ಮುಖದ ಮೇಲೆ ನಿಮ್ಮ ಸೌಂದರ್ಯ ಹಾಳುಮಾಡುವ ಈ ಬಂಗು ಕಾಯಿಲೆಗೆ ಆಯುರ್ವೇದದಿಂದ ಹೊಸ ಮನೆಮದ್ದು..! ನೀವೂ ಎಂದು ನೋಡಿರದ ಮಾಹಿತಿ.

ಯಾರು ತಾನೆಂದ ಮುಖದ ಸೌಂದರ್ಯ ಚೆನ್ನಾಗಿರೋದು ಬೇಡ ಅಂ ತಾರೆ ಹೇಳಿ. ಹದಿಹರಿಯದವರ ಯಿಂದ ಹಿಡಿದು ವೃದ್ಧಾಪ್ಯ ತನಕ ನಾವು ಚೆನ್ನಾಗಿ ಕಾಣಬೇಕು ಎಂದು ಎಲ್ಲರೂ ಕೂಡ ಬಯಸುತ್ತಾರೆ ಮುಖದ ಮೇಲೆ ಬಂಗು ಬರುವುದರಿಂದ ಆಗುವಂತಹ ಪರಿಣಾಮ ಗಳೇನು..? ಕಾರಣಗಳೇನು.. ಚಿಕಿತ್ಸೆಯ ಪರಿಹಾರವೇನು..? ಎಲ್ಲ ವನ್ನು ಕೊಡು ತಿಳಿಯೋಣ ಬನ್ನಿ. ಮೊದಲಿಗೆ ಈ ಬಂಗಿಗೆ ಕಾರಣಗ ಳಾದರೂ ಏನು ಎನ್ನುವುದಾದರೆ ಮಾನಸಿಕ ಒತ್ತಡ ಮೊದಲನೆಯ ದಾಗಿ ಕಂಡುಬರುತ್ತದೆ. ಎರಡನೇದು ಗರ್ಭನಿರೋಧಕ ಗುಳಿಗೆಗಳನ್ನು ಮಹಿಳೆಯರು ಉಪಯೋಗಿಸುವ ಅಂತಹದ್ದು ಮೂರನೆಯದಾಗಿ ಗರ್ಭ ಧಾರಣೆಯಲ್ಲಿ ಕಾಯಿಲೆಗಳು ಇದಾಗಿರುತ್ತದೆ. ಥೈರಾಯ್ಡ್ ಗ್ರಂಥಿಯ ಸಮಸ್ಯೆಗಳು ಇರಬಹುದು ಹಾಗೂ ಹಾರ್ಮೋನ್ ಗಳ ವ್ಯತ್ಯಾಸ ಗಳಿಂದ ಉಂಟಾಗುತ್ತದೆ ಇದೆಲ್ಲದಕ್ಕಿಂತ ಮುಖ್ಯವಾದ ಕಾರಣಗಳು

WhatsApp Group Join Now
Telegram Group Join Now

ಎಂದರೆ ಸೂರ್ಯನ ಕಿರಣಗಳನ್ನು ಅತಿ ಹೆಚ್ಚಾಗಿ ಮಾಡುವುದರಿಂದ ಚರ್ಮ ಹಾನಿಗೆ ಒಳಗಾಗುತ್ತದೆ. ಇದರ ಕಾರಣಗಳು ಲಕ್ಷಣಗಳು ಹೇಗಿರುತ್ತವೆ ಎಂದು ತಿಳಿಯೋಣ ಮೂಗಿನ ಮೇಲೆ ಚಿಟ್ಟೆ ಆಕಾರದಲ್ಲಿ ಪ್ರಾರಂಭವಾಗಿ ಕೆನ್ನೆಯ ಮೇಲೆ ಬರುತ್ತದೆ ಇದು ಎಲ್ಲಾ ಕಡೆ ಆವರಿ ಸಿಕೊಳ್ಳಲು ಸಾಧ್ಯವಾಗುತ್ತೆ. ಬನ್ನಿ ಇದರ ಸಂಪೂರ್ಣವಾದ ಮಾಹಿತಿ ಯನ್ನು ನಾವು ಹೇಳುವುದಕ್ಕಿಂತ ನೀವೇ ಸ್ವತಹ ಸಂಪೂರ್ಣವಾಗಿ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿದುಕೊಳ್ಳೋಣ ಮತ್ತು ಎಲ್ಲರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡೋಣ ಧನ್ಯವಾದಗಳು.

[irp]