ಬಿಗ್ ಬಾಸ್ ಸೀಸನ್ ಎಂಟರ ಮುಗಿಯೋದು ಕೇವಲ 10 ದಿನಗಳಿ ದ್ದು ವಿನ್ನರ್ ಯಾರಾಗುತ್ತಾರೆ ಎನ್ನುವುದೇ ಕುತೂಹಲ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಯಾವ ವ್ಯಕ್ತಿಯ ಪೋಸ್ಟ್ ಹಾಕಿದ್ದರು ನೆಟ್ಟಿಗರು ಸ್ಪರ್ಧಿ ಯನ್ನು ಬೆಂಬಲಿಸುವುದು ಸರ್ವೇಸಾಮಾನ್ಯವಾಗಿದೆ ಬಿಗ್ ಬಾಸ್ ಸೀಸನ್ ಎಂಟರ ಟ್ರೋಫಿ ಯನ್ನು ಯಾರು ಮುಡಿಗೆ ಇರಿಸಿಕೊಳ್ಳು ತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಬಿಗ್ ಬಾಸ್ 5 ಜನ ಆಯ್ಕೆ ಮಾಡಲಾಗಿದೆ ಐದು ಜನ ಆಯ್ಕೆ ಮಾಡಿ ಇರುವಂತಹ ಕೊನೆಗೆ ಉಳಿದಂತಹ ಇಬ್ಬರು ಸ್ಪರ್ಧಿಗಳಲ್ಲಿ ವೇದಿಕೆ ಮೇಲೆ ಕರೆಸಿ ಕಿಚ್ಚ ಸುದೀಪ್ ಅವರು ವಿಜೇತರು ಯಾರು ಎಂದು ತಿಳಿಸುತ್ತಾರೆ.
ಬಿಗ್ ಬಾಸ್ ಸೆಕೆಂಡ್ ಇನಿಂಗ್ಸ್ ಆರಂಭವಾದಾಗಲೂ ಈ ಬಾರಿ ಮಂಜು ಪಾವಗಡ ಅಥವಾ ಅರವಿಂದ್ ಕೆಪಿ ವಿನ್ನರ್ ಆಗ್ ತಾರೆ ಎಂದು ಎಲ್ಲರೂ ತಿಳಿಸುತ್ತಿದ್ದಾರೆ . ಬಿಗ್ ಬಾಸ್ ಸೀಸನ್ 1 ರಿಂದ ಆರು ಬಾರಿ ಪುರುಷ ಸ್ಪರ್ಧೆ ವಿಜೇತರಾಗಿದ್ದ ಸೀಸನ್ ಮೂರರಲ್ಲಿ ಶ್ರುತಿ ಅವರು ವಿಜೇತರಾಗಿ ಅಲ್ಲಿಂದ ಇಲ್ಲಿವರೆಗೂ ಯಾರು ಕೂಡ ಮಹಿಳೆ ಸ್ಪರ್ಧಿಗಳು ವಿನ್ನರ್ ಆಗಿರುವುದು ಇಲ್ಲ. ಅದೇ ಕಾರಣಕ್ಕಾಗಿ ಮಹಿಳಾ ಸ್ಪರ್ಧಿ ಆಗಬಹುದು ಎಂದು ಸುದ್ದಿಗಳು ಹರಿದಾಡುತ್ತಿವೆ, ಒಂದು ವೇಳೆ ಹಾಗೇನಾದರೂ ಆದರೆ ವೈಷ್ಣವಿ ಗೌಡ ಅಥವಾ ದಿವ್ಯ ಉರುಡುಗ ಅವರು ವಿನ್ನರ್ ಆಗುವ ಸಾಧ್ಯತೆ ಇದೆ. ಮತ್ತಷ್ಟು ಮಾಹಿತಿಯನ್ನು ಈ ವಿಡಿಯೋದಲ್ಲಿ ಕಾಣಬನ್ನಿ ಧನ್ಯವಾದಗಳು.