29-07-021 ಬಿಗ್ ಬಾಸ್ ಪ್ರೊಮೊ..! ಹೈ ಲೈಟ್ಸ್ ಸೀರೆಯಲ್ಲಿ ದಿವ್ಯ ಊರುಡುಗನ ನೋಡಿ ಫಿದಾ ಆದ ಅರವಿಂದ್..? ನಾಚಿ ನೀರದಾ ದಿವ್ಯಾ ಊರುಡುಗ ತಪ್ಪದೇ ನೋಡಿ.

ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋದಂತಹ ಚಕ್ರವರ್ತಿಯವರ ರೆಸ್ಪಾನ್ಸ್ ಹೇಗಿದೆ ಮತ್ತೆ ಏನೇನ್ ಮಾತನಾಡಿದ್ದಾರೆ ಎಂಬುದನ್ನು ತಿಳಿಸಿ ಕೊಡುತ್ತದೆ ಬನ್ನಿ. ಚಕ್ರವರ್ತಿಯವರು ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮತ್ತೆ ಬಂದರು ಹಾಗೂ ಅಷ್ಟೊಂದು ಹೇಳಿಕೊಳ್ಳುವಂತ ಹಾಗೆ ಕ್ರಿಯೇ ಟಿವಿಟಿ ಇರ್ಲಿಲ್ಲ ಬಿಗ್ ಬಾಸ್ ನಲ್ಲಿ ಎರಡನೇ ಇನ್ನಿಂಗ್ಸ್ ಗೆ ಬಂದಾಗ ಎಲ್ಲರಿಗಿಂತ ಆಕ್ಟಿವಿಟಿ ಗಳಲ್ಲಿ ಜಗಳ ಆಗಿರಬಹುದು ಬೇರೆಯವರಿಗೆ ಬಗ್ಗೆ ಮಾತನಾಡುವುದು ಬಹಳ ಆಗುವುದು ಚಕ್ರವರ್ತಿ ಚೆನ್ನಾಗಿ ಮಾ ಡ್ತಾ ಇದ್ರು. ಅವರ ಎರಡನೇ ಇನ್ನಿಂಗ್ಸ್ನಲ್ಲಿ ಟಾಸ್ಕ್ ನ ವಿಚಾರವಾಗಿ ಅಷ್ಟಕ್ಕೆ ಅಷ್ಟಿತ್ತು ಬೇರೆ ವಿಚಾರಕ್ಕೆ ಚಕ್ರವರ್ತಿಯವರ ಇಂಟರೆಸ್ಟ್ ತುಂ ಬಾನೆ ಇತ್ತು ಪ್ರತಿ ಬರದಲ್ಲೂ ಚರ್ಚೆಯಾಗುತ್ತಿದ್ದ ಅಂತಹದ್ದು ಚಕ್ರವ ರ್ತಿಯವರು. ಏಕೆಂದರೆ ಬಿಗ್ ಬಾಸ್ ಮನೆಯಲ್ಲಿ ಪ್ರತಿವಾರ ಒಂದ ಲ್ಲ ಒಂದು ವಿಚಾರಕ್ಕೆ ಅವರು ಹೆಸರಾಗಿದ್ದರು ಬಿಗ್ ಬಾಸ್ ಮನೆಯಲ್ಲಿ ಇರೋದಕ್ಕೆ ನಾಲಾಯಕ್ ಎಂದು ದೊಡ್ಡಮಟ್ಟದಲ್ಲಿ ವೋಟಿಂಗ್ ಕೇಳಿ

WhatsApp Group Join Now
Telegram Group Join Now

ಬಂದವು ಕಾಮೆಂಟ್ ಕೂಡ ಬಂತು. ಸಿಕ್ಕಾಪಟ್ಟೆ ಬ್ರದರ್ ಇದ್ದ ಕಾರಣ ಅವರನ್ನು ಹೊರಗಡೆ ಕಳುಹಿಸಬೇಕಾಗಿತ್ತು , ಇವರನ್ನು ಎಲಿಮಿನೇಟ್ ಮಾಡುವುದಕ್ಕೆ ಒಂದು ಕಾರಣ ಬೇಕು ಪ್ರಿಯಾಂಕ ಎಲಿಮಿನೇಟ್ ಆಗು ವ ಸಂದರ್ಭದಲ್ಲಿ ಮಾಡಿದಂತಹ ಅವಮಾನ ಅದರಲ್ಲೂ ಕೂಡ ಒಂ ದು ಫ್ಯಾಮಿಲಿ ಕೂತುಕೊಂಡು ನೋಡುವಂತಹ ಶೋನಲ್ಲಿ ಈ ರೀತಿ ಮಾಡತಕ್ಕಂತಹ ತುಂಬಾ ಶೋಚನೀಯ ಮತ್ತು ಅವಮಾನಕರ ಸಂಗತಿ ಎಂದು ಹೇಳುತ್ತಾ ಈ ರೀತಿಯಲ್ಲಿ ಒಂದು ಹೆಣ್ಣು ಮಗುವಿಗೆ ಈ ರೀತಿ ಮಾಡುವುದು ಎಷ್ಟು ಸರಿ ಎಂದು ಹೇಳುತ್ತಾ ಎಲ್ಲೆಡೆ ಒಂದು ಒತ್ತಡ ಹೆಚ್ಚಾಗಿ ಬಂದಿರುವುದು ಕಾರಣದಿಂದಾಗಿ ಅವರನ್ನು ಹೊರಗೆ ಮಾಡಲಾಗಿದೆ. ಬನ್ನಿ ಮತ್ತಷ್ಟು ಮಾಹಿತಿಯನ್ನು ಅವತ್ತು ಕೆಲವೊಂದು ಅಪ್ಡೇಟ್ ಗಳನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿ ಯೋಣ ಧನ್ಯವಾದಗಳು.

[irp]