ಹಾಯ್ ಗೆಳೆಯರೇ ಕನ್ನಡ ಚಿತ್ರರಂಗದ ನಟನಾಗಿ ಹಲವಾರು ಚಿತ್ರ ಗಳಲ್ಲಿ ನಟಿಸಿದ ಇವರು ಜೀ ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳಲ್ಲಿ ರಿ ಯಾಲಿಟಿ ಶೋಗಳ ಮೂಲಕ g g ಎಂದೇ ಖ್ಯಾತಿಯಾಗಿರುವ ಎಲ್ಲರಿ ಗೂ ಕೂಡ ನಿಮಗೆ ಗೊತ್ತೇ ಇದೆ. ಇದೀಗ ನೆನ್ನೆ ಸಂಜೆ ವೇಳೆ ಶೂ ಟಿಂಗ್ ಬಾರಿ ಅಪಘಾತವಾಗಿ ಸಾವು-ನೋವುಗಳ ನಡುವೆ ಮಧ್ಯದಲ್ಲಿ ಇದ್ದಾರೆ. ಇವರು ಬೇಗ ಗುಣಮುಖರಾಗಿ ಬರಲಿ ಎಂದು ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಆ ದೇವರಲ್ಲಿ ಪ್ರಾರ್ಥ ನೆ ಮಾಡುತ್ತಿದ್ದಾರೆ. ಈ ನಟನಿಗೆ ಅಪಘಾತವಾಗಿದ್ದು ಹೇಗೆ ಯಾರಿಂ
ದ ಅಪಘಾತವಾಯಿತು ಈಗ ಹೇಗಿದ್ದಾರೆ ಡಾಕ್ಟರ್ ಏನಂತ ಹೇಳಿದ್ದಾರೆ
ಸಂಪೂರ್ಣವಾದ ಮಾಹಿತಿಯನ್ನು ಇಲ್ಲಿ ತಿಳಿಯೋಣ ಬನ್ನಿ. ಕನ್ನಡ ಪ್ರಸಿದ್ಧ ಸಿನಿಮಾಗಳಾದ ಕೆಜಿಎಫ್ 2 ಹೀಗೆ ಹಲವಾರು ಚಲನಚಿತ್ರಗ ಳಲ್ಲಿ ನಟಿಸಿದವರು ಗೋವಿಂದಗೌಡ ಬಗ್ಗೆ ನಟ ಜಗ್ಗೇಶ್ ಅವರು ನಟನೆಗೆ ಚಿತ್ರೀಕರಣಕ್ಕೆ ಸಂಬಂಧಪಟ್ಟ ಹಾಗೆ ಅಪಘಾತವಾಗಿ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು . ದಯಮಾಡಿ ಅವನಿಗೆ ಏನೂ ಆಗದಂ ತೆ ಪ್ರಾರ್ಥನೆ ಮಾಡಿ ನಾನು ಗಣಪತಿಯನ್ನು ಪ್ರಾರ್ಥನೆ ಮಾಡುತ್ತೇನೆ ಎಂದು ಟ್ವಿಟರ್ ಮಾಡಿದ್ದಾರೆ , ಕೆಲವು ಮೂಲಗಳ ಪ್ರಕಾರ ಶೂ ಟಿಂಗ್ ಸಮಯದಲ್ಲಿ ಕಾರ್ ಆಕ್ಸಿಡೆಂಟ್ ಆಗಿದ್ದು ಎಂದು ಹೇಳಲಾಗು ತ್ತಿದೆ . ಬನ್ನಿ ಇದರ ಸಂಪೂರ್ಣವಾದ ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಧನ್ಯವಾದಗಳು.