ಬೊಜ್ಜು ಎಷ್ಟೇ ಹಳೆಯದಾಗಿರಲ್ಲಿ ಇದನ್ನು 2 ಬಾರಿ ಕುಡಿಯಿರಿ ಸಾಕು ಹೊಟ್ಟೆ, ಸೊಂಟ, ತೊಡೆ ಬೊಜ್ಜನ್ನು ಬೆಣ್ಣೆಯಂತೆ ಕರಗಿಸುತ್ತದೆ…! ಮಿಸ್ ಮಾಡ್ದೆ ವಿಡಿಯೋ ನೋಡಿ.

ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿಯೂ ಸಹ ಬೊಜ್ಜು ಹೆಚ್ಚಾಗಿ ಕಂಡುಬ ರುತ್ತಿದೆ ಅದಕ್ಕೆ ಕಾರಣ ಅವರ ಜೀವನಶೈಲಿ ಆಹಾರ ಪದ್ಧತಿ ಇತ್ಯಾ ದಿಗಳನ್ನು ನೋಡಬಹುದಾಗಿದೆ ಅದಕ್ಕೆ ನಾವು ತಿಳಿಸುವ ಈ ಮನೆ ಮದ್ದನ್ನು ಬಳಸುವುದರಿಂದ ಅತಿವೇಗವಾಗಿ ಬೊಜ್ಜನ್ನು ಕರಗಿಸಿ ಕೊಳ್ಳ ಬಹುದು. ಮೊದಲಿಗೆ ಒಂದು ಪಾತ್ರೆಗೆ ಎರಡು ಲೋಟ ನೀರನ್ನು ಹಾಕಿ ಅದಕ್ಕೆ 2 ಪಲಾವ್ ಎಲೆ ಹಾಕಿ ಈ ಎಲೆಯಲ್ಲಿ ವಿಟಮಿನ್ ಇ, ವಿಟಮಿನ್ ಸಿ ಇದೆ ಹಾಗೆ ಮೆಗ್ನೀಷಿಯಂ, ಪೊಟ್ಯಾಶಿಯಂ, ಕ್ಯಾಲ್ಸಿ ಯಂ, ಐರನ್ ಸೆಲೇನಿಯಂ ಹೆಚ್ಚಾಗಿ ಇದರ ನಂತರ ಇದಕ್ಕೆ ಎರಡು ಇಂಚು ಚೆಕ್ಕನ್ನು ಹಾಕಿ ಇದನ್ನು ಚೆನ್ನಾಗಿ ಕುದಿಸಿ ನಂತರ ಇದಕ್ಕೆ ಅರ್ಧ ಟೇಬಲ್ ಸ್ಪೂನ್ ಜೀರಿಗೆ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು.

WhatsApp Group Join Now
Telegram Group Join Now

ಎರಡು ಲೋಟ ನೀರು ಒಂದೂವರೆ ಲೋಟ ಆಗುವವರೆಗೂ ಇದನ್ನು ಇಳಿಸಿಕೊಳ್ಳಬೇಕು. ನಾವು ಇಲ್ಲಿ ಬಳಸಿರುವ ಸಾಮಗ್ರಿಗಳು ನಮ್ಮ ಮೆಟಬಾಯ್ಲಿಜಂ ರೇಟ್ ಅನ್ನು ಹೆಚ್ಚಿಸುತ್ತದೆ. ಜೀರ್ಣ ಶಕ್ತಿಯನ್ನು ಹೆಚ್ಚುವಂತೆ ನೋಡಿಕೊಳ್ಳುತ್ತದೆ ಇದರಿಂದ ನಮ್ಮ ಬೊಜ್ಜು ಅತಿವೇ ಗವಾಗಿ ಕಡಿಮೆ ಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ಈ ಡ್ರಿಂಕ್ ಅನ್ನು ನೀವು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯ ಬೇಕು ಹಾಗೆ ಉಳಿದಂತಹ ಅರ್ಧ ಲೋಟ ನೀರನ್ನು ಮಲಗುವ ಮುಂಚೆ ಕುಡಿದು ಮಲಗಿದರೆ ನಿಮಗೆ ಒಂದು ತಿಂಗಳಲ್ಲಿ ರಿಸಲ್ಟ್ ಗೊತ್ತಾಗುತ್ತದೆ ಇದನ್ನು ಬಿಪಿ, ಶುಗರ್ ಇರುವವರು ಸಹಿತ ಕುಡಿಯ ಬಹುದು ಇದು ನಿಮ್ಮಲ್ಲಿ ಇರುವಂತಹ ಹೊಟ್ಟೆ, ಸೊಂಟ, ತೊಡೆ ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ.

[irp]