ಹಾಯ್ ಗೆಳೆಯರೇ ಆಗಸ್ಟ್ ತಿಂಗಳು ಮೀನ ರಾಶಿಯ ಭವಿಷ್ಯವನ್ನು ತಿಳಿಯೋಣ ಬನ್ನಿ. ಯಾವುದೇ ತೊಂದರೆ ಮತ್ತು ದೋಷಗಳು ಎಂಬು ವುದು ಮೀನರಾಶಿಯಲ್ಲಿ ಕಂಡುಬರುವುದಿಲ್ಲ. ಸಾಡೇಸಾತಿ ಇಲ್ಲ ಜನ್ಮ ಶನಿ ಇಲ್ಲ ಅಷ್ಟಮಶನಿ ಇಲ್ಲ ,ಅರ್ಧ ಥಮ ಶನಿ ಇಲ್ಲ, ಸಪ್ತಮ ಕುಜ ಇಲ್ಲ, ದ್ವಾದಶ ಕುಜ ಇಲ್ಲ , ಯಾವುದೇ ದೋಷವಿಲ್ಲದ ಅದ್ಭುತವಾದಂತಹ ಒಂದು ರಾಶಿಯಂತೆ ಅಂದ್ರೆ ಅದು ಆಗಸ್ಟ್ ತಿಂಗಳ ಲ್ಲಿ ಮೀನಾ ರಾಶಿ ಎಂದು ಹೇಳಬಹುದು. ಮನೆಯಲ್ಲಿ ಶುಭಕಾರ್ಯ ಗಳು ಮತ್ತು ಪೂಜೆ ಹಾನಿಗಳು ಮತ್ತು ಆರಾಧನೆ ವಿದ್ಯಾಭ್ಯಾ ಸ ವ್ಯವ ಹಾರಗಳಲ್ಲಿ ಜಯ ವಿವಾಹ ಇತ್ಯಾದಿ ಕ್ಷೇತ್ರಗಳಲ್ಲಿ ಜಯ ಸಾಧಿಸುತ್ತೀ ರಿ. ಭಾಗ್ಯ ಅಧಿಪತಿಯಾದ ಅಂತಹ ಕುಜ ನಿಮ್ಮ ರಾಶಿಗೆ ಪ್ರಸ್ತುತ ಸಿಂಹರಾಶಿಯಲ್ಲಿ ಅದ್ಭುತವಾದ ಸ್ಥಾನದಲ್ಲಿ ಇರುವಂ ತಹದ್ದು ಮಿತ್ರ ಸ್ಥಾನದಲ್ಲಿ ಕುಜ ಇದ್ದಾನೆ ದ್ವಿತೀಯ ಸ್ಥಾನದಲ್ಲಿ ಬಲ ವಾದ ಕುಟುಂ
ಬದಲ್ಲಿ ವ್ಯಾಜ್ಯ ದೂರವಾಯಿತು. ಧನ ಅಭಿವೃದ್ಧಿ ಭಾಗ್ಯ ಗಳು ತುಂಬಿ ತುಳುಕಾಡುತ್ತದೆ ಚತುರ್ಥಾಧಿಪತಿ ಆಗಿರುವಂತಹ ವಿವಾಹ ಸ್ಥಾನವಾ ಗಿರುವ ಅಂತಹ ಬುಧ ಚೆನ್ನಾಗಿದ್ದಾರೆ. ವ್ಯಾಪಾರ-ವ್ಯವಹಾರದ ರಂಗ ದಲ್ಲಿ ಸಕ್ಸಸ್ ಇದೆ ಸುಖ ಸಂತೋಷ ಇರುತ್ತದೆ ಸಂತಾನಾ ಪೇಕ್ಷೆ ಯಿಂದ ಶುಭ ಇರುತ್ತದೆ, ಯಾವುದೇ ವ್ಯಾಪಾರ ವ್ಯವಹಾರವನ್ನು ನೀವು ಪ್ರಾರಂಭ ಮಾಡಿದ ತಕ್ಷಣವೇ ಒಳ್ಳೆ ಪ್ರತಿಫಲ ಕಾಣುತ್ತೀರಾ. ಹೊಸ ಉದ್ಯೋಗ ಪ್ರಾಪ್ತಿಯಾಗುತ್ತದೆ ಅನೇಕ ಪ್ರಕಾರ ವಾದಂತಹ ಶುಭ ಒಂದು ಫಲಾಫಲಗಳು ಸಿಗುತ್ತದೆ. ಬನ್ನಿ ಹಲವಾರು ಮಾಹಿ ತಿಗಳನ್ನು ಈ ವಿಡಿಯೋದ ಮೂಲಕ ಸಂಪೂರ್ಣವಾಗಿ ತಿಳಿಯೋಣ ಧನ್ಯವಾದಗಳು .