ಬಿಗ್ ಬಾಸ್ ಮನೆಯಿಂದ ಶುಭಾ ಪುಂಜಾ ಔಟ್..! ಭಾನುವಾರ ಮತ್ತೋರ್ವ ಸ್ಪರ್ಧಿಗೆ ಗೇಟ್ ಪಾಸ್..? ಅಸಲಿಗೆ ಶುಭಾಪುಂಜಾ ಹೊರಗೆ ಬೀಳಲು ಕಾರಣವೇನು..? ಈ ವಿಡಿಯೋ ನೋಡಿ.

ವೀಕೆಂಡ್ ಬಂತು ಅಂದರೆ ಮನೆಯಿಂದ ಯಾರು ಹೊರಗಡೆ ಹೋಗ್ತಾ ರೆ ಅಂತ ಕುತೂಹಲ ಎಲ್ಲರಿಗೂ ಇರುತ್ತದೆ ಆದರೆ ಫೈನಲ್ ಗೆ ಒಂದು ವಾರ ಬಾಕಿ ಇರುವುದರಿಂದ ಇನ್ನು ಎಂಟು ಸ್ಪರ್ಧಿಗಳು ಉಳಿದುಕೊಂ ಡಿದ್ದಾರೆ ಎಲ್ಲರೂ ಕೂಡ ಘಟಾನುಘಟಿಗಳೇ ಸ್ಪರ್ಧಿಗಳೇ ಒಬ್ಬರಿಗೆ ಒಬ್ಬರು ಫೈಟ್ ಕೊಡುವವರು. ಇದರಲ್ಲಿ ಯಾರು ಹೊರಗಡೆ ಹೋಗುತ್ತಾರೆ ಎನ್ನುವುದು ಕ್ಯೂರಿಯಾಸಿಟಿ ನಿನಗೆ ಜಾಸ್ತಿ ಇರುತ್ತೆ ಇವಾಗ ಹೆಚ್ಚುಕಡಿಮೆ ಮನೆಯಿಂದ ಹೊರಗಡೆ ಹೋಗುವಂತಹ ಸ್ಥಿತಿಯು ಇದೆ ಎನ್ನುವುದನ್ನು ಮಾತುಗಳು ಕೇಳಿ ಬರ್ತಾ ಇತ್ತು. ಒಬ್ಬರು ಶನಿವಾರದ ಎಪಿಸೋಡ್ ಹೊರಗೆ ಕಳಿಸುವ ಮೂಲಕ ಮತ್ತೋರ್ವ ಭಾನುವಾರ ಎಪಿಸೋಡ್ ಮೂಲಕ ಕಳಿಸುವ ಮೂಲಕ ಎಲಿಮಿನೇಷನ್ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎಂದು ಹೇಳಲಾ ಗುತ್ತಿತ್ತು. ಅದರಲ್ಲಿ ಎಂಟು ಜನರಲ್ಲಿ ಇಬ್ಬರು ಹೋದರೆ ಇನ್ನೂ ಆರು ಜನರು ಉಳಿದುಕೊಳ್ಳುತ್ತಾರೆ ಒಬ್ಬರು ಫೈನಲ್ ವೀಕ್ ಹಾಗೂ

WhatsApp Group Join Now
Telegram Group Join Now

ವಾರದ ಮಧ್ಯದಲ್ಲಿ ಹೊರಗಡೆ ಕಳುಹಿಸಿ ಐವರನ್ನು ಫೈನಲ್ಗೆ ಕಳುಹಿ ಸಲಾಗುತ್ತದೆ ಅದರಲ್ಲಿ ಅಂತಿಮವಾಗಿ ಇಬ್ಬರನ್ನು ಆಯ್ಕೆ ಮಾಡಲಾ ಗುತ್ತದೆ ಇದು ನಿಮಗೆ ಗೊತ್ತಿರುವ ವಿಚಾರ . ಅದೇ ಪ್ರಕಾರವಾಗಿ ಇಬ್ಬರನ್ನು ಮನೆಯಿಂದ ಹೊರಗಡೆ ಕಳುಹಿಸಲಾಗುತ್ತದೆ ಅದರಲ್ಲಿ ಮೊದಲ ಸ್ಪರ್ಧಿ ಶುಭಪುಂಜ ಹೊರಗಡೆ ಬಿದ್ದಿದ್ದಾರೆ. ಶುಭಪುಂಜ ಮನೆಯಿಂದ ಹೊರಗಡೆ ಹೋಗುತ್ತಾರೆ ಎಂದು ಸಾಕಷ್ಟು ಜನರು ಚರ್ಚೆಯನ್ನು ಮಾಡುತ್ತಿದ್ದರು ಶುಭಪುಂಜ ಹೋಗಬಹುದು ಎಂದು ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಅದೇ ಪ್ರಕಾರವಾಗಿ ಶುಭಪುಂಜ ಅವರು ಹೊರಗಡೆ ಹೋಗಿದ್ದಾರೆ ಇನ್ನೊಂದು ಶಮಂತ್ ಗೌಡ ನಿಜ ಕ್ಕೂ ಅಸಲಿಗೆ ಮುಂದೇನಾಗುತ್ತದೆ ಎಂಬ ರಹಸ್ಯ ಮಾಹಿತಿಗೆ ಶುಭ ಪುಂಜ ಮನೆಯಿಂದ ಹೊರಗಡೆ ಹೋಗೋದಿಕ್ಕೆ ಅಸಲಿಗೆ ಕಾರಣವೇನು ಈ ಮೇಲೆ ಕಾಣುವ ವಿಡಿಯೋ ನೋಡಿ ಧನ್ಯವಾದಗಳು.

[irp]