ಕರ್ನಾಟಕ ರಾಜ್ಯದ 30ನೇ ಮಂತ್ರಿ ಆಗಿ ಬಸವರಾಜ್ ಬೊಮ್ಮಾಯಿ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ ಹಾಗೂ ಬಸವರಾಜ್ ಬೊಮ್ಮಾಯಿ ಅವರು ಗೃಹಮಂತ್ರಿಯಾಗಿ ಕೂಡ ಕಾರ್ಯನಿರ್ವಹಿಸಿದ್ದಾರೆ ಮತ್ತು ಬಸವರಾಜ್ ಬೊಮ್ಮಾಯಿ ಅವರು ನಿಷ್ಠಾವಂತ ರಾಜಕಾರಣಿ ಇವರ ಅದೃಷ್ಟವೋ ಏನೋ ಗೊತ್ತಿಲ್ಲ ಯಡಿಯೂರಪ್ಪ ಅವರು ಕೃಪೆಯಿಂದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಮೂಲತಹ ಇವರು ಉತ್ತರ ಕರ್ನಾಟಕದವರು ಮತ್ತು ಮೆಕಾನಿಕಲ್ ಇಂಜಿನಿಯರಿಂಗ್ ಅನ್ನುತ್ತಿದ್ದಾರೆ ಆಗು ಮೊದಲು ಜನತಾ ಪರಿವಾರ ಪಕ್ಷದಲ್ಲಿದ್ದರೂ ನಂತರ 2008ನೇ ಇಸ್ವಿಯಲ್ಲಿ ಬಿಜೆಪಿಗೆ ಬಂದರು ಹಾಗೂ ಇವರ ತಂದೆ ಕೂಡ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಆಗಿದ್ದರು ಹಾಗೆಯೇ ತಂದೆಯಂತೆ ಇವರು ಕೂಡ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟ ತಕ್ಷಣ ಮುಖ್ಯಮಂತ್ರಿಯಾಗಿದ್ದಾರೆ ಹಾಗೂ ಇವರ ತಂದೆ ಕೂಡ ರಾಮಕೃಷ್ಣ ಹೆಗಡೆ ಅವರು ರಾಜೀನಾಮೆ ಕೊಟ್ಟಾಗ ಎಸ್ ಆರ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದರು ಈ ಕೆಳಗಿನ ವಿಡಿಯೋ ನೋಡಿ.
ಬಸವರಾಜ್ ಬೊಮ್ಮಾಯಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ ಒಬ್ಬ ಮಗ ಮತ್ತು ಮಗಳು ಇವರ ಹೆಂಡತಿ ಹೆಸರು ಚೆನ್ನಮ್ಮ ಎಂದು ಹಾಗೂ ಇವರು ರಾಜಕೀಯಕ್ಕೆ ಬರುವುದಕ್ಕಿಂತ ಮೊದಲು ಇಂಡಸ್ಟ್ರಿಯಲ್ ನಲ್ಲಿ ಕೆಲಸ ಮಾಡುತ್ತಿದ್ದರು ಹಾಗೂ ಇವರ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ 2018 ಇಸ್ವಿಯಲ್ಲಿ ಹೇಳಿರುವ ಪ್ರಕಾರ ಇವರ ಆಸ್ತಿ ಒಟ್ಟು 18 ಕೋಟಿ ಇದೆ ಎಂದು ಹೇಳಿದ್ದಾರೆ ಹಾಗೂ ಹೆಂಡತಿ ಮತ್ತು ಮಕ್ಕಳ ಆಸ್ತಿ ಯಲ್ಲಿ ಸೇರಿ ಸುಮಾರು 50 ಕೋಟಿ ಆಗಬಹುದು ನೀವು ಕೂಡ ಬಸವರಾಜ್ ಬೊಮ್ಮಾಯಿ ಅವರಿಗೆ ಶುಭಾಶಯಗಳನ್ನು ತಿಳಿಸಿ ಹಾಗೂ ನಿಮಗೂ ಕೂಡ ಬಸವರಾಜ್ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಿರುವುದು ಇಷ್ಟವಾಗಿದ್ದರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.