ವಾರ ಭವಿಷ್ಯ : 12 ರಾಶಿಗಳ ಸಂಪೂರ್ಣ ನಿಖರವಾದ ವಾರದ ರಾಶಿಭವಿಷ್ಯ ತಿಳಿಯಿರಿ 01/08 ರಿಂದ 07/08 ರ ವರೆಗೆ…!

ಹಾಯ್ ವಾರ ಭವಿಷ್ಯವನ್ನು ಎಂದು ತಿಳಿಯೋಣ ಈ ಒಂದು ವಾರ ಭವಿಷ್ಯದಲ್ಲಿ ಯಾವ ಯಾವ ಬಲಗಳಿವೆ ಮತ್ತು ಈಗೆಲ್ಲ ಕಟ್ಟೆಚ್ಚರ ಗಳನ್ನು ತೆಗೆದುಕೊಳ್ಳಬೇಕು ಸಂಪೂರ್ಣವಾದ ಮಾಹಿತಿಯನ್ನು ಕಾಣುವ ಬನ್ನಿ ಹೌದು 1-08-2021 ರಿಂದ 7-08-2021 ರವರೆಗೆ ನೋಡು ವುದಾದರೆ ಮೇಷ ರಾಶಿ ವರಿಗೆ ವಾರದ ಮೂರು ದಿನಗಳಲ್ಲಿ ಹಣಕಾ ಸಿನ ವಿಚಾರದಲ್ಲಿ ಎಚ್ಚರವಾಗಿರಿ ಧನ ನಷ್ಟವಾಗುವ ಸಾಧ್ಯತೆಗಳಿವೆ, ಕುಟುಂಬದಲ್ಲಿ ದುಃಖದ ವಾತಾವರಣ ವಾಗ್ವಾದ ಉಂಟಾಗುವ ಸಾಧ್ಯ ತೆಗಳಿವೆ ತುಂಬಾ ಬಹಳ ಎಚ್ಚರಿಕೆಯಿಂದ ಇರಿ, ಮೇಷ ರಾಶಿಯವರಿಗೆ ಭಾನುವಾರ ಸೋಮವಾರ ಮಂಗಳವಾರ ಬಿಟ್ಟರೆ ಇನ್ನುಳಿದ ದಿನ ಖಂ ಡಿತವಾಗಲೂ ಶ್ರೇಯಸ್ಸು ಸದ್ಯಕ್ಕೆ ಒಂದು ವಾರಕ್ಕೆ . ವೃಷಭ ರಾಶಿ ಯಲ್ಲಿ ನೋಡುವುದಾದರೆ ಹಾಗೂ ನಿಮ್ಮ ಜಾತಕದಲ್ಲಿ ಇದ್ದರೆ ಬಹಳ ಎಚ್ಚರಿಕೆಯಿಂದ ಸ್ವಚ್ಛತೆಯಿಂದ ಇರಿ ಆದಷ್ಟು ನೀವು ಸುಬ್ರಹ್ಮಣ್ಯ ದೇವ ರನ್ನು ಸ್ಮರಣೆ ಮಾಡಿ , ಮತ್ತು ಉತ್ತಮವಾದ ಸೌಕರ್ಯವನ್ನು ಪ ಡೆಯುತ್ತಿರಿ, ಕುಟುಂಬದಲ್ಲಿ ಸೌಖ್ಯವಿಲ್ಲ ಸಂಬಂಧಿಕರಿಂದ ಶತ್ರುತ್ವ ಉಂಟಾಗುವ ಸಾಧ್ಯತೆಗಳಿವೆ. ಧನಪ್ರಾಪ್ತಿ ಆಗುವ ಸಾಧ್ಯ ಗಳು ಕೂ

WhatsApp Group Join Now
Telegram Group Join Now

ಡ ಕೊನೆಯ ದಿನಗಳಲ್ಲಿ ವಾರದಲ್ಲಿ ಕಾಣಬಹುದು ಹಾಗೂ ಮಿಥುನರಾ ಶಿಯಲ್ಲಿ ನೋಡೋಣ ಬನ್ನಿ ಮೊದಲ ಮೂರು ದಿನ ಭಾನುವಾರ ಸೋಮವಾರ ಮಂಗಳವಾರ ಅನಾರೋಗ್ಯ ಉಂಟಾಗಬಹುದು ಮತ್ತು ಜಡತ್ವ ಉಂಟಾಗಬಹುದು ಬಹಳ ಎಚ್ಚರಿಕೆಯಿಂದ ಜಾಗೃತರಾಗಿರಿ, ಕಣ್ಣುಗಳಿಗೆ ತೊಂದರೆ ಉಂಟಾಗುತ್ತದೆ ಸ್ತ್ರೀಯರಿಂದ ಎಚ್ಚರಿಕೆಯಿಂದ ಇರಿ ಅನಗತ್ಯ ಖರ್ಚು ಸಾಧ್ಯತೆ ಆರೋಗ್ಯದಲ್ಲಿ ಕಾಳಜಿವಹಿಸಿ ಭಾನು ವಾರ ಸೋಮವಾರ ಮಂಗಳವಾರ ಕಟ್ಟೆಚ್ಚರ ಇನ್ನುಳಿದ ನಾಲ್ಕು ದಿನಗ ಳಲ್ಲಿ ಎಲ್ಲ ರೀತಿಯಿಂದಲೂ ಶುಭಫಲ ಕಾಣಲಿದೆ ನಿಮಗೆ ಭಾಗ್ಯೋ ದಯ ದಿನಗಳಾಗಿರುತ್ತವೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಶುಭವಾ ಗಿರುತ್ತದೆ. ಬನ್ನಿ ಮತ್ತಷ್ಟು ಮಾಹಿತಿಯನ್ನು ಉಳಿದ ರಾಶಿಗಳ ಭವಿಷ್ಯ ಈ ಮೇಲೆ ಕಾಣುವ ವಿಡಿಯೋದ ಮೂಲಕ ತಿಳಿಯೋಣ ಬನ್ನಿ ಧನ್ಯವಾದಗಳು .