ಇಂದು ಜುಲೈ 30 ನೇ ತಾರೀಕು ವಿಶೇಷವಾದಂತಹ ಭಯಂಕರ ವಾ ದಂತಹ ಶುಕ್ರವಾರ ಉಂಟು. ಜಗನ್ಮಾತೆ ಮಹಾಲಕ್ಷ್ಮಿ ದೇವಿಯ ಅನುಗ್ರಹ ಹಾಗೂ ಈ 6 ರಾಶಿಯ ಮೇಲೆ ಶುರುವಾಗುತ್ತದೆ ಮುಟ್ಟಿ ದ್ದೆಲ್ಲ ಚಿನ್ನ ಹಾಗೂ ಬಂಗಾರ ವಾಗುವ ಸಾಧ್ಯತೆಗಳಿವೆ . ಜಗನ್ಮಾತೆ ಮಹಾಲಕ್ಷ್ಮಿ ದೇವಿಯ ಆರಂಭವಾಗುತ್ತಿದ್ದು ಈ ಆರು ರಾಶಿಯವರಿಗೆ ಯಾವುದೆಲ್ಲ ಲಾಭಗಳು ದೊರೆಯುತ್ತವೆ ಎಂದು ನೋಡೋಣ ಬನ್ನಿ. ಈ 6 ರಾಶಿಯವರಿಗೆ ಜಗನ್ಮಾತೆಯ ಲಕ್ಷ್ಮಿ ಮಾತೆಯ ಅನುಗ್ರಹದಿಂದ ಇವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ ಹಾಗೂ ಯಾವುದೇ ಕೆಲಸ ಮಾಡಿ ದರೂ ಕೂಡ ಅದರಲ್ಲಿ ಜಯವನ್ನು ಸಾಧಿಸುವಲ್ಲಿ ನಿಪುಣರು ಹಾಗೂ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಆರ್ಥಿಕ ಬಿಕ್ಕಟ್ಟು ನಿವಾರಣೆ ಆ ಗುತ್ತದೆ. ಯಾವುದೇ ತೊಂದರೆ ತಾಪತ್ರಯಗಳು ಕೂಡ ಇವರ ಹತ್ತಿರ ಸುಳಿಯುವುದಿಲ್ಲ, ಉದ್ಯೋಗದಲ್ಲಿ ಆರ್ಥಿಕ ಬೆಂಬಲ ಸಿಗುತ್ತದೆ. ಜಗ
ನ್ಮಾತೆ ಲಕ್ಷ್ಮೀದೇವಿಯ ಅನುಗ್ರಹದಿಂದ ಎಲ್ಲವೂ ಕೂಡ ನಿವಾ ರಣೆ ಯಾಗುತ್ತದೆ ನೀವು ಕಂಡಂತಹ ಕನಸುಗಳು ನೆರವೇರುತ್ತದೆ ಕಂಕಣ ಭಾಗ್ಯ ಕೂಡಿ ಬರುತ್ತದೆ , ಈ ರಾಶಿಯಲ್ಲಿ ಇರುವವರು ರಾಜಯೋ ಗದಲ್ಲಿ ಬೆಳೆಯುತ್ತಾರೆ, ಯಾವ ಕೆಲಸವನ್ನು ಮಾಡಿದರೂ ಸಹ ಅದರಲ್ಲಿ ಯಶಸ್ಸು ದೊರೆಯುತ್ತದೆ ಹೊಸ ಕಾರ್ಯಗಳಿಗೆ ಕೈ ಹಾಕಿದರೆ ಒಳ್ಳೆದಾಗುತ್ತದೆ. ಗಜಕೇಸರಿ ಯೋಗ ಪ್ರಾರಂಭವಾದ ನಂತರ ಎಲ್ಲವೂ ಕೂಡ ಹಂತಹಂತವಾಗಿ ಬೆಳೆಯುತ್ತಾ ಹೋಗುತ್ತದೆ ಮತ್ತು ಇವರು ಯಾವುದೇ ಕೆಲಸಗಳಲ್ಲಿ ಮಾಡಬೇಕು ಎಂದರೆ ಭಗವಂತ ಮುಖ್ಯಪ್ರಾ ಣದೇವರ ಹಾಗೂ ಶ್ರೀರಾಮ ರನ್ನ ನೆನೆದು ಕೆಲಸವನ್ನು ಪ್ರಾರಂಭ ಮಾಡಿ ಎಲ್ಲವೂ ಕೂಡ ಶುಭವಾಗುತ್ತದೆ ಬನ್ನಿ ಆ ರಾಶಿಗಳು ಯಾ ವುದು ಎಂದು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋ ಣ ಧನ್ಯವಾದಗಳು.