ಬ್ರೇಕಿಂಗ್ ನ್ಯೂಸ್….! ಕನ್ನಡದ ಖ್ಯಾತ ಹಾಸ್ಯ ನಟನೆ ಅಪಘಾತ ಏನಾಗಿದೆ ಗೊತ್ತಾ..? ನೋಡಿದ್ರೆ ಶಾಕ್..!

ಕನ್ನಡದ ಕಾಮಿಡಿ ಕಿಲಾಡಿಗಳು ಶೋ ಗಳಿಂದ ಖ್ಯಾತಿ ಪಡೆದು ಕನ್ನಡ ನಾಟಕ ಮತ್ತು ಸಿನಿಮಾಗಳಲ್ಲಿ ಅಭಿನಯಿಸಿಸ ಖ್ಯಾತ ಹಾಸ್ಯ ನಟ ಎಂದು ಹೆಸರು ಪಡೆದಿರುವ ಹಿರಿಮೆ ಈ ನಟನಿಗೆ ಸೇರಿದೆ. ಜೀವನ ದಲ್ಲಿ ಸಾಕಷ್ಟು ನೋವು-ನಲಿವುಗಳನ್ನು ಕಂಡು ದಡ ಸೇರುವ ಸಮ ಯದಲ್ಲಿ ಈ ನಟನಿಗೆ ದೊಡ್ಡ ಕಂಟಕ ಎದುರಾಗಿದೆ ನೆನ್ನೆ ದಿನ ಶೂ ಟಿಂಗ್ ಸಮಯದಲ್ಲಿ ಈ ನಟನಿಗೆ ತಲೆಯ ಭಾಗಕ್ಕೆ ಗಂಭೀರ ಗಾ ಯವಾಗಿ ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕಾಮಿಡಿ ಕಿಲಾಡಿಗಳು ಶೋನಲ್ಲಿ ಸಾಕಷ್ಟು ಜನರ ಮೆಚ್ಚುಗೆ ಪಡೆದಿರುವ ಈ ನಟ ಮೂಲತಹ ರಂಗಭೂಮಿ ಯವರು ಜೊತೆಗೆ ತಮ್ಮ ಜೀವ ನದಲ್ಲಿ ಸಾಕಷ್ಟು ನೋವುಗಳನ್ನು ಕಂಡವರು ಕೈಬಿಡದ ನಟನೆಯನ್ನು ಬೆಳೆಸಿಕೊಂಡು ಬಂದವರು ಇದಕ್ಕೆ ಉತ್ತರವಾಗಿ ಕನ್ನಡ ಸಿನಿಮಾ ಇಂಡ ಸ್ಟ್ರಿಯಲ್ಲಿ ಇವರಿಗೆ ಬಾರಿ ಬೇಡಿಕೆ ಇದೆ.

WhatsApp Group Join Now
Telegram Group Join Now

ಈ ನಟ ಬೇರೆ ಯಾರು ಅಲ್ಲ ಗೋವಿಂದೇ ಗೌಡ ಇವರಿಗೆ ಚಿತ್ರೀಕರ ಣದ ವೇಳೆ ತಲೆಗೆ ಏಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೊನ್ನೆ ಗೋವಿಂದೇ ಗೌಡರು ಯೋಗರಾಜ್ ಭಟ್ ಅವರ ಚಿತ್ರದ ಚಿತ್ರೀಕ ರಣದಲ್ಲಿ ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಗೋವಿಂದೇ ಗೌಡ ಅವರಿಗೆ ಅಪಘಾತವಾಗಿ ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಮೂಲಗಳ ಪ್ರಕಾರ ಚಿತ್ರೀಕರಣದ ಸಂದರ್ಭ ದಲ್ಲಿ ಕಾರಿನ ಸಾಹಸ ದೃಶ್ಯದ ವೇಳೆ ತಲೆ ಮತ್ತು ಹೊಟ್ಟೆಗೆ ಪೆಟ್ಟಾಗಿದೆ ಇದರಿಂದ ಎಂದು ತಿಳಿದು ಬಂದಿದೆ. ಇದರಿಂದ ನೊಂದ ಜಗ್ಗೇಶ್ ಅವರು ಕೂಡ ಗೋವಿಂದೇ ಗೌಡ ಅವರ ಪ್ರತಿಭೆ ಅಪಾರವಾದದ್ದು ದಯವಿಟ್ಟು ಕಾಪಾಡು ದೇವರೇ ಎಂದು ಜಗ್ಗೇಶ್ ರಾಘವೇಂದ್ರ ಸ್ವಾಮಿಯವರ ಮೊರೆ ಹೋಗಿದ್ದಾರೆ.

[irp]