ಇಂದು ಬೆಂಗಳೂರು ಜಲಮಂಡಳಿಗೆ ಹುದ್ದೆಯಲ್ಲಿ ಖಾಲಿ ಇರುವಂತಹ 4000 ಜಾಬ್ ಗಳ ಬಗ್ಗೆ ತಿಳಿದುಕೊಳ್ಳೋಣ ಮತ್ತು ನೀವು ಎಸೆಸೆಲ್ಸಿ ಹಾಗೂ ಪಿಯುಸಿ, ಐಟಿಐ ಡಿಪ್ಲೊಮಾ ಹಾಗೂ ಡಿಗ್ರಿ ಪದವಿ ಇಂಜಿ ನಿಯರಿಂಗ್ ಯಾವುದೇ ಒಂದು ಎಜುಕೇಶನ್ ಇದ್ದರೂ ಸರಿ ನಿಮ್ಮ ಬಳಿ ಇದ್ದರೂ ಕೂಡ ನೀವು ಎಲಿಜಿಬಲ್ ಆಗಿರುತ್ತೀರಿ.20-07-2021 ನೋಟಿಫಿಕೇಶನ್ ಹೊರಗಡೆ ಬಿಟ್ಟಿರುತ್ತಾರೆ ಏನಿದೆ ಎಂದು ತಿಳಿದು ಕೊಳ್ಳೋಣ ಬನ್ನಿ ಹೌದು ಗೆಳೆಯರೇ ನೇರವಾಗಿ ವಿದ್ಯಾಹರತೆ ತಕ್ಕಂತೆ ಯಾವ ಯಾವ ಜಾಬ್ ಇದೆ ಎಂದು ನೋಡೋಣ ಬನ್ನಿ. ಚಾಲಕ -74 ಖಾಲಿ ಇರುತ್ತದೆ ಮತ್ತು ಎಸೆಸೆಲ್ಸಿ ಪಾಸಾಗಿರಬೇಕು ನಿಮ್ಮ ಹತ್ತಿರ ಹೆವಿ ಡ್ರೈವಿಂಗ್ ಲೈಸೆನ್ಸ್ ಇರಬೇಕು. ಪ್ರಥಮವಾಗಿ 27,000 ಸಂಬಳ ಇರುತ್ತೆ ನಿಮ್ಮ ಬಳಿ ಫಸ್ಟ್ ಎಡ್ ಸರ್ಟಿಫಿಕೇಟ್ ಇರಬೇಕು ಎರಡು ವರ್ಷಗಳ ಕಾಲ ಹೆವಿ ಡ್ರೈವಿಂಗ್ ಲೈಸನ್ಸ್ ಇರಬೇಕು. ಅನು
ಭವ ಇರಬೇಕು ಹಾಗೂ ಇದರಂತೆ 35ರಿಂದ 40 ಸಾವಿರ ಸಂಬಳ ಇರುತ್ತದೆ , ಜೂನಿಯರ್ ಹೆಲ್ಪರ್ ಎಂದು ಶಿವನ ಏಳನೇ ತರಗತಿ ಪಾಸ್ ಆಗಿದ್ದರೆ ಸಾಕು ಒಟ್ಟು ಹುದ್ದೆಗಳು 75 ಇರುತ್ತದೆ . ಹಾಗೂ ಮೀಟರ್ ರೀಡರ್ ಎಂದು 540 ಹುದ್ದೆಗಳು ನೀವು ಪಿಯುಸಿ ಪಾಸಾ ಗಿರಬೇಕು. 3 ತಿಂಗಳ ಕಂಪ್ಯೂಟರ್ ಸರ್ಟಿಫಿಕೇಟ್ ಇರಬೇಕು, ಬನ್ನಿ ಮತ್ತು ಮಾಹಿತಿಯನ್ನು ಇನ್ಮೇಲೆ ಕಂಡುಹಿಡಿದ ಮೂಲಕ ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸುವ ಯಾವ ಯಾವ ದಾಖಲೆಗಳು ಮತ್ತು ಕೊನೆ ಯ ದಿನಾಂಕ ಯಾವುದು ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ವಿಡಿಯೋದ ಮೂಲಕ ತಿಳಿಯೋಣ ಧನ್ಯವಾದಗಳು.