ಸ್ನೇಹಿತರೆ ರಾಜ್ಯ ಸರಕಾರದಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ ಗಂಗಾ ಕಲ್ಯಾಣ ಯೋಜನೆಯ ಮೂಲಕ ನಿಮ್ಮ ಜಮೀನಿನಲ್ಲಿ ನೀವು ಉಚಿ ತವಾಗಿ ಬೋರ್ವೆಲ್ ಹಾಕಿಸಿಕೊಳ್ಳಬಹುದು ಆಗಾದರೆ ಏನಿಲ್ಲ ದಾಖ ಲಾತಿಗಳು ಬೇಕು ಮತ್ತು ಅರ್ಜಿಯನ್ನು ಸಲ್ಲಿಸಬೇಕು ಮತ್ತು ಏನೆಲ್ಲ ಶರತ್ತುಗಳು ಇರುತ್ತದೆ ಎಲ್ಲರೂ ಕೂಡ ನಮಗೆ ಸಂಪೂರ್ಣವಾಗಿ ತಿಳಿ ಸಿಕೊಡುತ್ತೇನೆ ಬನ್ನಿ ಸ್ನೇಹಿತರೆ ಈ ಒಂದು ಯೋಜನೆಯನ್ನು ಪಡೆದು ಕೊಳ್ಳಬೇಕು ಅಂದರೆ ನೀವು ಯಾವುದೇ ರೀತಿಯ ಸರಕಾರಿ ಸವಲ ತ್ತುಗಳನ್ನು ತೆಗೆದುಕೊಂಡಿರಬಹುದು ಮತ್ತು ಯಾವುದೇ ರೀತಿಯ ಆರ್ಥಿ ಕ ನೆರವನ್ನು ಕೂಡ ತೆಗೆದುಕೊಂಡಿರಬಹುದು ಮತ್ತು ಮನೆಯಲ್ಲಿ ಒಬ್ಬ ರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಹಾಗು ವರಮಾನ ಕೂಡ ಒಂದು ಲಕ್ಷದ ಒಳಗಡೆ ಇರಬೇಕು ಹಾಗೂ ಅರ್ಜಿಸಲ್ಲಿಸಲು ಏನಿಲ್ಲ ದಾಖಲಾತಿಗಳು ಬೇಕು ಎಲ್ಲವನ್ನು ಕೂಡ ತಿಳಿಸಿಕೊಡುತ್ತೇನೆ ಬನ್ನಿ ಈ ಕೆಳಗಿನ ವಿಡಿಯೋ ನೋಡಿ.
ಸ್ನೇಹಿತರ ಅರ್ಜಿಸಲ್ಲಿಸಲು ನಮಗೇನಿಲ್ಲ ದಾಖಲಾತಿಗಳು ಬೇಕು ಅಂ ದರೆ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಪು ಸ್ತಕ ಮತ್ತು ನಮ್ಮ ಫೋಟೋ ಹಾಗೂ ಗದ್ದೆಯ ಪಹಣಿಪತ್ರ ಬೇಕಾ ಗುತ್ತದೆ ಹಾಗೂ ನೀವು ಐವತ್ತು ಸಾವಿರ ರೂಪಾಯಿ ಮಾತ್ರ ಸರಕಾ ರಕ್ಕೆ ಕಟ್ಟಿಕೊಳ್ಳಬೇಕಾಗುತ್ತದೆ ಅದನ್ನು ಕೂಡ ನೀವು ಬ್ಯಾಂಕಿನಲ್ಲಿ ತೆಗೆದುಕೊಳ್ಳಬಹುದು ಕೇವಲ 6 ಪರ್ಸೆಂಟ್ ಮಾತ್ರ ಬಡ್ಡಿ ಇರುತ್ತದೆ ಮಿಕ್ಕಿದ ಎಲ್ಲಾ ವೆಚ್ಚಗಳನ್ನು ಕೂಡ ಸರಕಾರವೇ ಉಚಿತವಾಗಿ ಬೋ ರ್ವೆಲ್ ಮತ್ತು ನೀರಿನ ವ್ಯವಸ್ಥೆ ಹಾಗೂ ವಿದ್ಯುತ್ ವ್ಯವಸ್ಥೆ ಎಲ್ಲವೂ ಕೂಡ ಸರಕಾರವೇ ನೀಡುತ್ತದೆ ಹಾಗೂ ಅರ್ಜಿಗಳನ್ನು ಆನ್ ಲೈನ್ ಮುಖಾಂತರ ಸಲ್ಲಿಸಬೇಕು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 31 ಹಾಗೂ ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಮತ್ತು ವಾಲ್ಮೀಕಿ ಭವನಕ್ಕೆ ಹೋದರೆ ನಿಮಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ ಈ ವಿಡಿಯೋಗೆ ಒಂದು ಲೈಕ್ ಮಾಡಿ ಮತ್ತು ಶೇರ್ ಮಾಡಿ ನಂತರ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.