ಪೊಲೀಸ್ ಕಾನ್ಸ್ಟೇಬಲ್ ಕೆಲಸಕ್ಕೆ ನೀವು ಅರ್ಜಿ ಸಲ್ಲಿಸಬೇಕಾದ ರೆ ಯಾವುದೆಲ್ಲ ಅರ್ಹತೆ ಇರಬೇಕು ಯಾವುದಕ್ಕೆ ಅರ್ಜಿ ಹಾಕಬೇಕು ಇದ ರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ಮೊದಲನೆಯದಾಗಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಯ ಹಂತಗಳು. ಇವತ್ತು ನಾನು ಸಿವಿಲ್ ಕಾನ್ಸ್ಟೇಬಲ್ ಬಗ್ಗೆ ಹೇಳುತ್ತೇನೆ. ಸಿವಿಲ್ ಕಾನ್ಸ್ಟೇಬಲ್ ನೇಮ ಕಾತಿ ಯಲ್ಲಿ ಮೊದಲನೇಹಂತ ಯಾವುದೆಂದರೆ.ಮೊದಲನೇ ಹಂತ ಲಿಖಿತ ಪರೀಕ್ಷೆ ಈ ಪರೀಕ್ಷೆಗೆ ನೀವು ಅಪ್ಲಿಕೇಶನ್ ಹಾಕಬೇಕಾಗುತ್ತದೆ. ಅರ್ಜಿ ಹಾಕಬೇಕಾದರೆ ವಯಸ್ಸು 19ರಿಂದ 22 ಆಗಿರಬೇಕು. ಪಿಯುಸಿ ಫಲಿತಾಂಶ ಉತ್ತೀರ್ಣ ಅಥವಾ ಹತ್ತಕ್ಕೆ ಸಮನಾದದ್ದು ಐಟಿಐ ಅಥವಾ ಡಿಪ್ಲೋಮೋ ಇದು ನಿಮ್ಮ ಕ್ವಾಲಿಫಿಕೇಷನ್ ಆಗುತ್ತದೆ. ನೀವು ಎತ್ತರ ಇಲ್ಲದೆ ಇದ್ದರೂ ಕೂಡ ಪೊಲೀಸ್ ಕಾನ್ಸ್ಟೇಬಲ್ ಕೆಲಸಕ್ಕೆ ಅರ್ಜಿ ಹಾಕ ಬಹುದು ಯಾಕೆಂದರೆ ಮೊದಲು ಲಿಖಿತ ಪರೀಕ್ಷೆ ಇರುತ್ತದೆ ಆ ನಂತರ ನಿಮಗೆ ಫಿಸಿಕಲ್ ಪರೀಕ್ಷೆ ಇರುತ್ತದೆ.
ನಿಮಗೆ ನಾನು ಫಿಸಿಕಲ್ ಪರೀಕ್ಷೆ ಹೋಯಿತು ಮೆಡಿಕಲ್ ಪರೀಕ್ಷೆ ಆ ಯ್ತು ನೋ ಪ್ರಾಬ್ಲಮ್ ನಾನು ಬೇರೆ ಇದಕ್ಕೆ ಹಾಕುತ್ತೇನೆ. ಕಾಂಪಿಟೆ ಟರ್ ಇರುತ್ತದೆ ಹಾಗಾಗಿ ನೀವು 60 70 ಅಂಕಗಳನ್ನು ತೆಗೆದು ಕೊಳ್ಳಬಹುದು ಒಟ್ಟು 100 ಅಂಕಗಳು ಇರುತ್ತದೆ. ಇಲ್ಲಿ ಪಿಯುಸಿ ರಿಸಲ್ಟ್ ಯಾವುದೇ ನೀಡಲು ಬರಿ ಸಿಇಟಿ ಮಾತ್ರ ನಡೆಯುತ್ತದೆ. ರಿಟರ್ನ್ ಎಕ್ಷಾಮ್ ಮುಗಿದ ನಂತರ ನೀವು ಪಡೆದ ಅಂಕಗಳ ಆಧಾರದ ಮೇಲೆ ಒಂದು ಉದ್ಯೋಗಕ್ಕೆ ಐದು ಜನರಂತೆ ಮೆರಿಟ್ ಆಧಾರದ ಮೇಲೆ ಫಿಸಿಕಲ್ ಲಿಸ್ಟ್ ಬಿಡುತ್ತಾರೆ ಇಲ್ಲಿ ಗಂಡುಮಕ್ಕಳು ಒನ್ ಸಿಕ್ಸ್ಟಿ ಎತ್ತರ ಇರಬೇಕು ಹೆಣ್ಣುಮಕ್ಕಳು 5.7 ಇರಬೇಕು. ಪ್ರತಿಯೊಂದು ಅದಕ್ಕೆ ಸಂಬಂಧಪಟ್ಟ ಹಾಗೆ ಇರಬೇಕು. ಕೆಲವೊಬ್ಬರು ಓಡಲು ಬಿಡುತ್ತಾರೆ ಅವರಿಗೆ ಮಾಡುವುದಕ್ಕೆ ಆಗುವುದಿಲ್ಲ ಹೀಗೆ ಹಲ ವಾರು ಸಮಸ್ಯೆಗಳು ಇರುತ್ತದೆ ಫಿಸಿಕಲ್ ನಲ್ಲಿ ಅವರನ್ನು ತೆಗೆದು ಹಾಕು ಸಾಧ್ಯತೆ ಇರುತ್ತದೆ ನಾಲ್ಕನೆಯದಾಗಿ ಅಲ್ಲಿ ಉತ್ತೀರ್ಣ ರಾಗಿದ್ದಾ ರೆ ಆಗಿಲ್ಲ ಅಂತ ಹೇಳುವುದೇ ಸಿಂದುತ್ವ ಈ ರೀತಿಯಾದ ಪರೀಕ್ಷೆಗಳು ನಡೆಯುತ್ತದೆ.