ನಮಗೆ ತಿಳಿದಿರುವ ಹಾಗೆ ಎಲ್ಲಾ ಕಡೆ ವರದಕ್ಷಿಣೆ ಹಾಗೂ ಹೆಣ್ಣಿಗೆ ವರ ದಕ್ಷಿಣೆ ತರುವುದಕ್ಕೆ ಗಂಡನ ಮನೆಯವರು ಕಿರುಕುಳ ಕೊಡುವುದು ಯಾವ ಹೆಣ್ಣು ಮನೆಯವರು ಚೆನ್ನಾಗಿ ವರದಕ್ಷಿಣೆಯನ್ನು ಕೊಡುತ್ತಾರೆ ಅಂತವರನ್ನು ಎಂಥವರು ಕೂಡ ಮದುವೆಯಾಗುವುದಕ್ಕೆ ಮುಂದೆ ಇರುವುದು ನಮ್ಮ ದಕ್ಷಿಣ ಭಾರತದಲ್ಲಿ ತುಂಬಾ ಇದೆ ಅದೇ ರೀತಿ ಇದು ಕೇರಳ ರಾಜ್ಯದಲ್ಲಿ ಸ್ವಲ್ಪ ಹೆಚ್ಚಾಗಿಯೇ ಇದೆ ಈ ರೀತಿಯಾಗಿ ಒಂದು ಕೇರಳ ರಾಜ್ಯದಲ್ಲಿ ಒಂದು ಒಳ್ಳೆಯ ಫ್ಯಾಮಿಲಿಯಲ್ಲಿ ಜನಿಸಿ ದಂತಹ ಒಬ್ಬ ಹೆಣ್ಣುಮಗಳು ಅವರ ತಂದೆ-ತಾಯಿ ನುಡಿಸಿದಂತೆ ಅವರ ಆಸೆ ಪಟ್ಟಂತೆ ಒಂದು ಒಳ್ಳೆಯ ಫ್ಯಾಮಿಲಿ ಎಂದೆ ಮದುವೆ ಮಾಡಿ ಚೆನ್ನಾಗಿ ಮದುವೆಯನ್ನು ಮಾಡಿಕೊಡುತ್ತಾರೆ ಹುಡುಗ ದುಬೈ ನಲ್ಲಿ ಕೆಲಸ ಮಾಡುತ್ತಿದ್ದಾನೆ ಆತನ ಹೆಸರು ವಿವೇಕ್ ಜಸ್ಟಿನ್ ಹುಡು ಗಿಯ ಹೆಸರು ಆಗ್ಲಿಯಾನ್ ಜಸ್ಟಿನ್ ಇವಳು ತಂದೆಗೆ ಇಷ್ಟವಾದ ಸಂಬಂಧ ಎಂದು ಮದುವೆಯನ್ನ ಮಾಡಿಕೊಳ್ಳುತ್ತಾಳೆ ಈ ಕೆಳಗಿನ ವಿಡಿಯೋ ನೋಡಿ.
ಆ ಹುಡುಗಿ ಬಿಎಸ್ಸಿ ಎಜಿಯನ್ನು ಓದಿರುತ್ತಾರೆ ನಂತರ ಎಂಎಸಿಜಿ ಮಾಡುವ ಆಸೆಯನ್ನು ಹೊಂದಿರುತ್ತಾರೆ ಹುಡುಗನು ಕೂಡ ಸ್ಮಾರ್ಟ್ ಆಗಿದ್ದಾನೆ ಎಂದು ಆಸೆಪಟ್ಟು ಮದುವೆ ಮಾಡಿಕೊಳ್ಳುತ್ತಾರೆ ಆದರೆ ಮದುವೆಯಾದ ಸ್ವಲ್ಪ ತಿಂಗಳಿಗೆ ಮಗುವಾಗುತ್ತದೆ ಹಾಕಿ ಮದುವೆಯಾಗಿ ಮಗುವಾದ ನಂತರ ತಾನು ಎಂಎಸ್ಸಿ ಎಟಿಎಂನ ಮಾಡಬೇಕು ಎಂದು ಬೆಂಗಳೂರಿನ ಸಿಟಿಗೆ ಬರುತ್ತಾಳೆ ಆಸಮಯದಲ್ಲಿ ತನ್ನ ಮಗುವಿಗೆ ಮಾತನಾಡಲು ಮತ್ತು ತೋರಿಸುವುದಕ್ಕೆ ಗಂಡನಿಗೆ ಹಾಗೂ ಅತ್ತಿಗೆ ಕೇಳಿದರೆ ಅವರು ತೋರಿಸುವುದಿಲ್ಲ ಮತ್ತೆ ಅವಳಿಗೆ ಕಿರುಕುಳವನ್ನು ಕೊಡುತ್ತಾರೆ ಮತ್ತೆ ಅವಳು ಬೆಂಗಳೂರಿನಿಂದ ಕೇರಳಗೆ ಮಗುವನ್ನು ನೋಡಲು ಹೋದಾಗ ಚಿತ್ರಹಿಂಸೆಯನ್ನು ನೀಡುತ್ತಾರೆ ಒಂದು ಚಿತ್ರಹಿಂಸೆ ಆಗುತ್ತೆ ಮತ್ತು ಗಂಡನ ತೊಂದರೆಯನ್ನು ತಡೆಯಲಾರದೆ ಎಲ್ಲವನ್ನು ತನ್ನ ಸಹೋದರನ ಜೊತೆ ಹೇಳಿಕೊಳ್ಳುತ್ತಾಳೆ ಅದಾದ ದಿನವೇ ಆಕೆ ಹೇಳುತ್ತಾಳೆ ತಾನು ಸೂಸೈಡ್ ಮಾಡಿಕೊಂಡರೆ ಆ ಮಗುವನ್ನು ಅಪ್ಪನ ಬಳಿ ಬಿಡುವೆಂದು ಆ ದಿನವೇ ಪೊಲೀಸರಿಂದ ನಿಮ್ಮ ಮಗಳು ಕಾಣಿಸುತ್ತಿಲ್ಲ ಎಂದು ಕರೆ ಬರುತ್ತದೆ ಮೂರು ದಿನಗಳ ನಂತರ ಪೆರಿಯಾರ್ ಎಂಬ ನದಿಯಲ್ಲಿ ಆಕೆಯ ದೇಹ ತೇಲಿ ಬರುತ್ತದೆ ಈ ರೀತಿ ಒಂದು ಒಳ್ಳೆಯ ಹುಡುಗಿಯ ಜೀವನ ಹಾಳಾಗಿದೆ ಅತ್ತೆಗಳ ದರ್ಪ ಮತ್ತು ಗಂಡನ ಕಿರುಕುಳವನ್ನು ಹೆಣ್ಣುಮಕ್ಕಳು ತಡೆದು ಅವರಿಗೆ ಸರಿಯಾದ ಪಾಠವನ್ನು ಕಲಿಸಬೇಕಾಗಿದೆ.