ರಘು ಮುಖರ್ಜಿ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ತಮ್ಮನ್ನು ತಾವು ಗುರುತಿಸಿಕೊಂಡವರು ಹೌದು ಮಾಡೆಲಿಂಗ್ ಕ್ಷೇತ್ರದ ಮೂಲಕ ತಾವು ಎಲ್ಲರಿಗು ಪರಿಚಿತರಾದರು. 2002ರಲ್ಲಿ ತಮ್ಮ 22ನೇ ವ ಯ ಸ್ಸಿನಲ್ಲಿ ಮಿಸ್ಟರ್ ವರ್ಲ್ಡ್ ಪಟ್ಟವನ್ನು ಮುಡಿಗೇರಿಸಿಕೊಂಡರು. ನಂತರ ಪ್ಯಾರಿಸ್ ಪ್ರಣಯ ಎಂಬ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ದೀಪ ಎಂಬುವವಳನ್ನು ಪ್ರೀತಿಸಿ ಇವರು ತಮ್ಮ 22ನೇ ವಯಸ್ಸಿನಲ್ಲಿ ಮದುವೆ ಯನ್ನು ಸಹ ಆಗುತ್ತಾರೆ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ ಆದರೆ ತದನಂತರ ಭಿನ್ನಾಭಿಪ್ರಾಯಗಳು ಬಂದು ಇಬ್ಬರು ದೂರ ಆಗುತ್ತಾರೆ. ನಂತರ ಒಂದು ಕಾರ್ಯಕ್ರಮದಲ್ಲಿ ಭಾವನ ಎಂಬುವವರ ಪರಿಚಯ ರಘು ಮುಖರ್ಜಿ ಅವರಿಗೆ ಆಗುತ್ತದೆ ಇಬ್ಬರೂ ಜೊತೆಯಲ್ಲಿ ಸುತ್ತಾಡುತ್ತಿರುತ್ತಾರೆ.
2005ರ ಸಂದರ್ಭದಲ್ಲಿ ಇವರಿಬ್ಬರು ಓಡಾಡುವುದನ್ನು ರಘು ಮುಖ ರ್ಜಿ ಅವರ ಮೊದಲನೇ ಹೆಂಡತಿ ದೀಪ ಅವರು ನೋಡಿ ರಸ್ತೆಯಲ್ಲೆ ಕಿತ್ತಾಡಿಕೊಂಡಿರುತ್ತಾರೆ ಆಗ ಪೊಲೀಸರು ಮೂವರನ್ನು ಕರೆದುಕೊಂಡು ಹೋಗಿ ಬುದ್ಧಿವಾದ ಹೇಳಿ ಕಳುಹಿಸುತ್ತಾರೆ ನಂತರ ದೀಪ ರವರು ರ ಘು ಮುಖರ್ಜಿ ಅವರ ಮೇಲೆ ಹರಜ್ಮೆಂಟ್ ಕೇಸ್ ಮತ್ತೆ ಡೌರಿ ಕೇಸ ನ್ನು ದಾಖಲೆ ಮಾಡುತ್ತಾರೆ ಆಗ ಮುಖರ್ಜಿಯವರು ಪೊಲೀಸ್ ಸ್ಟೇಷ ನ್ ಮೆಟ್ಟಿಲನ್ನು ಹೇರಿರುತ್ತಾರೆ. ಆನಂತರ ಭಾವನ ರವರನ್ನು ಸಹ ಮದುವೆಯಾಗುತ್ತಾರೆ ಪ್ರಾರಂಭದಲ್ಲಿ ಇವರ ದಾಂಪತ್ಯ ಜೀವನ ಚನ್ನಾ ಗಿರುತ್ತದೆ ತದನಂತರ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಬಂಧು ಡಿವರ್ಸ್ ಆಗುತ್ತದೆ ನಂತರ ಒಂದು ರಿಯಾಲಿಟಿ ಶೋನಲ್ಲಿ ಅನು ಪ್ರ ಭಾಕರ್ ಅವರ ಪರಿಚಯವಾಗಿ ಪರಿಚಯ ಮುಂದುವರೆದು ಸ್ನೇಹ ಪ್ರೀತಿಯಾಗಿ ಇವರು ಮದುವೆಯಾಗುತ್ತಾರೆ ಈಗ ಇವರಿಬ್ಬರಿಗೂ ಒಂದು ಮುದ್ದಾದ ಹೆಣ್ಣು ಮಗು ಇದೆ.