ಪಿಯುಸಿ ಆಗಿದ್ಯಾ ಹೆಡ್ ಕಾನ್ಟೇಬಲಗ ಪೋಸ್ಟ್ ಗೆ ಈಗಲೇ ಅರ್ಜಿ ಹಾಕಿ..ಈ ಅವಕಾಶ ಮಿಸ್ ಮಾಡ್ಕೊಬೇಡಿ..!

ಹೆಡ್ ದಫೇದಾರ್ ಆಗುವುದಕ್ಕೆ ಆಗುವುದಕ್ಕೆ ಪಿಯುಸಿ ಉತ್ತೀರ್ಣರಾ ಗಿದ್ದರೆ ಸಾಕು ಮತ್ತೆ ಇದು ಪರ್ಮನೆಂಟ್ ಕೆಲಸವಾಗಿರುತ್ತದೆ. ಸೆಂಟರ್ ಬಂದು ಎಸ್ಎಸ್ಬಿ ಎಂದು ಆಯ್ಕೆ ಇರುತ್ತದೆ. ಇಲ್ಲಿ 150 ಹುದ್ದೆಗಳು ಖಾಲಿ ಇದ್ದು ಅವರವರ ಜಾತಿಗಳಿಗೆ ಇಷ್ಟೊಂದು ನೀರಿನ ಮೀಸಲಾತಿ ಯನ್ನು ಇಟ್ಟಿರುತ್ತಾರೆ. ಹೆಡ್ ದಫೆದಾರ ನಿಗೆ ಮೊದಲ ಬಾರಿಗೆ ರೂ 25000 ಸಂಬಳ ವಿರುತ್ತದೆ ಪ್ರಾರಂಭದಲ್ಲಿ ಆನಂತರ ಇದು ಹೆಚ್ಚಾಗುತ್ತ ಹೋಗುತ್ತದೆ ಸೆಂಟ್ರಲ್ ಗೌರ್ಮೆಂಟ್ ಆಗಿದೆ. ಒಂದು ಉದ್ದೆಯಲ್ಲಿ 40ರಿಂದ 43 ಸಾವಿರ ರೂಪಾಯಿಗಳು ಬರುವಂತಹ ಅವಕಾಶಗಳು ಸಹ ಇರುತ್ತದೆ. ಈ ಕೆಳಗಿನ ವಿಡಿಯೋ ನೋಡಿ.

WhatsApp Group Join Now
Telegram Group Join Now

ಈ ಹುದ್ದೆಗಳಿಗೆ ಸೇರಿಕೊಳ್ಳಲು ವಯೋಮಿತಿ ಇತರ ಕ್ಯಾಟಗರಿ ಯವ ರಿಗೆ 18ರಿಂದ 25 ವರ್ಷದ ತನಕ ಇರುತ್ತದೆ. ಓಬಿಸಿ ಇಂದ ಬಂದ ವರಿಗೆ ಇನ್ನು ಮೂರು ವರ್ಷ ಹೆಚ್ಚಾಗಿರುತ್ತದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಇದಕ್ಕಿಂತ ಐದು ವರ್ಷ ಹೆಚ್ಚಿರುತ್ತದೆ. ಮತ್ತೆ ಇದಕ್ಕೆ ಪ್ರಾಕ್ಟಿಕಲ್ ಪರೀಕ್ಷೆಗಳನ್ನು ಸಹ ನೀಡುತ್ತಾರೆ ಒಂದು ನಿಮಿಷಕ್ಕೆ 60 ಪದಗಳನ್ನು ಹೊಡೆದು ಮುಗಿಸಿರಬೇಕು. ಮತ್ತೆ ನೀವು ಇದಕ್ಕೆ ಅರ್ಜಿ ಸಲ್ಲಿಸಬೇಕು ಎಂದರೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು ಆಫ್ಲೈನ್ ಮೂಲಕ ಸಲ್ಲಿಸಲು ಅವಕಾಶವಿಲ್ಲ ಇದರ ವೆಬ್ಸೈಟ್ ಬಂದು ಡಬ್ಲ್ಯೂ ಡಬ್ಲ್ಯೂ ಡಬ್ಲ್ಯೂ ಡಾಟ್ ಎಸ್ ಎಸ್ ಡಿ ಆರ್ ಈ ಸಿಟಿಟಿ ಗೌರ್ಮೆಂಟ್ ಡಾಟ್ ಇನ್ ಇದರ ಮೂಲಕ ನೀವು ಅರ್ಜಿಗಳನ್ನು ಸಲ್ಲಿಸಿ ಆಗಬಹುದು. ಈ ರೀತಿಯಾಗಿ ನೀವು ಸರ್ಕಾರಿ ಕೆಲಸಗಳಿಗೆ ಅರ್ಜಿಯನ್ನು ಸಲ್ಲಿಸಿ ಆಯ್ಕೆಯಾಗಿ ಸೆಂಟ್ರಲ್ ಗೌರ್ಮೆಂಟ್ ಕೆಲಸಗ ಳನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ.

[irp]