ಕನ್ನಡ ಚಿತ್ರರಂಗದ ಖ್ಯಾತ ನಟಿ ಜಯಂತಿಯವರು ತಮ್ಮ ಬೆಂಗಳೂರಿ ನ ನಿವಾಸದಲ್ಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಇವರು ಬಳ್ಳಾರಿಯಲ್ಲಿ ಜನಿಸಿದ್ದು ಬಾಲ್ಯದಲ್ಲಿ ರಂಗಭೂಮಿಯಲ್ಲಿ ಆಸಕ್ತಿ ಇದ್ದು ಜೇನುಗೂಡು ಎಂಬ ಚಲನಚಿತ್ರದ ಮೂಲಕ ಬಂದು 500ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿ ಮಿಸ್ ಲೀಲಾವತಿ ಎಂಬ ಚಿತ್ರದಲ್ಲಿ ಅಭಿನ ಯಿಸಿ ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು . ಇಂತಹ ಖ್ಯಾತನಟಿ ಎಷ್ಟು ಮಕ್ಕಳು ಎಷ್ಟು ಆಸ್ತಿ ಇದೆ ಎಂಬುವುದನ್ನು ಎಲ್ಲ ತಿಳಿಯೋಣ ಬನ್ನಿ. ಮನಸ್ಸಿನಂತೆ ಮಾಂಗಲ್ಯ ಮಸಣದ ಹೂವು ಆನಂದ್ ಸೇರಿದಂತೆ 20
0ಕ್ಕೂ ಹೆಚ್ಚು ನಟಿಸಿ ಕೆಲವು ದಿನಗಳ ಗಂಭೀರ ಸ್ಥಿತಿಗೆ ತಲುಪಿ ಪ್ರಾಣ ಬಿಟ್ಟಿದ್ದಾರೆ ಇವರ ಗಂಡ ಖ್ಯಾತ ನಿರ್ದೇಶಕ ಶಿವರಾಮ ಅ ವರು ಇ ವರಿಗೆ ಕೃಷ್ಣಕುಮಾರ್ ಎಂಬ ಮಗನಿದ್ದು ಇವರ ಜನ್ಮಸ್ಥಳವಾದ ಬಳ್ಳಾ ರಿಯಲ್ಲಿ ಮನೆ ಇದ್ದು ಬೆಂಗಳೂರಿನಲ್ಲಿ ಮನೆ ಮತ್ತು ಕಾರು ಇದ್ದು ಇವರ ಬಳಿ ಎರಡರಿಂದ ಮೂರು ಕೋಟಿ ನಗದು ಇರಬಹುದು ಎಂ ದು ಅಂದಾಜಿಸಲಾಗಿದೆ. ಬನ್ನಿ ಮತ್ತಷ್ಟು ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಏನೇ ಆಗಲಿ ಇವರ ಸಾವಿನ ಅಗಲಿಕೆಯಿಂದ ಬಹಳಷ್ಟು ನೋವಾಗಿದೆ ಅದಕ್ಕಾಗಿ ನಿಮ್ಮ ಅಭಿಪ್ರಾಯವನ್ನು ಅನಿಸಿಕೆಗಳನ್ನು ಕಮೆಂಟ್ ಬಾಕ್ಸಲ್ಲಿ ಹಾಕಿ ಧನ್ಯವಾ ದಗಳು.