ಜುಲೈ 8 1972 ರಲ್ಲಿ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅಷ್ಟಗ್ರಾಮದಲ್ಲಿ ಜನಿಸಿದ ಸೌಮ್ಯ ಅಲಿಯಾಸ್ ಸೌಂದರ್ಯ. ಸೌಂದ ರ್ಯ ಅವರಿಗೆ ಒಬ್ಬ ಅಣ್ಣ ಇದ್ದರೂ ಇವರ ತಂದೆ ಕನ್ನಡ ಸಿನಿಮಾ ರಂಗದಲ್ಲಿ ಬರಹಗಾರರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಗು ರುತಿಸಿ ಕೊಂಡಿದ್ದರು ಸೌಂದರ್ಯ ಅವರು ಪ್ರಾಥಮಿಕ ವಿದ್ಯಾಭ್ಯಾ ಸದಿಂದ ಹಿಡಿದು ಹೈಸ್ಕೂಲ್ ವಿದ್ಯಾಭ್ಯಾಸದ ವರೆಗೂ ಬೆಂಗಳೂರಿನಲ್ಲಿ ಮುಗಿಸಿದರು. ಅವರ ತಂದೆ ಸಿನಿಮಾರಂಗದಲ್ಲಿ ಗುರುತಿಸಿ ಕೊಂಡಿ ದ್ದರಿಂದ ಸೌಂದರ್ಯ ಅವರ ಮನೆಗೆ ಸಿನಿಮಾಗೆ ಸಂಬಂಧಪಟ್ಟ ವ್ಯಕ್ತಿಗ ಳು ಆಗಾಗ ಬರುತ್ತಿದ್ದರು ಚಿಕ್ಕ ಹುಡುಗಿ ಆಗಿದ್ದ ಸೌಂದರ್ಯ ಅವರನ್ನು ನೋಡಿ ಅವರ ತಂದೆ ಅವರನ್ನು ರಿಕ್ವೆಸ್ಟ್ ಮಾಡಿ ಒಂದು ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸಬೇಕೆಂದು ಕೇಳಿದರೆ ಸೌಂದರ್ಯ ಅವರ ತಂದೆ ಅದಕ್ಕೆ ಒಪ್ಪಿಕೊಳ್ಳಲಿಲ್ಲ.
ಆದರೆ ಸೌಂದರ್ಯ ಅವರ ತಂದೆಯ ಜೊತೆಯಲ್ಲಿ ಬಿಡುವಿನ ಸಮ ಯದಲ್ಲಿ ಶೂಟಿಂಗ್ ಥಿಯೇಟರ್ಗೆ, ಶೂಟಿಂಗ್ ನಡೆಯುವ ಲೊಕೇಶನ್ ಔಟ್ ಡೋರ್ ಲೊಕೇಶನ್ ಗಳಿಗೆ ಹೋಗುತ್ತಿದ್ದರು ಬೇಸಿಗೆ ರಜೆಯಲ್ಲಿ ಒಂದು ದಿನ ಅವರ ತಂದೆಯ ಜೊತೆಯಲ್ಲಿ ಒಂದು ಡಬ್ಬಿಂಗ್ ಥಿ ಯೇಟರಿಗೆ ಹೋಗಿದ್ದರು ಆಗ ಸಂಗೀತ ನಿರ್ದೇಶಕ ಹಂಸಲೇಖ ಸೌಂ ದರ್ಯವನ್ನು ನೋಡುತ್ತಾರೆ ಅದೇ ಸಮಯದಲ್ಲಿ ಅವರು ಗಂಧರ್ವ ಸಿನಿಮಾಗೆ ಕಥೆ ಬರೆಯುತ್ತಿದ್ದರು ನಮ್ಮ ಸಿನಿಮಾಗೆ ಸೆಕೆಂಡ್ ಹೀರೋ ಯಿನ್ ಗಾಗಿ ತುಂಬಾ ಹುಡುಕಿ ನೋಡಿದರೂ ಯಾರೂ ಇಡಿಸಿರಲಿಲ್ಲ ಅಲ್ಲಿ ಸೌಂದರ್ಯವನ್ನು ನೋಡಿದ ಹಂಸಲೇಖ ಅವರು ಅವರ ತಂದೆಗೆ ರಿಕ್ವೆಸ್ಟ್ ಮಾಡಿಕೊಂಡು ಸೌಂದರ್ಯ ನಟಿಸಲು ಹೇಳಿದರು ನಿಮ್ಮ ಮಗಳಿಗೆ ಹೇಗಿದ್ದರೂ ಬೇಸಿಗೆ ರಜೆ ಇದೆ ಶೂಟಿಂಗ್ ಕೇವಲ 10 ದಿನಗಳಲ್ಲಿ ಮುಗಿಯುತ್ತದೆ ಎಂದು ಹೇಳಿದರು. ಸೌಂದರ್ಯ ಅವರ ಜೀವನದ ಬಗ್ಗೆ ಇನ್ನಷ್ಟು ತಿಳಿಯಲು ಈ ಮೇಲಿನ ವಿಡಿಯೋ ನೋಡಿ.