ಇಲಿಗಳು ನಮ್ಮ ಮನೆಯಲ್ಲಿ ಇದ್ದರೆ ತುಂಬಾ ತೊಂದರೆಯಾಗುತ್ತಾ ಇರುತ್ತದೆ ನಮ್ಮ ಬಟ್ಟೆಗಳನ್ನು ಕಚ್ಚುತ್ತವೆ, ವೈಯರ್ ಗಳು, ಫ್ರಿಡ್ಜ್, ವಾಷಿಂಗ್ ಮಷಿನ್ ವೈರಿಗಳನ್ನು, ಫರ್ನೀಚರ್ಸ್ ಕಚ್ಚುತ್ತವೆ ಅದ ಕ್ಕೋಸ್ಕರ ನಾವಿಲ್ಲಿ ಒಂದು ಮನೆಮದ್ದು ತಿಳಿಸುತ್ತೇವೆ ಬೇಕಾಗಿರುವ ಸಾಮಾಗ್ರಿಗಳೆಂದರೆ ಒಂದು ರೂಪಾಯಿಯ ಒಂದು ಪ್ಯಾಕೆಟ್ ತಂ ಬಾಕು, ಒಂದು ಟೇಬಲ್ ಸ್ಪೂನ್ ತುಪ್ಪ, ಒಂದು ಟೇಬಲ್ ಸ್ಪೂನ್ ಕಡಲೆ ಹಿಟ್ಟು, ಅರ್ಧ ಟೇಬಲ್ ಸ್ಪೂನ್ ಅಚ್ಚಕಾರದ ಪುಡಿ. ಒಂದು ಬೌಲ್ ಗೆ ತುಪ್ಪ, ಅಚ್ಚಕಾರದ ಪುಡಿ, ಕಡಲೆ ಹಿಟ್ಟು, ತಂಬಾಕು ಎಲ್ಲವನ್ನು ಹಾಕಿ ಸೊಲ್ಪ ನೀರಿನ ಹಾಕಿ ಗಟ್ಟಿಯಾಗುವ ತನಕ ಮಿಕ್ಸ್ ಮಾಡಿ ನಂತರ ಇದನ್ನು ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಅದನ್ನು ಇಲಿಗಳು ಬರುವಂತಹ ಜಾಗದಲ್ಲಿ ಇಡಬೇಕು.
ಅಂದರೆ ಫ್ರಿಡ್ಜ್ ಮೇಲೆ, ವಾಷಿಂಗ್ ಮಷೀನ್ ಹತ್ತಿರ ನಿಮ್ಮ ಮನೆ ಯಲ್ಲಿ ಇಲಿಗಳು ಬರುವ ಜಾಗದಲ್ಲಿ ಇಡಿ. ನಾವು ಇಲ್ಲಿ ಬಳಸು ವಂತಹ ತಂಬಾಕು ಇಲಿಗಳಿಗೆ ನಶೆಯನ್ನು ಉಂಟುಮಾಡುತ್ತದೆ ಹಾಗೆ ತುಪ್ಪದ ಗಮಕ್ಕೆ ಅವುಗಳನ್ನು ತಿನ್ನಲು ಬರುತ್ತದೆ ಅಚ್ಚಕಾರದ ಪುಡಿ ಯನ್ನು ಬಳಸುವುದರಿಂದ ಅದನ್ನು ತಿಂದರೆ ಹೊಟ್ಟೆ ಉರಿ ಉಂಟಾ ಗುತ್ತದೆ ಹಾಗೆಯೇ ಕಡಲೆ ಹಿಟ್ಟನ್ನು ಹಾಕುವುದರಿಂದ ಅದನ್ನು ತಿನ್ನಲು ಇಲಿಗಳು ಬರುತ್ತದೆ ಈ ವಿಧಾನವನ್ನು ನೀವು ಮಾಡುವಾಗ ಮನೆಯಲ್ಲಿ ನೀರನ್ನು ಇಲಿಗಳಿಗೆ ಸಿಗದಂತೆ ಇಡಬೇಕು ಇಲ್ಲ ಖಾಲಿ ಮಾಡಬೇಕು. ಇದನ್ನು ಇಲಿಗಳು ತಿಂದು ನೀರನ್ನು ಕುಡಿದರೆ ಇದು ಯಾವ ಪ್ರಯೋಜ ನವನ್ನು ಕೂಡ ಆಗುವುದಿಲ್ಲ ಆದ್ದರಿಂದ ಈ ಮನೆಮದ್ದನ್ನು ಬಳಸುವಾ ಗ ಇಲಿಗಳಿಗೆ ನೀರು ಸಿಗದಂತೆ ನೀವು ಖಾಲಿ ಮಾಡಬೇಕು.