ಇತ್ತೀಚಿಗಷ್ಟೇ ತಾಯಿಯವರು ಕೂಡ ತಿರು ಕೊಳ್ಳುತ್ತಾರೆ ಯಾವುದೋ ಒಂದು ಮನಸ್ತಾಪದಿಂದಾಗಿ ದೂರ ಆಗಿದ್ದು. ಅಮ್ಮನಿಗೆ ಹುಷಾರು ತಪ್ಪು ಓಕೆನ ಮುಂಚೇನೆ ನನ್ನ ತಮ್ಮ ಮನೆಗೆ ಕರೆದಿದ್ದ ನಮ್ಮ ತಂದೆ ವರಿಗೆ ಹುಷಾರಿರಲಿಲ್ಲ ಎಲ್ಲರಿಗೂ ತಿಳಿದ ಹಾಗೆ ಕೋರೋನ ಆಗಿತ್ತು ಅಪ್ಪ ಒಂದ್ಸಲ ಬಚ್ಚಲಮನೆಯಲ್ಲಿ ಕೂಡ ಬಿದ್ದಿದ್ದರಂತೆ, ಎಷ್ಟು ವೈದ್ಯರು ಮಾಡಿದರು ಕೂಡ ಸರಿ ಆಗಲಿಲ್ಲವಂತೆ ಕೀರ್ತಿ ಮತ್ತೆ ವಿಜಿ ಮಾತಾಡಿಕೊಂಡು ಅಪ್ಪ ಯಾಕೋ ತುಂಬಾ ಸುಸ್ತಾಗಿದ್ದಾರೆ, ಅವರತ್ರ ಡಾಕ್ಟರು ತೋರಿಸಿದರು ಕೂಡ ಸರಿ ಹೋಗ್ತಿಲ್ಲ ಅವರೆಲ್ಲ ಬಂದು ಮಾತಾಡಿಸಿಕೊಂಡು ಹೋದರೆ ಸರಿ ಹೋಗ್ತಾರೆ ಬಿಡಿ ತಕ್ಷಣ ಕರೆದರು
8.45 ರಾತ್ರಿಯಾಗಿತ್ತು ಆಗ ಫೋನ್ ಮಾಡಿ ಹೇಳ್ತಾರೆ ಅಪ್ಪ ಯಾ ಕೋ ಸುಸ್ತಾಗಿದ್ದಾರೆ ಬಂದು ನೋಡಿಕೊಂಡು ಹೋಗಿ ಬಾವ ಎಂದು ಹೋಗಿ ಬರೋಣ ಏಕೆಂದರೆ ಅವನು ಕರೆದಿದ್ದಾನೆ, ನಂತರ ಅಪ್ಪನು ಕೂಡ ಸ್ವಲ್ಪ ಲವಲವಿಕೆಯಿಂದ ಓಡಾಡಿಕೊಂಡು ಆದರೂ ಮತ್ತು ಇ ದೇ ರೀತಿ ಎಲ್ಲ ನಿಜವಾಗಲೂ ಧನ್ಯವಾದಗಳನ್ನು ಕೀರ್ತಿ ಗೆ ಸಲ್ಲಿಸ ಬೇಕು ಸಂದರ್ಶನದಲ್ಲಿ ಮಾತನಾಡುತ್ತಾರೆ ಹಾಗೂ ಕೊನೆದಾಗಿ ಸಿನಿ ಮಾ ನಾನು ಅಮ್ಮನಿಗೆ ತೋರಿಸಲಿಕ್ಕೆ ಆಗ್ಲಿಲ್ಲ ಅಂತ ವಿಜಿ ಅವರು ಅನ್ಕೊಂಡಿದ್ರ ನಿಜವಾಗ್ಲೂ ಹೇಳ್ಬೇಕು ಅಂದ್ರೆ ಅಮ್ಮನಿ ಗೋಸ್ಕರ ಅವ ನಿಗೆ ತುಂಬಾ ಬಹಳ ಆಸೆ ಇತ್ತು. ಬನ್ನಿ ಮತ್ತಷ್ಟು ಮಾಹಿತಿಯನ್ನು ಸ್ವತಹ ಅವರ ಸಂದರ್ಶನದ ಮೂಲಕ ಅಂದರೆ ವಿಡಿಯೋದ ಮೂಲಕ ತಿಳಿಯೋಣ ಧನ್ಯವಾದಗಳು.