ಈ ಭಾಗದಲ್ಲಿ ಮಸಾಜ್ ಮಾಡಿದರೆ 5 ನಿಮಿಷದಲ್ಲಿ ಪಿರಿಯಡ್ ಆಗುತ್ತದೆ..! ಡೌಟ್ ಇದ್ದರೆ ಟ್ರೈ ಮಾಡಿ ನೋಡಿ..? ಈ ವಿಡಿಯೋ ನೋಡಿ.

ಇತ್ತೀಚಿನ ದಿನಗಳಲ್ಲಿ ತುಂಬಾ ಮಹಿಳೆಯರಲ್ಲಿ ಕಾಡುವಂತಹ ಸಮಸ್ಯೆ ಯೆಂದರೆ ಇರೆಗ್ಯುಲರ್ ಪಿರಿಯಡ್ ಹೌದು ತುಂಬಾ ಮಹಿಳೆಯರಲ್ಲಿ ಈ ಸಮಸ್ಯೆ ಕಾಡುತ್ತಿರುತ್ತದೆ ನೀವು ಎಷ್ಟೇ ಆಸ್ಪತ್ರೆಯಲ್ಲಿ ತೋರಿಸಿದರು ಸಹ ಅದು ಸರಿ ಹೋಗುತ್ತೆ ಇರುವುದಿಲ್ಲ ಇದಕ್ಕೆ ಕಾರಣ ನಮ್ಮ ಜೀವ ನಶೈಲಿ, ಆಹಾರ ಪದ್ಧತಿ, ವ್ಯಾಯಾಮ ಮಾಡದಿರುವುದು ಇನ್ನು ಹಲವಾರು ಕಾರಣಗಳಿಂದ ಇರೆಗ್ಯುಲರ್ ಪಿರಿಯಡ್ ಆಗುತ್ತಿರುತ್ತದೆ. ಹೀಗಿರುವಾಗ ನಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆ ಗಳನ್ನು ನಾವು ಮಾಡಿಕೊಳ್ಳ ಬೇಕಾಗುತ್ತದೆ. ಅದೇನೆಂದರೆ ಉತ್ತಮ ವಾದಂತಹ, ಸರಿಯಾದಂತಹ ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವಿಸು ವುದು ಯೋಗ, ಧ್ಯಾನ, ವಾಕಿಂಗ್ ಇನ್ನು ಮುಂತಾದ ಚಟುವಟಿಕೆ ಗಳಲ್ಲಿ ಭಾಗವಾಗಿರಬೇಕು ದಿನವಿಡಿ ನಾವು ಆಕ್ಟಿವ್ ಆಗಿ ಇರಬೇಕು.

WhatsApp Group Join Now
Telegram Group Join Now

ಪ್ರೆಗ್ನೆನ್ಸಿ ಗೆ ಟ್ರೈ ಮಾಡುತ್ತಿರುವವರು ನೀವು ಚೆಕ್ ಮಾಡಿಕೊಂಡು ನಂ ತರ ಇದನ್ನು ಅನುಸರಿಸ ಬೇಕಾಗುತ್ತದೆ ನೀವು ಇದಕ್ಕೆ ಕೆಲವೊಂದು ಮನೆ ಮದ್ದು ಸಹ ಬಳಸಬಹುದು ಹಾಲಿಗೆ ಅರಿಶಿನ ಮತ್ತು ಬೆಲ್ಲವನ್ನು ಹಾಕಿ ಕುಡಿಯಬಹುದು ಮತ್ತೊಂದು ಶುಂಠಿಯನ್ನು ನೀರನ್ನು ಜೊತೆ ಹಾಕಿ ಕಾಯಿಸಿ ಕುಡಿಯಬಹುದು ಹೀಗೆ ಕೆಲವೊಂದು ಮನೆಮದ್ದುಗಳ ನ್ನು ಸಹ ಉಪಯೋಗಿಸಬಹುದು ಇದರಿಂದ ಸಹ ನಿಮ್ಮ ಇರ್ರೆಗುಲರ್ ಪೇರಿಯಡ್ಸ್ ಸರಿ ಹೋಗಲು ಇದು ಸಹಾಯ ಮಾಡುತ್ತದೆ. ಕೆಲವರಲ್ಲಿ ರಕ್ತಹೀನತೆ ಸಮಸ್ಯೆ ಇದ್ದರೂ ಸಹ ಇರ್ರೆಗುಲರ್ ಪೇರಿಯಡ್ ಕಂಡು ಬರುತ್ತದೆ ಆದ್ದರಿಂದ ನೀವು ಪೌಷ್ಟಿಕಾಂಶ ಆಹಾರವನ್ನು ರಕ್ತ ಹೆಚ್ಚಿ ಸುವಂತಹ ಆಹಾರವನ್ನು ಉಪಯೋಗಿಸಬೇಕು ಪೀರಿಯಡ್ ಸರಿಯಾಗಿ ಆಗಲು ಈ ಒಂದು ಮಸಾಜ್ ಮಾಡುವುದು ಹೇಗೆ ಎಂದು ನೋಡ ಬೇಕಾದರೆ ಈ ಮೇಲಿನ ವಿಡಿಯೋವನ್ನು ತಪ್ಪದೆ ನೋಡಿ.

[irp]