ಅರ್ಜುನ್ ಜನ್ಯ ಜೊತೆ ಕಣ್ಣು ಅದಿರಿಂದಿ ಹಾಡು ಹಾಡಿದ ಮಂಗ್ಲಿ..! ಸಿಕ್ಕಾಪಟ್ಟೆ ವೈರಲ್ ವಿಡಿಯೋ.

ಅರ್ಜುನ್ ಜನ್ಯ ಮತ್ತು ಮಂಗ್ಲಿ ಕಾಂಬಿನೇಷನ್ ಮತ್ತೊಂದು ಕನ್ನಡ ಹಾಡು ಬರುತ್ತಿದೆ ಜನ್ಯ ಜೊತೆ ಕಣ್ಣು ಅದಿರಿಂದಿ ಸಾಂಗ್ ಆಡಿರುವುದು ಈಗ ಎಲ್ಲೆಡೆ ವೈರಲ್ ಆಗಿದೆ. ಏಕ್‌ ಲವ್ ಸಿನಿಮಾಗೆ ಮಂಗ್ಲಿ ಹಾಡು ತ್ತಿದ್ದಾರೆ ಜೋಗಿ ಪ್ರೇಮ್ ನಿರ್ದೇಶನ ಏಕ್ ಲವ್‌ ಯಾ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇದೊಂದು ಸಂಗೀತಮಯ ಲವ್ ಸ್ಟೋರಿ ಆಗಿರುವುದರಿಂದ ಹಾಡುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ‌ ದಿ ವಿಲನ್ ನಂತರ ಪ್ರೇಮ್‌ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಎರಡನೇ ಸಿನಿಮಾ ಇದಾಗಿದೆ ಈ ಚಿತ್ರದ ಹಾಡೊಂದನ್ನು ಮಂಗ್ಲಿ ಹಾಡಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ಒಂದು ಎಣ್ಣೆ ಸಾಂಗ್ ಇದೆ‌ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೇ ಹೇಳೋ ಭಗವಂತ ಎಂದು ಶುರುವಾಗುವ ಈ ಹಾಡನ್ನು ಮಂಗ್ಲಿ ಹಾಡಿದ್ದಾರೆ.

WhatsApp Group Join Now
Telegram Group Join Now

ಈ ಹಾಡಿನಲ್ಲಿ ನಟಿಸಿರುವುದು ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಅನ್ನೋ ದು ಮತ್ತೊಂದು ವಿಶೇಷ. ಬಹಳ ದಿನಗಳ ನಂತರ ಈ ಹಾಡಿನ ಮೂ ಲಕ ಅವರು ಬೆಳ್ಳಿತೆರೆಗೆ ಅವರು ಕಮ್‌ಬ್ಯಾಕ್ ಮಾಡಿದ್ದಾರೆ. ಅವರ ಜೊತೆಗೆ ರಚಿತಾ ರಾಮ್ ಕೂಡ ಈ ಹಾಡಿನಲ್ಲಿ ಮಿಂಚಿದ್ದಾರೆ. ಈ ಹಿಂದೆ ಈ ಹಾಡಿನ ಬಗ್ಗೆ ಮಾತನಾಡಿದ್ದ ರಕ್ಷಿತಾ ನಾನು ಈ ಚಿತ್ರದ ನಿರ್ಮಾಪಕಿಯಾಗಿದ್ದರೂ ಕೂಡ ಈ ಸಿನಿಮಾದ ಹಾಡೊಂದರಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಗೊತ್ತಿರಲಿಲ್ಲ ಇದೊಂದು ಹಾಸ್ಯಭರಿತವಾದ ಹಾಡು. ಮನಸ್ಸು ಮುರಿದಾಗ ಸಾಮಾನ್ಯವಾಗಿ ಹುಡುಗರು ಪಾನಮ ತ್ತರಾಗಿ ಹಾಡುತ್ತಾರೆ ಆದರೆ ಈ ಹಾಡಿನಲ್ಲಿ ಮಹಿಳೆ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೇ ಹೇಳೋ ಭಗವಂತ ಎಂದು ಕೇಳುತ್ತಾಳೆ. ಈ ಹಾಡಿನಲ್ಲಿ ರಾಣಾ, ರಚಿತಾ ರಾಮ್, ನಾನು ಕಾಣಿಸಿಕೊಳ್ಳುತ್ತೇವೆ ಎಂದಿದ್ದರು.

[irp]