M ಚಿತ್ರ ಯಾವ ರೀತಿ ಇರುತ್ತದೆ ಯಾವುದು ತಿಳಿಸುತ್ತದೆ ಮುಖ್ಯವಾ ದದ್ದು ಹೃದಯ ರೇಖೆ, ಬುದ್ದಿ ರೇಖೆ, ಜೀವ ರೇಖೆ ಹೌದು ಯಾರ ಕೈಯಲ್ಲಿ ಎಂ ಚಿತ್ರ ಇರುತ್ತದೆ ಅವರಲ್ಲಿ ಇದೆಲ್ಲ ಸಾಧ್ಯತೆಗಳಿದೆ ನಿಮ್ಮ ಕೈಯಲ್ಲಿ ಇದೇ ರೀತಿ ಇದೆಯಾ ನೀವೇ ನೋಡಿಕೊಳ್ಳಿ ಯಾರಿಗೆ ಎಂ ಚಿತ್ರ ಇರುತ್ತದೆ ಅಂತವರು ತುಂಬಾ ಅದೃಷ್ಟವಂತರು ಆಗಿರುತ್ತಾರೆ . ತುಂಬಾ ಶ್ರೀಮಂತ್ ರಾಗಿರುತ್ತಾರೆ ಹಣ ಮತ್ತು ಪ್ರೀತಿಗೆ ಸಂಬಂಧಪ ಟ್ಟಂತೆ ಇರುತ್ತದೆ, ಯಾರಲ್ಲಿ ಚಿಹ್ನೆ ಇರುತ್ತದೆಯೋ ಅವರಲ್ಲಿ ಅಂತವರು ಸಾಮಾನ್ಯವಾಗಿ ದೊಡ್ಡ ದೊಡ್ಡ ಇಂಡಸ್ಟ್ರಿಯಲ್ಲಿ ಉತ್ತಮ ರೀತಿಯಲ್ಲಿ ಬೆಳೆಯುತ್ತಾ ಸಮಾಜದಲ್ಲಿ ಮಾದರಿಯಾಗಿ ಇರುತ್ತಾರೆ. ಉದಾರಣೆಗೆ ಟಾಟಾ ಬಿರ್ಲಾ, ಜಿಯೋ ಅಂಥವರ ಹಸ್ತ ನೋಡಿ ಖಂಡಿತವಾಗಲೂ ಅವರಿಗೆ M ಹಸ್ತರೇಖೆ ಇರುತ್ತದೆ, ಬಹಳಷ್ಟು ಮಹತ್ವಕಂಕ್ಷಿ ರುತ್ತದೆ ನಾವು ಬೆಳೆಯಬೇಕು ಸಾಧನೆ ಮಾಡಬೇಕು ಎಂದು ಅಂತವರಿಗೆ ಇದು
ಮೂಲ ಕಾರಣವಾಗಿರುತ್ತದೆ. ದೊಡ್ಡ ಕನಸುಗಳನ್ನು ಕಾಣುತ್ತಿವೆ ಅದ ರಂತೆ ನನಸು ಮಾಡಿಕೊಳ್ಳಲು ನೀವು ಪ್ರಯತ್ನ ಪಡುತ್ತೀರಿ ಆದರೆ ಕೆಲವು ನಿಬಂಧನೆಗಳು ಇರುವುದರಿಂದ ಓಡಾಡುತ್ತಿರ. 40 ವರ್ಷಗಳ ಮುಂಚೆ ಚಿಕ್ಕವಯಸ್ಸಿನಲ್ಲಿಯೇ ಎಲ್ಲವನ್ನು ಕೂಡ ಅನುಭವಿಸುತ್ತೀರಿ, ಸಾಕಷ್ಟು ಸಮಯವನ್ನು ನೀವು ಪಡೆಯುತ್ತೀರಿ ಮತ್ತು ಶ್ರಮವನ್ನು ವಹಿಸುವುದಿಲ್ಲ ಶ್ರಮ ಕಡಿಮೆ ಇದ್ದರೂ ಬುದ್ಧಿಶಕ್ತಿಯಿಂದ ಒಳ್ಳೆ ರೀತಿಯಲ್ಲಿ ಫಲಿಸುತ್ತದೆ ಮುಂದೆ ಸಾಗುತ್ತಿರಾ ನೀವು ದೊಡ್ಡ ದೊಡ್ಡ ರಾಜಕಾರಣಿಗಳ ಆಗುವ ಸಾಧ್ಯತೆಗಳಿವೆ ಮತ್ತು ಅದರಲ್ಲಿ ಒಳ್ಳೆ ಪ್ರತಿಫಲ ವಿರುವ ಯೋಗವಿದೆ. ಬನ್ನಿ M ಲೈನ್ ಇರುವವರು ಯಾವ ಯಾವ ಯೋಗವಿದೆ ಮತ್ತು ಫಲಾಫಲಗಳು ಏನು ನಿಮ್ಮಲ್ಲಿ ಇದೆಯಾ ಈ ರೀತಿ ಎಂಬುವುದನ್ನ ಎಲ್ಲವನ್ನೂ ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾದಗಳು.