ಬಸವರಾಜ್ ಬೊಮ್ಮಾಯಿ ಫ್ಯಾಮಿಲಿ ಹೇಗಿದೆ ಗೊತ್ತಾ..? ಇವರ ಬ್ಯಾಗ್ರೌಂಡ್,ಹೆಂಡತಿ,ಮಕ್ಕಳು ಹಾಗೂ ಮಗ ಯಾರು..? ಹೇಗಿದ್ದಾರೆ ಇಲ್ಲಿದೆ ಸಂಪೂರ್ಣವಾದ ಮಾಹಿತಿ.

ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕದ ನೂತನ CM ಆಗಿ ಆಯ್ಕೆಯಾಗಿದ್ದಾರೆ ಬಸವರಾಜ್ ಬೊಮ್ಮಾಯಿ 1960 ರಲ್ಲಿ ಜನಿಸಿ ದರು ಈಗ ಇವರಿಗೆ 61 ವರ್ಷ ಇವರು ಹುಟ್ಟಿದ್ದು ಹುಬ್ಬಳ್ಳಿಯಲ್ಲಿ ಬಸವರಾಜ್ ಬೊಮ್ಮಾಯಿ ಅವರು ಮೆಕ್ಯಾನಿಕಲ್ ಇಂಜಿನಿಯರ್ ಮುಗಿಸಿದ ನಂತರ ಟಾಟಾ ಕಂಪನಿಯಲ್ಲಿ ಸ್ವಲ್ಪ ದಿನಗಳ ಕಾಲ ಕೆಲಸವನ್ನು ಮಾಡಿದ್ದಾರೆ. 2008ರಲ್ಲಿ ಮೊದಲ ಬಾರಿಗೆ ಶಿಗ್ಗಾವಿ ಕ್ಷೇತ್ರದಿಂದ MLA ಆಗಿ ಆಯ್ಕೆಯಾದರು ಸತತ ಮೂರು ಬಾರಿ MLA ಆಗಿ ಆಯ್ಕೆಯಾಗಿ ಇಂದು ಕರ್ನಾಟಕದ ಮುಖ್ಯ ಮಂತ್ರಿಯಾಗಿ ಆಯ್ಕೆ ಯಾಗಿದ್ದಾರೆ. ಬಸವರಾಜ್ ಬೊಮ್ಮಾಯಿ ಅವರ ತಂದೆ ಹೆಸರು ಎಸ್ ಆರ್ ಬೊಮ್ಮಾಯಿ ಇವರು ಕರ್ನಾಟಕದ 11 ನೇ ಮುಖ್ಯ ಮಂತ್ರಿ ಯಾಗಿ ಕೆಲಸ ಮಾಡಿದ್ದಾರೆ.

WhatsApp Group Join Now
Telegram Group Join Now

ಬಸವರಾಜ್ ಬೊಮ್ಮಾಯಿ ಅವರ ಹೆಂಡತಿ ಹೆಸರು ಚೆನ್ನಮ್ಮ ಈಗ ಇವರಿಗೆ ಇಬ್ಬರು ಮಕ್ಕಳಿದ್ದಾರೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗನ ಹೆಸರು ಭರತ್, ಭರತ್ ಅಮೆರಿಕದಲ್ಲಿ ಡಿಗ್ರಿ ಮುಗಿಸಿದ್ದು ಈಗ ತಂದೆ ಸ್ಥಾಪಿಸಿರುವ ಅಶ್ವತ್ ಎನರ್ಜಿ ಕಂಪನಿಯನ್ನು ನೋಡಿಕೊ ಳ್ಳುತ್ತಿ ದ್ದಾರೆ ಭರತ್ ತಾತ ಹಾಗು ತಂದೆಯ ದಾರಿಯಲ್ಲಿ ನಡೆಯುವುದು ಅವರ ಆಸೆ ಎಂದು ಹೇಳಿಕೊಂಡಿದ್ದಾರೆ ಮುಂದಿನ ಎಲೆಕ್ಷನ್ನಲ್ಲಿ ಭರತ್ ರಾಜಕೀಯಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಹೆಚ್ಚಿದೆ. ಬಸವರಾಜ್ ಬೊ ಮ್ಮಾಯಿ ಮಗಳ ಹೆಸರು ಅದಿತಿ ಅವರು ಬೆಂಗಳೂರಿನಲ್ಲಿ ಡಿಗ್ರಿ ಮಾ ಡುತ್ತಿದ್ದಾರೆ. ಇದು ನೂತನ ಸಿಎಂ ಆದಂತಹ ಬಸವರಾಜ್ ಬೊಮ್ಮಾ ಯಿ ಅವರ ಕುಟುಂಬದ ವಿವರ ಅವರ ಕುಟುಂಬದ ಫೋಟೋವನ್ನು ಈ ಮೇಲಿನ ವೀಡಿಯೋ ನೋಡಿ.

[irp]