ಹೊಸ ಸಿಎಂ ಭರ್ಜರಿ ಕೊಡುಗೆ ಇದೇ ಮೊದಲ ಬಾರಿಗೆ ಘೋಷಣೆ..! ರಾಜ್ಯದ ರೈತರಿಗೆ, ರೈತ ಮಕ್ಕಳಿಗೆ, ಅಂಗವಿಕಲರಿಗೆ,ವಿಧವೆಯರಿಗೆ ,ವಯಸ್ಸಾದವರಿಗೆ ಸೂಪರ್ ಘೋಷಣೆ..! ಜನಸ್ನೇಹಿ ಸಿಎಂ

ಹಾಯ್ ಗೆಳೆಯರೇ ರೈತರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತ ರಾಗಬಹುದು ಎಂದು ಪ್ರತಿವರ್ಷ ನೂರು ಕೋಟಿ ರೂಪಾಯಿ ವೆಚ್ಚ ದಲ್ಲಿ ಹೆಚ್ಚುವರಿ ಅನುದಾನವನ್ನು ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ ಕರ್ನಾಟಕದ 30ನೇ ಮು ಖ್ಯಮಂತ್ರಿಯಾಗಿ ಪ್ರಮಾಣವಚನವನ್ನು ಸ್ವೀಕಾರ ಮಾಡಿದ್ದು ದೇವರ ಹೆಸರಿನಲ್ಲಿ ಪ್ರಮಾಣ ವನ್ನು ಮಾಡಿ ಮುಖ್ಯಮಂತ್ರಿ ಬಸವರಾಜ ಬೊ ಮ್ಮಾಯಿ ಅವರು ಅಧಿಕಾರವನ್ನು ಸ್ವೀಕಾರ ಮಾಡಿದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿಯನ್ನು ನಡೆಸಿದ್ದು ರೈತರ ಮಕ್ಕಳಿಗೆ ಶಿಷ್ಯವೇತನ ನಿರ್ಧರಿಸಲಾಗಿದ್ದು. ರೈತರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತ ರಾಗಬಾರದು ಎಂದು ಎಂಬ ಕಾರಣಕ್ಕಾಗಿ ಪ್ರತಿವರ್ಷ ನೂರು ಕೋಟಿ ವೆಚ್ಚದಲ್ಲಿ ಅನುದಾನವನ್ನು ನೀಡಲಾಗಿದೆ ಸಿಎಂ ಬಸವರಾಜ ಬೊಮ್ಮಾ

WhatsApp Group Join Now
Telegram Group Join Now

ಯಿ ಘೋಷಿಸಿದ್ದಾರೆ ಎಲ್ಲ ಇಲಾಖೆಗಳಲ್ಲಿ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಬೇಕೆಂದು ಸೂಚಿಸಲಾಗಿದ್ದು. ಶೇಕಡಾ ಐದರಷ್ಟು ಅನಗತ್ಯ ಖರ್ಚು ವೆಚ್ಚಗಳನ್ನು ಮಾಡಬೇಕು ಇಂದಿನ ಸಭೆಯಲ್ಲಿ ಅಧಿಕಾರಿಗಳಿಗೆ ತಿಳಿಸಿದ್ದಾರೆಎಂದು ಬಸವರಾಜ ಬೊಮ್ಮಾಯಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಸರ್ಕಾರಿ ಉದ್ಯೋಗಿಗಳು ಏನು ಮಾಡಿದರೂ ನಡೆಯುತ್ತದೆ ಎಂದು ಅವಕಾಶವಿಲ್ಲ ಎಲ್ಲರೂ ಕಟ್ಟುನಿ ಟ್ಟಾಗಿ ಕೆಲಸ ಮಾಡಲೇಬೇಕು ಎಲ್ಲ ಇಲಾಖೆಗಳಲ್ಲಿ ದಕ್ಷತೆ ಇರಬೇಕು ಎಂದು ಅಧಿಕಾರಿಗಳು ಆಯಾ ಇಲಾಖೆಗಳಿಗೆ ತಿಳಿಸಬೇಕು ಎಂದು ತಿಳಿಸಿದ್ದಾರೆ. ಬನ್ನಿ ಮತ್ತಷ್ಟು ಮಾಹಿತಿಯನ್ನು ಏನು ತಿಳಿಸಿದ್ದಾರೆ ಸುದ್ದಿ ಗೋಷ್ಠಿಯಲ್ಲಿ ಎಂಬುದನ್ನು ಈ ವಿಡಿಯೋದ ಮೂಲಕ ತಿಳಿಯೋಣ ಧನ್ಯವಾದಗಳು.

[irp]