ಚಿನ್ನ ಪ್ರಿಯರಿಗೆ ಬಾರಿ ಸಿಹಿ ಸುದ್ದಿ ಬಂದಿದೆ ಸತತವಾಗಿ ಏರಿಕೆ ಆಗು ತ್ತಿರುವ ಚಿನ್ನದ ಬೆಲೆಯಲ್ಲಿ ಇವತ್ತು ಅಲ್ಪ ಪ್ರಮಾಣದಲ್ಲಿ ಇಳಿಕೆ ಆಗಿದ್ದು ಜನಸಾಮಾನ್ಯರ ಮುಖದ ಮೇಲೆ ಮಂದಹಾಸ ಮೂಡಿದೆ ಇವತ್ತಿನ ಪೆಟ್ರೋಲ್ ಡೀಸೆಲ್ ದರ ನೋಡುವುದಾದರೆ ಪ್ರತಿ ಒಂದು ಲೀಟರ್ ಪೆಟ್ರೋಲ್ ಬೆಲೆ 105.31 ಇತ್ತು ಇವತ್ತು ಕೂಡ ಇದೇ ಬೆಲೆ ಮುಂ ದುವರೆದಿದೆ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ರೀತಿಯ ಏರಿಕೆ ಮತ್ತು ಇಳಿಕೆ ಆಗಿಲ್ಲ. ಅದೇ ರೀತಿ ಇವತ್ತಿನ ಡೀಸೆಲ್ ಬೆಲೆ ನೋಡುವುದಾ ದರೆ ನೆನ್ನೆ ಪ್ರತಿ ಒಂದು ಲೀಟರ್ ಡೀಸೆಲ್ ಬೆಲೆ 95. 32 ಇತ್ತು ಇವತ್ತು ಕೂಡ ಅದೇ ಬೆಲೆ ಮುಂದುವರೆದಿದೆ ಇಂದು ಡೀಸೆಲ್ ಬೆಲೆ ಏರಿಕೆ ಮತ್ತು ಇಳಿಕೆ ಆಗಿಲ್ಲ.
ಅದೇ ರೀತಿ ಇವತ್ತಿನ ಚಿನ್ನದ ಬೆಳ್ಳಿಯ ದರ ನೋಡುವುದಾದರೆ ನೆನ್ನೆ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10ಗ್ರಾಂ ಗೆ 45,250 ಇತ್ತು ಆದರೆ ಇವತ್ತು 250 ರೂಪಾಯಿ ಇಳಿಕೆ ಕಂಡಿದೆ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ನೋಡಿದಾಗ ಪ್ರತಿ 10ಗ್ರಾಂ ಗೆ 45000 ಆಗಿದೆ. ಇನ್ನು ಇವತ್ತಿನ ಬೆಳ್ಳಿಯ ದರ ನೋಡುವುದಾದರೆ ನೆನ್ನೆ ಪ್ರತಿ ಒಂದು ಕೆಜಿ ಬೆಳ್ಳಿ ದರ 68,200 ರೂಪಾಯಿ ಇತ್ತು ಆದರೆ ಇದರಲ್ಲಿ ಇವತ್ತು 300 ಇಳಿಕೆ ಕಂಡಿದೆ ಇಂದಿನ ಬೆಳ್ಳಿಯ ದರ ಪ್ರತಿ ಒಂದು ಕೆಜಿ ಗೆ 67900 ಆಗಿದೆ. ಈ ರೀತಿಯಾಗಿ ಇವತ್ತಿನ ಪೆಟ್ರೋಲ್ ಮತ್ತು ಡೀಸೆಲ್ ದರ ಹಾಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿರುವುದನ್ನು ನಾವು ನೋಡಬಹುದಾಗಿದೆ
.