ಸ್ನಾನಕ್ಕಿಂತ ಮೊದಲು ಈ ಎರಡು ಪದಾರ್ಥ ಸೇರಿಸಿ ಹಚ್ಚಿ ತೆಳ್ಳಗಿರುವ ಉದುರಿದ ಕೂದಲು ಡಬಲ್ ಆಗಿ ಬೆಳೆಯುತ್ತೆ…! ಬಿಳಿ ಕೂದಲು ಬರೋದೇ ಇಲ್ಲ..? ಈ ವಿಡಿಯೋ ನೋಡಿ.

ಇತ್ತೀಚಿನ ದಿನಗಳಲ್ಲಿ ತುಂಬಾ ಜನರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ ಅದು ಗಂಡಸರಾಗಲಿ, ಹೆಂಗಸರಾಗಲಿ ಅಥವಾ ಮಕ್ಕಳಾಗಲಿ ಎಲ್ಲರಲ್ಲೂ ಸಹ ಕಾಡುವಂತಹ ಸಮಸ್ಯೆಯಾಗಿದೆ ನಾವು ತಿಳಿಸುವ ಈ ಮನೆಮದ್ದನ್ನು ಉಪಯೋಗ ಮಾಡುವುದರಿಂದ ಕೂದಲು ಉದುರುವಿಕೆ ಸಮಸ್ಯೆ ಡ್ಯಾಂಡ್ರಫ್ ಸಮಸ್ಯೆ ಹಾಗೆ ಇಚಿಂಗ್ ಸಮಸ್ಯೆಯನ್ನು ಸಹ ತಡೆಗಟ್ಟಬಹುದು ಕೂದಲು ಅತಿ ವೇಗವಾಗಿ ಬೆಳೆಯಲು ಇದು ತುಂಬಾ ಪ್ರಯೋಜನಕಾರಿ ಆಗಿದೆ. ಈ ಮನೆ ಮದ್ದನ್ನು ನಾವು ನಮ್ಮ ಮನೆಯಲ್ಲಿ ಇರುವಂತಹ ಪದಾರ್ಥಗಳಿಂದ ತಯಾರಿಸಿ ಕೊಳ್ಳಬಹುದು. ಮೊದಲಿಗೆ ಒಂದು ಲೋಟ ನೀರಿನ್ನು ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ 2 ಟೇಬಲ್ ಸ್ಪೂನ್ ಮೆಂತೆಕಾಳನ್ನು ಹಾಕಿ ಅದನ್ನು ಹತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿಕೊಳ್ಳಿ.

WhatsApp Group Join Now
Telegram Group Join Now

ನಂತರ ಅದನ್ನು ಶೋದಿಸಿಕೊಂಡು ಅದಕ್ಕೆ ಅರ್ಧ ಟೇಬಲ್ ಸ್ಪೂನ್ ಇನ್ ಸ್ಟ್ಯಾಂಡ್ ಕಾಫಿ ಪೌಡರ್ ಅನ್ನು ಹಾಕಿ ಆನಂತರ ಅದಕ್ಕೆ ನೀವು ದಿನ ನಿತ್ಯ ಉಪಯೋಗ ಮಾಡುವಂತಹ ಶಾಂಪೂವನ್ನು 2 ಟೇಬಲ್ ಸ್ಪೂನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಂತರ ಇದನ್ನು ನಿಮ್ಮ ತಲೆಯ ಬುಡಕ್ಕೆ ಹಾಕಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ನೀವು ಸ್ನಾನಮಾಡುವ ಎರಡು ಗಂಟೆಯ ಮೊದಲು ಇದನ್ನು ಹಂಚಿಕೊಳ್ಳಬೇಕು ನಂತರ ಉ ಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿಕೊಳ್ಳಬೇಕು. ಹೀಗೆ ಮಾ ಡುವುದರಿಂದ ನಿಮ್ಮ ಕೂದಲು ಉದುರುವಿಕೆ ಸಮಸ್ಯೆ ದೂರಾಗಿ ನಿಮ್ಮ ಕೂದಲು ಉದ್ದವಾಗಿ ದಪ್ಪವಾಗಿ ಬೆಳೆಯಲು ಸಹಾಯ ಮಾ ಡುತ್ತದೆ ಇದನ್ನು ಗಂಡಸರು ಹಾಗೆ ಮಕ್ಕಳು ಸಹಿತ ಉಪಯೋಗಿಸಿ ಕೊಳ್ಳಬಹುದು.

[irp]