ಇವತ್ತು ನಾವು ನಿಮಗೆ ನಟಿ ಲಕ್ಷ್ಮಿಯ ಬಗ್ಗೆ ಕೆಲವು ಮುಖ್ಯವಾದ ವಿಷಯಗಳನ್ನು ಹೇಳುತ್ತೇವೆ. ನಟಿ ಲಕ್ಷ್ಮೀ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕೇವಲ ಕನ್ನಡ ಭಾಷೆಯಲ್ಲ ಎಲ್ಲಾ ಭಾಷೆಯಲ್ಲೂ ಕೂಡ ಲಕ್ಷ್ಮಿಯವರು ನಟಿಸಿದ್ದಾರೆ ಹೆಮ್ಮೆಯ ನಟಿ ಅಂದರೂ ಕೂಡ ತಪ್ಪಾಗುವುದಿಲ್ಲ. ನಟಿ ಲಕ್ಷ್ಮೀ ಅವರು ಹುಟ್ಟಿದ್ದು 1952 ಅವರ ತಂದೆ ಮತ್ತು ತಾಯಿ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದ ಕಾರಣದಿಂದ ಲಕ್ಷ್ಮಿಯವರು ಕೂಡ ತುಂಬಾ ಬೇಗ ಸಿನಿಮಾ ಇಂಡಸ್ಟ್ರಿ ಒಳಗೆ ಬಂ ದಿದ್ದರು. ಕೇವಲ 11 ವರ್ಷಕ್ಕೆ ತಮಿಳು ಸಿನಿಮಾದಲ್ಲಿ ಮೊದಲನೆಯ ಚಿತ್ರವನ್ನು ನಟಿಸುತ್ತಾರೆ ಆನಂತರ ಮತ್ತೆ ಮತ್ತೆ ಇನ್ನು ಕೆಲವು ಸಿನಿ ಮಾಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಕನ್ನಡದಲ್ಲಿ ಮತ್ತು ಗೋವಾದಲ್ಲಿ ಸಿಐಡಿ ಹಾಗೆ ಕೆಲವು ಸಿನಿಮಾಗಳಲ್ಲಿಯೂ ಕೂಡ ಅಭಿನಯಿಸುತ್ತಾರೆ. ಒಂದೇ ಸಂದರ್ಭದಲ್ಲಿ ತಮಿಳು ಕನ್ನಡ ತೆಲುಗು ಮಲಯಾಳಂ ಹಾಗೆ ಸು ಮಾರು ಭಾಷೆಗಳಲ್ಲಿ ಒಂದೇ ಸಮ ಹಲವಾರು ಚಿತ್ರಗಳಿಗೆ ನಟಿಸು
ತ್ತಾರೆ. ಈ ಕೆಳಗಿನ ವಿಡಿಯೋ ನೋಡಿ.
ಎಲ್ಲ ಭಾಷೆಯಲ್ಲೂ ಕೂಡ ಡಾಕ್ಟರ್ ನಟಿ ಲಕ್ಷ್ಮಿ ಅವರ ದೇ ಹವಾ ಎಂದರೆ ತಪ್ಪಾಗುವುದಿಲ್ಲ. ಹಿಂದಿಯಲ್ಲಿ ನಟಿಸಿರುವ ಜೂಲಿ ಎಂಬ ಸಿನಿಮಾದಲ್ಲಿ ಬಹಳಷ್ಟು ಪ್ರಕಟಗೊಳ್ಳುತ್ತಾರೆ ಜೂಲಿ ಲಕ್ಷ್ಮಿ ಎಂದು ಕರೆಯುತ್ತಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಉತ್ತುಂಗಕ್ಕೆ ತೆರಳುವ ಕಾಲವಾಗಿತ್ತು. ಕೇವಲ 17 ವರ್ಷಕ್ಕೆ ಲಕ್ಷ್ಮಿಯವರಿಗೆ ಅವರ ತಂದೆ-ತಾಯಿ ವಿವಾಹವನ್ನು ಮಾಡುತ್ತಾರೆ. ಮೊದಲ ಮದುವೆ ವಿವಾಹ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಂತಹ ಭಾಸ್ಕರ್ ಎಂಬ ಹೆಸರಿನ ವ್ಯಕ್ತಿಯ ಜೊತೆ ಮದುವೆ ಆಗುತ್ತದೆ. ಆರಂಭದಲ್ಲಿ ಎಲ್ಲವೂ ಕೂಡ ಚೆನ್ನಾಗಿರುತ್ತದೆ ಭಾಸ್ಕರ್ ಮತ್ತು ಲಕ್ಷ್ಮಿಯ ನಡುವೆ ಯಾವ ರೀತಿಯ ಮನಸ್ತಾಪಗಳು ಏನು ಇರುವುದಿಲ್ಲ.