇಕಾಗುತ್ತದೆ. ಅರಿಶಿನ ಕುಂಕುಮ ಗಂಧ ಹಚ್ಚಬೇಕು ಈ ಕಾಮಾಕ್ಷಿ ದೀಪ ವನ್ನು ಮನೆಯಲ್ಲಿ ಹಚ್ಚಿದರೆ ಸಾಕು ಸರ್ವ ದೀಪಗಳಿಗೆ ಸಮ ಎಂದು ಹಿರಿಯರು ತಿಳಿಸಿದ್ದಾರೆ. ಬನ್ನಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತೆಗೆದುಕೊಂಡು ನಾವು ಪಾಲಿಸೋಣ ಎಲ್ಲಾ ಕಡೆ ಶೇರ್ ಮಾಡೋಣ ಈ ವಿಡಿಯೋದ ಮೂಲಕ ಮತ್ತಷ್ಟು ಮಾಹಿತಿ ತಿಳಿಯಿರಿ ಧನ್ಯವಾದಗಳು.