ಹಾಯ್ ಗೆಳೆಯರೇ ಜೀ ಕನ್ನಡದ ಮೂಲಕ ಕಾಮಿಡಿ ಕಿಲಾಡಿಗಳಲ್ಲಿ ಮೂಡಿ ಬಂದತಹ ಗೋವಿಂದಗೌಡ gg ಎಂದು ಪ್ರಖ್ಯಾತ ಪಡೆದಿರುವ ಅಂತಹ ಇವರಿಗೆ ಮೊನ್ನೆ ತಾನೆ ಅಪಘಾತವಾಗಿದೆ. ಇದಕ್ಕೆಲ್ಲ ಕಾರಣ ಯೋಗರಾಜ್ ಭಟ್ ಎಂದು ಸುದ್ದಿಗಳು ಹರಿದಾಡುತ್ತಿವೆ ಹಾಗಿದ್ದರೆ ಏ ನಿದು ಸುದ್ದಿ ನಡೆದ ವಿಷಯವಾದರೂ ಏನು ಬಯಲಾದ ರೋಚಕ ವಿಷಯಗಳನ್ನು ತಿಳಿಯೋಣ ಬನ್ನಿ. ಮೊನ್ನೆ ಶೂಟಿಂಗ್ ಸೆಟ್ ನಲ್ಲಿ gg ಅವರಿಗೆ ಅಪಘಾತವಾಗಿ ಸಾವು ಬದುಕಿನ ನಡುವೆ ಹೋರಾಡು ತ್ತಿದ್ದ ರು ಇವರಿಗೆ ಬೇಗ ಗುಣವಾಗಲಿ ಎಂದು ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯರು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದರು. ನಟ ಜಗ್ಗೇಶ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ದೇವರಲ್ಲಿ ಪ್ರಾರ್ಥನೆ ಮಾಡಿ ಕೊಂಡಿದ್ದಾರೆ ಹಾಗಿದ್ದರೆ ನಟನೆಯಲ್ಲಿ ಅಪಘಾತವಾದಾಗ ಹೇಗೆ ಅಪ ಘಾತವಾಗಿದ್ದು ಯಾರಿಂದ ಈಗ ಹೇಗಿದ್ದಾರೆ. ರೋಚಕ ವಿಷಯಗಳು ಏನು..? ಎಂಬುದನ್ನು ತಿಳಿಯೋಣ ಬನ್ನಿ . ಕನ್ನಡದ ಪ್ರಸಿದ್ಧ
ಕಾಮಿಡಿ ಕಿಲಾಡಿಗಳಲ್ಲಿ ಮನೆಮಾತಾಗಿರುವ ಅಂತಹ ಗೋವಿಂದಗೌಡ ಅವರಿಗೆ ಈ ರೀತಿ ಆಗಿರುವುದು ಬಹಳ ದುಃಖಕರ ಸಂಗತಿ ಕೆಜಿಎಫ್ ಹಾಗೂ ಹಲವಾರು ಪ್ರಖ್ಯಾತ ಚಿತ್ರಗಳಲ್ಲಿ ನಟಿಸಿದವರು ಇವರು ಅಪ ಘಾತವಾದ ನಂತರ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ . ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ಹೊಸ ಚಿತ್ರೀಕರಣ ವೇಳೆ ತಿಳಿಯದೆ ಅಪಘಾತ ನಡೆದಿರುವುದು ತಿಳಿದುಬಂದಿದೆ. ಕಾರಿನಲ್ಲಿ ಇವರು ಮತ್ತು ಇವರ ಧರ್ಮಪತ್ನಿ ಇದ್ದಿದ್ದು ಕಾರಿನಿಂದ ಹೊರಬಿ ದ್ದಿದ್ದಾರೆ ಅಪಘಾತವಾದ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಬನ್ನಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಧನ್ಯವಾದಗಳು.