ಜಗದೀಶ್ ಅವರು ವಜ್ರಮುನಿ ಅವರಿಗೆ ಮೂರನೇ ಪುತ್ರ ಅವರು ಸುಮಾರು ಶೂಟಿಂಗ್ ಗಳನ್ನು ಅವರ ಮನೆಯಲ್ಲಿ ಮಾಡಿದ್ದರು ಆದರೆ ಆವಾಗ ದೊಡ್ಡ ದೊಡ್ಡ ರೋಡ್ಗಳು ಇರಲಿಲ್ಲ ಚಿಕ್ಕ ಚಿಕ್ಕ ರೋಡ್ಗಳು ಇದ್ದವು 1990 ರಲ್ಲಿ ಆ ಮನೆಯನ್ನು ನಿರ್ಮಿಸುತ್ತಿದ್ದರು 31 ವರ್ಷ ಆಗಿತ್ತು ಅದಾಗಲು ಮನೆ ಹಾಗೆ ಇತ್ತು ಬಟ್ ಇವಾಗಲು ಮನೆ ಹಾಗೆ ಇದೆ. ವಜ್ರಮುನಿ ಅವರದ್ದು ಒಂದು ಕಾರಿದೆ ಅದನ್ನು ಬೇರೆ ಯಾರೂ ಕೂಡ ಬಳಸುತ್ತಿರಲಿಲ್ಲ ಬರಿ ಅವರೇ ಬಳಸುತ್ತಿದ್ದರು ನಾಲ್ಕರಿಂದ ಐದು ವರ್ಷ ಯಾರಿಗೂ ಕೂಡ ಕೊಡದೆ ಬಳಸುತ್ತಿದ್ದರು ಅದಾದ ಮೇಲೆ ಡ್ರೈವರ್ ಅವರನ್ನು ಕರೆದುಕೊಂಡು ಹೋಗುತ್ತಿದ್ದರು ಬರುತ್ತಿದ್ದರು. ಈ ಕೆಳಗಿನ ವಿಡಿಯೋ ನೋಡಿ.
ಈ ಕಾರ್ ಎಷ್ಟನೇ ಮಾಡೆಲ್ ಅಂದರೆ 1945 ನೇ ಮಾಡೆಲ್ ಶೋ ರೂಮ್ ಇಂದ ಹೊಸದನ್ನು ತೆಗೆದುಕೊಂಡರು ಅವರಿಗೆ ಸ್ವಲ್ಪ ಆ ರೋ ಗ್ಯದ ಮೇಲೆ ಗಂಭೀರ ಆದ್ದರಿಂದ ಅವರು ಡ್ರೈವರ್ ಅವರಿಗೆ ಕಾರನ್ನು ನೇಮಿಸಿದರು ಕುಳಿತುಕೊಳ್ಳುತ್ತಿದ್ದರು ಆಗಿದ್ದರು ಮೊದಲ ಬಾರಿ ತೆಗೆದು ಕೊಂಡಿದ್ದರು. ವಜ್ರಮುನಿ ಅವರು ತುಂಬಾ ಜಾಸ್ತಿ ಸ್ಪೀಡ್ನಲ್ಲಿ ಹೋಗು ತ್ತಿರಲಿಲ್ಲ ಅವರು 18ನೇ ಮೇಲೆ ಆಗುತ್ತಿಲ್ಲ ಅವರ ಅದಿನೆಂಟು ಒಳಗೆ ಹೋಗುತ್ತಿದ್ದರು. ತುಂಬಾ ಕಂಟ್ರೋಲ್ ಆಗಿ ಹುಷಾರಾಗಿ ಓಡಿಸುತ್ತಾ ಇದ್ದರು. ಪ್ರತಿದಿನ ಅವರು ಕಾರ್ ಗಳನ್ನು ತೆಗೆದುಕೊಂಡು ಹೊರಗಡೆ ಹೋಗುತ್ತಿರಲಿಲ್ಲ ವಾರಕ್ಕೆ ಎರಡರಿಂದ ಮೂರು ಬಾರಿ ಅಷ್ಟೇ ಅವರು ಕಾರನ್ನು ಓಡಿಸುತ್ತಾ ಇದ್ದದ್ದು. ಒರಲಾಗಿ ತೆಗೆದು ಕೊಂಡಿದ್ದರು ಒಂದು ವರ್ಷ ಅಷ್ಟೇ ಮಾಡಿದರು.