ದರ್ಶನ್ ಎಂದಕೂಡಲೇ ಕೇಳಿಬರುವುದು ಅಪಾರ ಅಭಿಮಾನಿಗಳ ಬಳ ಗ ಅದು ಚಿತ್ರರಂಗದಲ್ಲಿ ಆಗಲಿ, ಗಾಯಕರಾಗಿ ಅಭಿಮಾನಿಗಳು ಎಂದರೆ ಎಲ್ಲಾ ಕಡೆಯಲ್ಲೂ ಇದ್ದೇ ಇರುತ್ತಾರೆ. ಗಾಯಕ ಹೇಮಂತ್ ರವರು ಸಹ ದರ್ಶನ್ ಅವರ ದೊಡ್ಡ ಅಭಿಮಾನಿ ಎಂದೇ ಹೇಳಬ ಹುದು ದರ್ಶನ್ ಅವರ ಸಿನಿಮಾ ಎರಡು ಅದ್ಭುತ ಗೀತೆಗಳನ್ನು ಆಡು ವ ಮೂಲಕ ದರ್ಶನ್ ವಿರೋಧಿಗಳಿಗೆ ಈ ರೀತಿಯ ವಿಷಯ ತಿಳಿಸಿ ದ್ದಾರೆ ನಾನು ಹಾಡಿದ ಒಂದು ಅದ್ಭುತ ಗೀತೆ ಅಂಬರೀಶ್ ಚಿತ್ರದ ಒಂದು ಹಾಡು ಅಭಿಮಾನಿಗಳಿಗೆ ಎಂದು ಹಾಡದ ಹೇಮಂತ್ ಎಲ್ಲಿಲ್ಲದ ಅಭಿಮಾನ ತೋರಿಸುವ ದರ್ಶನ್ ಅವರಿಗೆ ಇರೋ ಜನಬೆಂಬಲ ನೋ ಡಿದರೆ ಗೊತ್ತಾಗುತ್ತದೆ ಇವರೆಂತ ದೈತ್ಯ ಪ್ರತಿಭೆ ಮತ್ತು ನೇರನುಡಿಯ ಮನುಷ್ಯ ಎಂದು ಮನದಲ್ಲಿ ಒಂದಿಷ್ಟು ಕಲ್ಮಶವಿಲ್ಲದ ಇವರ ಹೆಸರು ಇಂದಿಗೂ ಹಾಗೆಯೇ ನಿಷ್ಕಲ್ಮಶವಾಗಿರುತ್ತದೆ ನಮ್ಮ ಬೆಂಬಲ ಸದಾ ನಿಮಗೆ ಎಂದು ಹೇಮಂತ ಹೇಳಿದ್ದಾರೆ.
ಹಾಗೆಯೇ ರಾಜಕೀಯದ ಬಗ್ಗೆ ಆಗಲಿ ಹಾಡಿ ಡಿ ಬಾಸ್ ಎಲ್ಲ ಕ್ಷೇತ್ರ ಗಳ ಒಳ ರಾಜಕೀಯಗಳನ್ನು ಅಚ್ಚುಕಟ್ಟಾಗಿ ಬಲ್ಲವರು ಧ್ರುವ ಚಿತ್ರದ ದರ್ಶನ್ ಅವರಿಗೆ ಹೇಮಂತ್ ಹಾಡಿದ ಒಂದು ಅದ್ಭುತ ಗೀತೆ ಬಹಳ ಸ್ಥಿರವಾಗಿ ನೇರನುಡಿಯಲ್ಲಿ ಹಾಗೂ ಯೋಚಿಸಿ ಮಾತನಾಡುವ ದರ್ಶನ್ ಅವರು ಹಾಗೂ ಅವರ ಅಭಿಮಾನಿಗಳನ್ನು ಮುಟ್ಟೋಕೆ ಸಾಧ್ಯವೇ ಇಲ್ಲ. ಇನ್ಸ್ಟ್ರಾಗ್ರಾಮ್ ನಲ್ಲಿ ಅತಿ ಹೆಚ್ಚು ಫ್ಯಾನ್ಸ್ ಪುಟಗಳನ್ನು ಹೊಂ ದಿರುವ ನಟ ಎಂದರೆ ತಪ್ಪಾಗುವುದಿಲ್ಲ ಅದೆಲ್ಲ ಏನೇ ಇರಲಿ ನಮ್ಮ ಡಿ ಬಾಸ್ ಬೇಗ ಎಲ್ಲಾ ಸಣ್ಣಪುಟ್ಟ ಕಿರಿಕಿರಿಗಳಿಂದ ಮುಕ್ತರಾಗಿ ಖುಷಿಯಾ ಗಿರಲಿ ಎನ್ನುವುದು ನನ್ನ ಹಾರೈಕೆ ಎಂದು ಗಾಯಕ ಹೇಮಂತ್ ರವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.