ಎಲ್ಲರಿಗೂ ನಮಸ್ಕಾರ ನಾನು ಅರವಿಂದ ಕೆಪಿ ಅಣ್ಣ ಪ್ರಶಾಂತ್ ಕೆಪಿ ಮಾತನಾಡುತ್ತಿದ್ದೇವೆ . ನಾವು ಉಡುಪಿ ಜಿಲ್ಲೆಯವರು ನಮ್ಮ ಬಾಲ್ಯ ದಿಂದ ಸ್ಕೂಲಿನಿಂದ ಇಂಗ್ಲಿಷ್ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ್ದು. ಇಂಗ್ಲಿಷ್ ಮಾಧ್ಯಮ ಹೈಸ್ಕೂಲಿನಲ್ಲಿ ಕೂಡ ವಿದ್ಯಾಭ್ಯಾಸ ಮುಗಿಸಿದ ಬಳಿಕ ಪಿಯುಸಿ ಹಾಗೂ ಡಿಗ್ರಿ ಕಂಪ್ಲೀಟ್ ಮಾಡಿದ್ದು. ಬೆಂಗಳೂರಿ ನಲ್ಲಿ ಕೆಲಸ ಕಾರ್ಯದಲ್ಲಿ ಇದ್ದು ಮತ್ತೆ ವಾಪಸ್ ಊರಿಗೆ ಬಂದಿದ್ದು ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಡ್ಮಿನ್ ಡಿಪಾರ್ಟ್ಮೆಂಟ್ ಕೆಲಸ ಮಾಡುತ್ತಿದ್ದೇವೆ . ಕೆಬಿ ಅಂದರೆ ಅಪ್ಪನ ಹೆಸರು ಹಾಗೂ ಊರಿನ ಹೆಸರು ಕೆ ಅಂದರೆ ಕಡಿಯಾಳಿ ಬಿ ಅಂದರೆ ಪ್ರಭಾಕರ್ ಹಾಗಾಗಿ ನಮ್ಮಿಬ್ಬರಿಗೂ ಆತರ ಹೆಸರು ಅರವಿಂದ್ ಅವರು ಬಾಲ್ಯದಿಂದಲೂ ಸ್ಪೋರ್ಟ್ಸ್ ಅಂದರೆ ಬಹಳ ಹುಚ್ಚು ತುಂಬಾನೇ ಇಂಟರೆಸ್ಟ್ ಇತ್ತು
ಕರಾಟೆಪಟು ಹೈ ಜಪ್ ನಲ್ಲಿ ಬಹಳಷ್ಟು ಮುನ್ನಡೆಯುತ್ತಿದ್ದರು . ಡಿಗ್ರಿ ಗೆ ಸೇರಿಕೊಂಡಾಗ ಒಂದು ಘಟನೆ ನಡೆದಿತ್ತು ಬಹಳಷ್ಟು ತುಂಟ ಆದರೆ ಕಂಟ್ರೋಲ್ನಲ್ಲಿ ಇದು ಒಂದು ಉದ್ದೇಶದಿಂದ ವಿದ್ಯಾಭ್ಯಾಸದಲ್ಲಿ ಇಂಪ್ರೂ ಆಗಲಿ ಎಂಬ ಉದ್ದೇಶದಿಂದ ಅಮ್ಮ ಹೇಳಿರುತ್ತಾರೆ ನೀನು ಪಿಯು ಸಿಯಲ್ಲಿ 80 ಪರ್ಸೆಂಟ್ ಮೇಲೆ ಅಂಕ ಗಳಿಸಿದರೆ 1 ಬೈಕ್ ತೆಗೆದು ಕೊಡುತ್ತೇನೆ ಎಂದು ಹೇಳಿರುತ್ತಾರೆ. ಇವರು ಸತ್ಯಸಾಯಿ ಇನ್ಸ್ಟಿಟ್ಯೂ ಟ್ ನಲ್ಲಿ ಪಿಯುಸಿ ಮಾಡುವಾಗ ಚೆನ್ನಾಗಿ ಓದಿಕೊಂಡು ಇತರೆ ಸ್ಪೋರ್ಟ್ಸ್ ಇನ್ವಾಲ್ ಆಗಿ ಎಲ್ಲ ರೀತಿಯಿಂದಲೂ ಚೆನ್ನಾಗಿ ಓದಿದರೂ ಒಳ್ಳೆ ಪರ್ಸೆಂಟೇಜ್ ತೆಗೆದುಕೊಂಡರು ಅದೇ ರೀತಿ ಮುಂದೆ ಅವರ ಜೀವನ ಪ್ರಾರಂಭವಾಯಿತು . ಹಲವಾರು ಘಟನೆಗಳನ್ನು ಮತ್ತು ಸಂಗತಿಗಳನ್ನು ತಿಳಿಸಿದ್ದಾರೆ ಅರವಿಂದ್ ಕೆಪಿ ಅವರ ಅಣ್ಣ ಬನ್ನಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋ ದ ಮೂಲಕ ತಿಳಿಯೋಣ ಅಂತ ಧನ್ಯವಾದಗಳು.