ವೃಶ್ಚಿಕರಾಶಿಯಲ್ಲಿ ಪದೇಪದೇ ತೊಂದರೆಗಳು ಉಂಟಾಗಲು ಕಾರಣ ವೇನು..? ಇನ್ನು ಎಷ್ಟು ತಿಂಗಳುಗಳ ಕಾಲ ಚಂದ್ರ ಮತ್ತು ಕೇತುವಿನ ಅನುರಾಧ ನಕ್ಷತ್ರದವರು ಒಳಗಾಗುತ್ತಾರೆ ಮತ್ತು ರುಚಿಕ ರಾಶಿ ಭವಿಷ್ಯ ಹೇಗಿರುತ್ತದೆ ಎಂದು ತಿಳಿಸುತ್ತೇವೆ ಬನ್ನಿ. ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡ ಕುತೂಹಲ ಇರುತ್ತದೆ ನಮ್ಮ ಜೀವನದಲ್ಲಿ ಹೇಗಿರುತ್ತದೆ ಎಂದು ಅದರಲ್ಲಿ ವೃಶ್ಚಿಕರಾಶಿಯವರಿಗೆ ಭವಿಷ್ಯ ಯಾವ ರೀತಿ ಇರುತ್ತದೆ ಅಂ ದರೆ ಸಾಕಷ್ಟು ಏರಿಳಿತ ಕಾಣುತ್ತಿರುತ್ತವೆ ಆದರೆ ಅವರವರ ಜಾತಕದ ಆಧಾರದ ಮೇಲೆ ಮತ್ತು ಅವರ ಅನುಗುಣವಾಗಿ ಕಾಣಬಹುದು. ಆಯಾ ವರ್ಷ ಮತ್ತು ಮಾಸ ಭವಿಷ್ಯದ ಮೇಲೆ ನಾವು ಕೆಲವೊಂದು ನಿಖರತೆಯನ್ನು ಕಾಣಬಹುದು. ಸಾಮಾನ್ಯವಾಗಿ ಕೆಲವು ರಾಶಿಗಳಲ್ಲಿ ಕೆಲವು ಗ್ರಹಗಳು ಇದ್ದಾಗ ಶುಭ ಮತ್ತು ಅಶುಭ ಫಲಗಳು ಕಾಣುತ್ತೇವೆ ಅದರಲ್ಲಿ ಚಂದ್ರ ಎಂದು ಕೇಳಿದಾಗ
ಒಂದೊಂದು ತತ್ವವನ್ನು ಒಂದೊಂದು ಗುಣಗಳನ್ನು ತಿಳಿಯಬಹುದು. ಸಾಮಾನ್ಯವಾಗಿ ರವಿ ಎಂದು ತೆಗೆದುಕೊಂಡರೆ ತುಲಾ ರಾಶಿಯಲ್ಲಿ ಏನಾದರೂ ಇತ್ತು ಅಂತ ಅಂದ್ರೆ ನೀಚಸ್ಥಾನ ಪಿತೃಕಾರ್ಯ ಹೇಳು ತ್ತೇವೆ. ವಿವಾಹ ಕಾರಕ ಕೂಡಾ ಆಗಿದ್ದಾನೆ ಚಂದ್ರ ಯಾವ ಮನೆ ಯಲ್ಲಿರುತ್ತಾನೆ ಅದೇ ರಾಶಿ ಹೇಳಬೇಕು ಚಂದ್ರ ಬಂದು ವೃಶ್ಚಿಕ ರಾ ಶಿಯ ನೀಚ ಸ್ಥಾನದಲ್ಲಿದ್ದಾಗ ಬಹಳ ಕಷ್ಟಪಡಬೇಕಾಗುತ್ತದೆ ಅಭಿವೃದ್ಧಿ ಗೋಚಾರದಲ್ಲಿ ಸಮಸ್ಯೆಗಳು ಬಂದರೆ ಇವಾಗ ನಡೆಯುತ್ತಿರುವುದು ಅದೇ ಸಮಸ್ಯೆ ಆಗಿದೆ ಬಹಳಷ್ಟು ಸಮಸ್ಯೆಗಳನ್ನು ನಿವಾರಣೆ ಹೇಗೆ ಮಾಡಬೇಕು ಇದಕ್ಕೆ ಪರಿಹಾರ ಮಾರ್ಗಗಳನ್ನು ಯಾವ ಯಾವ ಕಷ್ಟಗ ಳು ಬರುತ್ತವೆ ಯಾವ ಎಚ್ಚರಿಕೆ ವಹಿಸಿದರೆ ನಮಗೆ ಸುಲಭ ಪರಿಹಾರ ಮತ್ತು ಮಾರ್ಗ ನಮಗೆ ಸಿಗುತ್ತದೆ ಎಂದು ಎಲ್ಲ ವಿಚಾರಗಳನ್ನು ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾ ದಗಳು.