ಗಟ್ಟಿಮೇಳ ಸೀರಿಯಲ್ ಆರಸಿ ಅವರ ಸ್ವಂತ ತನ್ನ ಯಾರು ಗೊತ್ತಾ ? ಈ ವಿಡಿಯೋ ನೋಡಿ..!

ನಟಿ ಆರತಿ ಅವರು ಅನೇಕ ಧಾರವಾಹಿಗಳಲ್ಲಿ ನಟನೆಯನ್ನು ಮಾಡಿ ದ್ದಾರೆ ಮತ್ತು ಸಾಕಷ್ಟು ಅಭಿಮಾನಿಗಳನ್ನು ಕೂಡ ಸಂಪಾದನೆ ಮಾಡಿ ದ್ದಾರೆ ಹಾಗೂ ಅಭಿಮಾನಿಗಳನ್ನು ಕೂಡ ತುಂಬಾ ಪ್ರೀತಿಯಿಂದ ಮಾ ತನಾಡಿಸುತ್ತಾರೆ ಪ್ರತಿದಿನ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಅಂತಹ ಗಟ್ಟಿಮೇಳ ಧಾರವಾಹಿಯನ್ನು ಎಲ್ಲರೂ ಕೂಡ ತುಂಬಾ ಇಷ್ಟಪಟ್ಟು ನೋಡುತ್ತಾರೆ ಅದರಲ್ಲಿ ಪ್ರಮುಖ ನಟಿ ಅಮೂಲ್ಯ ಅವರನ್ನು ಎಲ್ಲರೂ ಕೂಡ ತುಂಬಾ ಇಷ್ಟಪಡುತ್ತಾರೆ ಅಷ್ಟೇ ಆರತಿ ಅವರನ್ನು ಕೂಡ ಇಷ್ಟ ಪಡುತ್ತಾರೆ ಏಕೆಂದರೆ ಇವರ ನಟನೆ ತುಂಬಾ ಚೆನ್ನಾಗಿದೆ ಹಾಗೂ ಇವರ ಸೈಲೆಂಟ್ ಸ್ವಭಾವ ಎಲ್ಲರಿಗೂ ಕೂಡ ತುಂಬಾ ಇಷ್ಟ ಆಗಿದೆ ಈ ಕೆಳಗಿ ನ ವಿಡಿಯೋ ನೋಡಿ.

WhatsApp Group Join Now
Telegram Group Join Now

ಹಾಗೂ ಇದೀಗ ತೆಲುಗು ಧಾರವಾಹಿಗಳಲ್ಲಿ ಕೂಡ ಆರತಿಯವರು ನಟ ನೆ ಮಾಡುತ್ತಿದ್ದಾರೆ ನಾಗ ಬೈರವಿ ಎಂಬ ಧಾರಾವಾಹಿಯಲ್ಲಿ ಇವರು ಪ್ರಮುಖ ಪಾತ್ರದಲ್ಲಿ ನಟನೆಯನ್ನು ಮಾಡುತ್ತಿದ್ದಾರೆ ಹಾಗೂ ಗಟ್ಟಿಮೇಳ ಧಾರಾವಾಹಿ ಅಲ್ಲಿ ನಟನೆ ಮಾಡುವುದಕ್ಕಿಂತ ಮುಂಚೆ ರಾಧಾ ರಮಣ ಧಾರವಾಹಿ ನಟನೆಯನ್ನು ಮಾಡಿದ್ದರು ಇವರು ಮೂಲತಃ ಬೆಂಗಳೂ ರಿನವರೇ ಇವರ ನಿಜವಾದ ಹೆಸರು ಅಶ್ವಿನಿ ಎಂದು ಇವರು ನಿಜ ಜೀವನದಲ್ಲೂ ಕೂಡ ತುಂಬಾ ಸೈಲೆಂಟ್ ಹಾಗೂ ಇವರಿಗೆ ಒಬ್ಬ ತಮ್ಮ ಇದ್ದಾನೆ ಅವರು ಕೂಡ ಕಿರುತೆರೆಯಲ್ಲಿ ನಟನೆ ಮಾಡಲು ಎಲ್ಲ ತಯಾ ರಿಗಳನ್ನು ಮಾಡಿಕೊಳ್ಳುತ್ತಿದ್ದರೆ ಇನ್ನೇನು ಕೆಲವೇ ದಿನಗಳಲ್ಲಿ ನಟನೆ ಮಾಡುತ್ತಾರೆ ನೀವು ಕೂಡ ಒಮ್ಮೆ ವಿಡಿಯೋ ನೋಡಿ ಆರತಿ ಅವರ ಕುಟುಂಬ ಹೇಗಿದೆ ಎಂಬುದು ಗೊತ್ತಾಗುತ್ತದೆ ಹಾಗೂ ನೀವು ಕೂಡ ನಟಿ ಆರತಿ ಅವರ ಅಭಿಮಾನಿ ಆಗಿದ್ದರೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಅಭಿಪ್ರಾ ಯಗಳನ್ನು ಕಾಮೆಂಟ್ ಮಾಡಿ.

[irp]