ಹಾಯ್ ಗೆಳೆಯರೇ ಇಂದು ಅತ್ಯಮೂಲ್ಯ ಮಾಹಿತಿಯೊಂದಿಗೆ ನಿಮ್ಮ ಮುಂದೆ ಬಂದಿದ್ದೇವೆ ಪ್ರತಿಯೊಬ್ಬರು ಈ ಮಾಹಿತಿಯನ್ನು ತಪ್ಪದೆ ನೋ ಡಿ ಹಾಗೂ ಎಲ್ಲಾ ಬಿಪಿಎಲ್ ಮತ್ತು ಎಪಿಎಲ್ ಹಾಗೂ ಅಂತ್ಯೋ ದಯ ಕಾರ್ಡ್ ಹೊಂದಿರುವವರಿಗೆ ಪ್ರತಿಯೊಬ್ಬರಿಗೂ ಕೂಡ ಮುಖ್ಯ ಮಾಹಿತಿಯನ್ನು ರಾಜ್ಯ ಆಹಾರ ಮತ್ತು ನಾಗರಿಕ ಸರ್ಕಾರ ನೀಡಿದೆ. ಪ್ರತಿಯೊಬ್ಬರು ರೇಷನ್ ಕಾರ್ಡ್ ಹೊಂದಿರುವವರು ಮಾಹಿತಿಯನ್ನು ತಿಳಿದುಕೊಳ್ಳಬೇಕು ನಿಮ್ಮ ರೇಷನ್ ಕಾರ್ಡ್ ಯಾವುದು ತಪ್ಪದೆ ನೋ ಡಿ ಎಲ್ಲಾ ರೇಷನ್ ಕಾರ್ಡ್ ಹೊಂದಿರುವವರಿಗೆ ಚಪ್ಪಲಿ ಬಿಟ್ಟು ಆದೇ ಶವನ್ನು ನೀಡಿದೆ ಅಕ್ರಮಗಳನ್ನು ತಡೆಗಟ್ಟಲು ಹಾಗೂ ಗ್ರಾಹಕರಿಗೆ
ಮೋಸ ತಡೆಯಲು ಹೋದ ವರ್ಷ 2020 ಜಾರಿಗೆ ತಂದ ಇ-ಕೆವೈಸಿ ಪ್ರತಿಯೊಬ್ಬರು ಮಾಡಿಸಲೇಬೇಕು ಅಧಿಕೃತವಾಗಿ ಮಾಹಿತಿ ನೀಡಿದ್ದು. ಏನಿದು ಇ-ಕೆವೈಸಿ ಎಂದು ನೀವು ಪ್ರಶ್ನೆ ಮಾಡಬಹುದು ಇ-ಕೆವೈಸಿ ಎಂದರೆ ಗ್ರಾಹಕರಿಗೆ ಯಾವುದೇ ಮೋಸ ಆಗದಂತೆ ತಡೆಯುವುದು ಒಬ್ಬ ಸದಸ್ಯನಿಗೆ ಎಷ್ಟು ಕೆಜಿ ಅಕ್ಕಿ ಬೇಕು ನಿಖರವಾಗಿ ಮಾಹಿತಿ ಪಡೆ ಯಲು ಇ-ಕೆವೈಸಿ ದೃಢೀಕರಣ ಅಗತ್ಯವಿದೆ. ನಿಮ್ಮ ನ್ಯಾಯಬೆಲೆ ಅಂ ಗಡಿ ಹತ್ತಿರ ಹೋಗಿ ನಿಮ್ಮ ಆಧಾರ್ ಕಾರ್ಡ್ ಹಾಗೂ ಕೆಲವೊಂದು ದಾಖಲಾತಿ ಪತ್ರಗಳನ್ನು ತೆಗೆದುಕೊಂಡು ಹೋಗಿ ಮಾಡಿಸಬೇಕು. ರೀತಿ ಯಾಗಿ ಇ-ಕೆವೈಸಿ ಮಾಡಿಕೊಳ್ಳುವುದು ಎಂದು ಬನ್ನಿ ಈ ವಿಡಿಯೋ ದಲ್ಲಿ ತಿಳಿ ಯೋಣ ಬನ್ನಿ ಧನ್ಯವಾದಗಳು.