ಕನ್ನಡದ ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಅವರು ನಮ್ಮ ನ್ನಗಲಿ ಇದೀಗ ಮೂರರಿಂದ ನಾಲ್ಕು ದಿನ ಕಳೆಯುತ್ತಾ ಬಂದಿದೆ ಸತತ ನಾಲ್ಕು ಐದು ದಶಕಗಳಿಂದ ಇಡೀ ಭಾರತವನ್ನೇ ರಂಜಿಸಿ ದಂತಹ ಈ ನಟಿಗೆ ಸಕಲ ಸರ್ಕಾರಿ ಗೌರವ ಗಳಿಂದ ಕೊಟ್ಟು ಕಳುಹಿಸಿಕೊಡಲಾಗಿತ್ತು ಹಲವು ವರ್ಷಗಳಿಂದ ವಯೋಸಹಜ ದಿಂದ ಬಳಲುತ್ತಿದ್ದ ಈ ನಟಿ ಮಲಗಿದ್ದ ಜಾಗದಲ್ಲಿ ಕೊನೆಯುಸಿರೆಳೆದಿದ್ದಾರೆ ಬರೋಬ್ಬರಿ ಆರು ಭಾಷೆ ಯಲ್ಲಿ ನಡೆಸಿದ ಇವರು ಒಟ್ಟು 550 ಚಿತ್ರಗಳಲ್ಲಿ ನಟಿಸಿದ್ದಾರೆ .ಇಂದು ಜಯಂತಿಯವರ ಹಾಲುತುಪ್ಪ ದಿನ ಮಾಜಿ ಗಂಡನ ಮನೆಗೆ ಬಂ ದಂ ತಹ ಅನುಪ್ರಭಾಕರ್ ಮಾಡಿದ ಕೆಲಸವೇನಾದರೂ ನೋಡಿದರೆ ನಿಜಕ್ಕೂ ಶಾಕ್ ಆಗುತ್ತೆ ಅದೇನಪ್ಪ ಅಂತೀರಾ. ಬೆಳ್ಳಂಬೆಳಗ್ಗೆ ಬಂದಂ ತಹಅನು
ಪ್ರಭಾಕರ್ ತಾಯಿ ನಿಧನದಿಂದಆಘಾತವಾಗಿಕೃಷ್ಣಕುಮಾರ್ವರನ್ನು ನೋ
ಡಿ ಸಮಾಧಾನ ಮಾಡಿದ್ದಾರೆ. ಡೈವರ್ಸ್ ಪಡೆದ ಬಳಿ ಕವೂ ಇಬ್ಬ ರ ಒಂದು ಫ್ರೆಂಡ್ಶಿಪ್ ಒಳ್ಳೆಯ ಆತ್ಮೀಯರಂತೆ ಇದು ಅವರಿಗೆ ಧೈರ್ಯ ವನ್ನು ನೀಡಿದ್ದಾರೆ ಇದರಿಂದ ಅಭಿಮಾನಿಗಳಿಂದ ಹರ್ಷ ಮತ್ತು ಒಳ್ಳೆ ಯ ಪ್ರತಿಕ್ರಿಯೆ ವ್ಯಕ್ತವಾ ಗಿದೆ.ನಿಜಕ್ಕೂ ಕೆಲವೊಂ ದು ಮಾಹಿ ತಿಗ ಳ ನ್ನು ನೋಡಿದರೆ ಇಂತಹ ಮಾನವೀಯತೆ ಮೆರೆಯು ವುದೇ ಸರ್ವ ಶ್ರೇಷ್ಠ ಎಂದು ಅನಿಸುತ್ತದೆ. ಬನ್ನಿ ಮತ್ತಷ್ಟು ಮಾಹಿತಿ ಯನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಧನ್ಯವಾದಗಳು.